ದೇವರೇ ನನ್ನಂತ ಹೆಂಡತಿ ಎಲ್ಲರಿಗೂ ಸಿಗಲಿ…!
ಬೆಳಿಗ್ಗೆ ತಡವಾಗಿ ಎದ್ದೇ ಆದ್ದರಿಂದ ನನಗೆ ಆಫೀಸ್ ಗೆ ಹೋಗಲು ತಡವಾಯಿತು. ಬಾತ್ರೂಮ್ ಅಲ್ಲಿ ಬಂದು ನಾನು ನನ್ನ ಹೆಂಡತಿ ಗೆ ಬಟ್ಟೆ ತಗೆದು ಇಡು ಅಂತಾ ಹೇಳಿದೆ. ನಾನು ಸ್ನಾನ ಮಾಡಿ ಬಾತ್ರೂಮ್ ಇಂದಾ ಬೇಗನೆ ಹೊರಗಡೆ ಬಂದೆ ನಾನು ಬೆಡ್ ಮೇಲೇ ನೋಡಿದೆ ಆದರೆ ಅಲ್ಲಿ ಬಟ್ಟೆ ಇರಲಿಲ್ಲ. ನಾನು ಕೋಪದಲ್ಲಿ ನನ್ನ ಹೆಂಡತಿಗೆ ಕರದೇ.
ಬಹುಶಃ ಅವಳು ನನಗೋಸ್ಕರ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರಬಹುದು ಆದ್ದರಿಂದ ಅವಳಿಗೆ ನನ್ನ ಅಥವಾ ಕುಕ್ಕರ್ ಶಿಟೀ ಇಂದಲೂ ಅವಳಿಗೆ ನನ್ನ ಧ್ವನಿ ಕೇಳಿಸುತ್ತಾ ಇರಲಿಲ್ಲಾ ಅನಿಸುತ್ತೇ. ಇವಾಗಾ ನಾನು ಮತ್ತೆ ಜೋರಾಗಿ ಕೋಪದಿಂದ ಕೂಗಿದೆ. ಆದರೆ ಕಿಚನ್ ಇಂದ ತುಂಬಾ ಒಳ್ಳೆ ರಿಪ್ಲೈ ಬಂತು ಬಂದೆ ರಿ, ನನಗೆ ತುಂಬಾ ಕೋಪ ಬಂದಿತು.
ನನಗೆ ಆಫೀಸ್ ಗೆ ಹೋಗಕ್ಕೆ ತಡವಾಗುತ್ತಿದೆ, ನಾನು ತುಂಬ ಸಿಟ್ಟಿಗೆದ್ದಿದ್ದೆ. ಆಮೇಲೆ ನನ್ನ ಹೆಂಡತಿ ಕಬರ್ಡ್ ಹತ್ತಿರ ಹೋದಳು ನನ್ನ ಮನಸಲ್ಲಿ ಪ್ರಶ್ನೆ ಬಂತು ಇವಳು ನನ್ನ ಧ್ವನಿ ಕೇಳಲ್ಲಿಲ್ಲ ಅಥವಾ ನಿರ್ಲಕ್ಷಿಸಿದಳು, ಅವಳು ನನನ್ನು ನೋಡುತ್ತಾ ಬಟ್ಟೆ ಬೆಡ್ ಮೇಲೇ ಇಟ್ಟು ಅಲ್ಲಿಂದ ಹೋಗತ್ತಾ ಇದ್ದಳು. ಇದ್ದಕ್ಕಿದ್ದಂತೆ ತಿರುಗಿ ಬಂದಳು ಮತ್ತೆ ನನಗೆಂದಳು. ನಾನು ನಿನಗೆ ಒಬ್ಬರ ಜೊತೆ ಡಿನ್ನರ್ ಗೆ ಮತ್ತೆ ಫಿಲ್ಮ್ ನೋಡಕ್ಕೆ ಹೋಗು ಅಂತಾ ಹೇಳಿದರೆ ನಿನಗೆ ಹೇಗೆ ಅನ್ನಿಸುತ್ತದೆ ಅವಳು ಮಾತನಾಡುವ ಪದ್ಧತಿ ಸ್ವಲ್ಪ
ಬೇರೆ ಇತ್ತು, ಅವಳು ಯಾರ್ ಬಗ್ಗೆ ಮಾತನಾಡುತ್ತಿದ್ದಾಳೆ ಮತ್ತೆ ಯಾಕೆ? ನಾನು ಅಂದೇ ನನಗೆ ಅನ್ಸತ್ತೆ ನೀನು ನನ್ನ ಪ್ರೀತಿ ಮಾಡಲ್ಲಾ, ಅವಳು ನನನ್ನು ಸಿಟ್ಟಿನಿಂದ ನೋಡಿದಳು. ಮತ್ತೆ ಆಮೇಲೆ ನಗುತ್ತ ಅಂದಳು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಈ ಮಹಿಳೆಯೂ ಜೊತೆ ನಿನ್ನನ್ನು ತುಂಬಾ ಪ್ರೀತಿಸುತ್ತಾಳೆ.
ಬಹುಶಃ ನನಗಿಂತ ಹೆಚ್ಚು ಮತ್ತೆ ಅವಳಿಗೆ ನಿನ್ನ ಜೊತೆ ಟೈಮ್ ಸ್ಪೆಂಡ್ ಮಾಡೋಕ್ ಅಂತೇ. ನನ್ನ ಹೆಂಡತಿಯ ಬಾಯಿಯಿಂದ ಈ ರೀತಿ ಮಾತುಗಳು ಅಪೇಕ್ಷೆ ಇರಲಿಲ್ಲ, ಒಂದೇ ಸೆಕೆಂಡ್ ನಲ್ಲಿ ಸಾಕಷ್ಟು ಪ್ರಶ್ನೆಗಳು ಮನಸಲ್ಲಿ ಬರತೊಡಗಿದವು, ಅವಳು ಖಂಡಿತವಾಗಲು ಯಾವ್ ಸ್ತ್ರೀ ಬಗ್ಗೆ ಮಾತನಾಡುತ್ತಿರಬಹುದು ನಾನು ಯಾರಿಗೆ ಭೇಟಿ ಯಾಗಬೇಕು?
ಈ ರೀತಿ ತುಂಬಾ ಪ್ರಶ್ನೆಗಳೂ ನನ್ನ ಮನಸ್ಸಿನಲ್ಲಿ ಬರ್ತಾ ಇತ್ತು ಕೊನೆಗೆ ನಾನು ಕೇಳಿದೆ ನೀನು ಯಾರ್ ಬಗ್ಗೆ ಮಾತಾಡ್ತಾ ಇದಿಯಾ. ಹೆಂಡತಿ ಏನು ಮಾತನಾಡದೆ ಒಂದು ಫೊಟೋ ಕಡೆ ಬಟ್ಟು ಮಾಡಿ ತೋರ್ಸಿದಳು ಆ ಫೋಟೋ ನನ್ನ ತಾಯಿಯ ಫೋಟೋ ಅವಳು ನನ್ನಿಂದ ದೂರ ಇರುತ್ತಾ ಇದ್ದಳು ಮತ್ತೆ ಅವಳಿಗೆ ನಾನು ತುಂಬಾ ತಿಂಗಳುಗಳಿಂದ ಭೇಟಿ ಯಾಗಿರಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.