ಪ್ರತಿ ಶುಕ್ರವಾರ ಈ ಚಿಕ್ಕ ಕೆಲಸ ಮಾಡಿದರೆ ಪ್ರತಿ ತಿಂಗಳು ಚಿನ್ನ ಖರೀದಿ ಮಾಡಬಹುದು...ಈ ಕೆಲಸ ಮಾಡಿ ಸಾಕು. - Karnataka's Best News Portal

ಪ್ರತಿ ತಿಂಗಳು ಚಿನ್ನ ಖರೀದಿಸಬಹುದು || ಪ್ರತಿ ತಿಂಗಳು ಚಿನ್ನ ತೆಗೆದುಕೊಳ್ಳಲೇಬೇಕು ಅಂತ ಮನಸ್ಸು ಮಾಡಿ || ಖಂಡಿತ ಸಾಧ್ಯ||ಈ ಮಾಹಿತಿ ಹೆಂಗಸರಿಗೆ ಬಹಳ ಉಪಯೋಗ ಆಗುತ್ತದೆ. ಕೆಲವರು ಅಂದುಕೊಳ್ಳುತ್ತಿರುತ್ತಾರೆ ನಾವು ಎಲ್ಲರಂತೆ ದುಡ್ಡನ್ನು ಉಳಿಸಬೇಕು, ನಾವು ಒಡವೆಯನ್ನು ತೆಗೆದುಕೊಳ್ಳಬೇಕು, ವರ್ಷಕ್ಕೆ ಒಂದಾದರೂ ಒಡವೆಯನ್ನು ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಿರುತ್ತಾರೆ. ಆದರೆ ಕೆಲವರ ಹತ್ತಿರ ಎಷ್ಟೋ ಹಣ ಇರುತ್ತದೆ ಆದರೆ ಆ ಹಣವನ್ನು ಅವರು ಉಳಿಸಿಕೊಳ್ಳುವುದಕ್ಕೆ ಆಗುವುದಿಲ್ಲ.ಹಣವನ್ನು ಉಳಿಸಿಕೊಳ್ಳಬೇಕು ಎಂದು ಎಷ್ಟೋ ಒದ್ದಾಡುತ್ತಾರೆ . ಆದರೆ ಅಷ್ಟೊತ್ತಿಗೆ ಏನಾದರೂ ಖರ್ಚು ಆಗಿಬಿಡುತ್ತೇವೆ. ನಿಮಗೆ ನಿಜವಾಗಲೂ ದುಡ್ಡನ್ನು ಉಳಿಸಬೇಕು ಎಂಬ ಆಸೆ ಇದ್ದರೆ ಇಲ್ಲಿ ಹೇಳುವ ಈ ಒಂದು ಚಿಕ್ಕ ವಿಧಾನವನ್ನು ಅನುಸರಿಸಿ! ಇದರಿಂದ ನೀವು ವರ್ಷಕ್ಕೆ ಒಂದು ಒಡವೆ ಏನು ಪ್ರತಿ ತಿಂಗಳು 1 ಗ್ರಾo ಆದರೂ ತೆಗೆದುಕೊಳ್ಳಬಹುದು.

ಹಾಗಾದರೆ ಅದು ಏನು ಎಂದರೆ? ಎಲ್ಲರ ಮನೆಯಲ್ಲೂ ಶುಕ್ರವಾರ ಪೂಜೆ ಮಾಡೇ ಮಾಡುತ್ತೇವೆ. ಅದು ಎಲ್ಲರಿಗೆ ಒಂದು ವಿಶೇಷವಾದ ದಿನವಾಗಿರುತ್ತದೆ. ಬೇರೆ ವಾರದಲ್ಲಿ ಬೇರೆ ದಿನ ಎದ್ದೇಳುವ ಸಮಯ ಬಿಟ್ಟು ಶುಕ್ರವಾರದಂದು ಬೇಗ ಎದ್ದು ವಾರ ಒಪ್ಪತ್ತು ಎಂದು ಕಾರ್ಯ ನಿರತರಾಗಿಬಿಡುತ್ತೇವೆ. ಯಾಕೆಂದರೆ ಆ ದಿನವೇ ಹಾಗೆ

ಏನೋ ಒಂದು ರೀತಿಯ ಹೊಸ ಉಡುಪು ಎಂದೆ ಹೇಳಬಹುದು. ಮೇಲೆ ಹೇಳಿದಂತೆ ಈ ದಿನ ಏನು ಮಾಡಬೇಕು ಎಂದರೆ, ಇದು ಲಕ್ಷ್ಮಿಗೆ ಶ್ರೇಷ್ಠವಾದ ವಾರವಾಗಿರುವುದರಿಂದ ಶುಕ್ರವಾರ ಮನೆಗೆ ದುಡ್ಡು ಬರುತ್ತಿದೆ ಅಥವಾ ನಮ್ಮ ಮನೆಯಲ್ಲಿ ದುಡ್ಡು ಇದೆ ಎಂದರೆ ಅದು ತುಂಬಾನೇ ಖುಷಿ ಅಲ್ವಾ? ದುಡ್ಡು ನಮ್ಮ ಮನೆಗೆ ಬರುತ್ತಿದೆ ಅಥವಾ ದುಡ್ಡು ನಮ್ಮ ಕೈಯಲ್ಲಿದೆ ಅಂದರೆ ಎಷ್ಟು ಖುಷಿ ಅದು ಒಂತರ ಪಾಸಿಟಿವ್ ವೈಬ್ಸ್ ಇದ್ದಹಾಗೆ.

ಹಾಗಾದರೆ ನಾವು ಏನು ಮಾಡಬೇಕು ಅಂದರೆ, ಎರಡು ಡಬ್ಬ ಇಟ್ಟು ಕೊಳ್ಳಿ ಒಂದು ಕಬ್ಬಿಣದ ಡಬ್ಬ ಇದನ್ನು ವಾರದಲ್ಲಿ ಒಂದು ಸಲ ಮಾತ್ರ ತೆಗೆಯಬೇಕು, ಅಂತಹ ಕಬ್ಬಿಣದ ಡಬ್ಬವನ್ನು ಇಟ್ಟುಕೊಳ್ಳಿ. ಇನ್ನೊಂದು ಬೇಕಾದರೆ ಮುಚ್ಚುಳ ಆಗುವಂತ ಡಬ್ಬ ತೆಗೆದುಕೊಳ್ಳಿ. ಆನಂತರ ಏನು ಮಾಡಬೇಕು ಎಂದರೆ, ಈ ಶುಕ್ರವಾರ ಪೂಜೆಯಲ್ಲಾ ಆದ ಮೇಲೆ ಮನಸ್ಸಿನಲ್ಲಿ ಅಂದುಕೊಂಡು

ನಾನು ಇವತ್ತಿನಿಂದ ದುಡ್ಡನ್ನು ಕೂಡಿ ಇಡುತ್ತೇನೆ, ಅನಾವಶ್ಯಕವಾಗಿ ದುಡ್ಡನ್ನು ಕಳೆಯುವುದಿಲ್ಲ ನನ್ನ ಕೈಯಲ್ಲಿ ಎಷ್ಟು ಆಗುತ್ತದೆಯೋ ಅಷ್ಟು ದುಡ್ಡನ್ನು ಕೂಡಿ ಇಡುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡು ದಿನಕ್ಕೆ ರೂ.10 ಆಗಲಿ ರೂ.50 ಆಗಲಿ ಎಷ್ಟೇ ಆಗಲಿ ಸಿಕ್ಕಿದಷ್ಟು ಹಣವನ್ನು ಉಳಿಸಿಕೊಂಡು, ಆ ಹುಂಡಿಯಲ್ಲಿ ಹಾಕಿ ಹೀಗೆ ಒಂದು ವಾರ ಹಣವನ್ನು ಅದರಲ್ಲಿ ಕೂಡಿಡುತ್ತಾ ಬನ್ನಿ. ಹೀಗೆ ಹನಿ ಹನಿ ಸೇರಿ ಹಳ್ಳವಾಗುತ್ತದೆ ಎಂಬಂತೆ ಸ್ವಲ್ಪ ಹಣ ಸೇರಿ ಹೆಚ್ಚು ಹಣ ಶೇಖರಣೆ ಯಾಗುವುದಕ್ಕೆ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *