ಇಂದು ಶಕ್ತಿಶಾಲಿ ಹೋಳಿ ಹುಣ್ಣಿಮೆ ಇದ್ದು 8 ರಾಶಿಗೆ ಆದಿಶಕ್ತಿಯ ಅನುಗ್ರಹ ಹಣದ ಮಳೆಯೆ ಸುರಿಯಲಿದೆ ರಾಜಯೋಗ.. - Karnataka's Best News Portal

ಇಂದು ಶಕ್ತಿಶಾಲಿ ಹೋಳಿ ಹುಣ್ಣಿಮೆ ಇದ್ದು 8 ರಾಶಿಗೆ ಆದಿಶಕ್ತಿಯ ಅನುಗ್ರಹ ಹಣದ ಮಳೆಯೆ ಸುರಿಯಲಿದೆ ರಾಜಯೋಗ..

ಮೇಷ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ನೀವು ಹೆಚ್ಚು ಜಾಗೃತೆಯನ್ನು ವಹಿಸಬೇಕಾಗುತ್ತದೆ ಹಣಕಾಸಿನ ವಿಚಾರದಲ್ಲಿ ಇಂದು ನಿಮಗೆ ಉತ್ತಮವಾದ ದಿನವಾಗಿರುವುದಿಲ್ಲ ಹೆಚ್ಚುವರಿಯ ಹಣ ಖರ್ಚು ನಿಮಗೆ ತೊಂದರೆಗೆ ಸಿಲುಕಿಸಿಕೊಳ್ಳಬಹುದು. ಅತಿಯಾದ ಖರ್ಚು ಮಾಡುವುದನ್ನು ತಪ್ಪಿಸಿ. ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ಸಂಬಳ ವಿಳಂಬವಾಗುವುದರಿಂದ ನೀವು ಹೆಚ್ಚು ಚಿಂತನೆಯನ್ನು ಮಾಡುತ್ತೀರಿ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2 ಗಂಟೆಯಿಂದ 4:00 ವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ನಿಮಗೆ ಬರುವ ಅನೇಕ ಸಮಸ್ಯೆಗಳನ್ನು ಬದಲಾಯಿಸಿಕೊಳ್ಳಬಹುದು ವಿಶೇಷವಾಗಿ ನಿಮ್ಮ ಕೋಪವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ನೀವು ಹಾಡುವಂತಹ ಮಾತುಗಳಿಂದ ನೀವು ತೊಂದರೆಗೆ ಸಿಲುಕಿ ಕೊಳ್ಳಬಹುದು. ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಆದಷ್ಟು ತಾಳ್ಮೆಯಿಂದ ಇರಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ.

ಮಿಥುನ ರಾಶಿ :- ಕೆಲಸದಲ್ಲಿ ಇಂದು ನಿಮಗೆ ತುಂಬಾನೇ ಬಹಳ ಮುಖ್ಯವಾದ ದಿನವಾಗಿರುತ್ತದೆ ಈ ಹಿಂದೆ ನಿಮಗೆ ಯಾವುದಾದರು ಕೆಲಸ ಅರ್ಧಕ್ಕೆ ನಿಂತಿದ್ದರೆ ಅದನ್ನು ಪುನಃ ಆರಂಭ ಮಾಡಬಹುದು ಈ ದಿನ ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚು ಇರುತ್ತದೆ ಹಾಗಾಗಿ ನೀವು ಹೆಚ್ಚು ಶ್ರಮವನ್ನು ವಹಿಸಬೇಕಾಗುತ್ತದೆ. ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7:00 ರಿಂದ ರಾತ್ರಿ 9ರವರೆಗೆ.

See also  ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

ಕರ್ಕಾಟಕ ರಾಶಿ :- ಈ ದಿನ ನಿಮ್ಮ ಮಾನಸಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರುವುದಿಲ್ಲ ಅನೇಕ ನಗರಾತ್ಮಕ ಆಲೋಚನೆಗಳು ಮನಸ್ಸಿಗೆ ಬರಬಹುದು ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ಆದಷ್ಟು ತಾಳ್ಮೆಯಿಂದ ಇರಿ ಅನಗತ್ಯ ಒತ್ತಡ ತೆಗೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆಯನ್ನು ಹೆಚ್ಚಾಗಬಹುದು. ಹಾಗೆಯೇ ನಿಮ್ಮ ಆರೋಗ್ಯವೂ ಕೂಡ ಕೇಳಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7:30ರಿಂದ ರಾತ್ರಿ 8:00 ಗಂಟೆವರೆಗೆ.

ಸಿಂಹ ರಾಶಿ :- ಇಂದು ನಿಮ್ಮ ವೈಯಕ್ತಿಕ ಜೀವನದಲ್ಲಿ ಆದರ್ಶ ತಾಳ್ಮೆಯಿಂದ ಇರಬೇಕಾಗುತ್ತದೆ ನಿಮ್ಮ ವೈಯಕ್ತಿಕ ಜೀವನದಲ್ಲಿ ಏರಳಿದೆನಿಂದ ತುಂಬಿರುತ್ತದೆ ಇಂದು ನಿಮ್ಮ ಮನೆಯಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ನಿಮ್ಮ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಕೂಡ ನೋಡುತ್ತೀರಿ. ನೀವು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 8 ರಿಂದ 11:30ವರೆಗೆ.

ಕನ್ಯಾರಾಶಿ :- ಇಂದು ಹೊಸ ವ್ಯಕ್ತಿಯು ನಿಮ್ಮ ಜೀವನದಲ್ಲಿ ಪ್ರವೇಶಿಸಬಹುದು ನೀವು ಏಕಾಂಗಿಯಾಗಿದ್ದರೆ ನೀವು ಇಂದು ಬಯಸಿದ ಸಂಗಾತಿಯನ್ನು ಪಡೆಯಬಹುದು ಶೀಘ್ರದಲ್ಲೇ ನಿಮ್ಮ ಮದುವೆ ಕೂಡ ಆಗಬಹುದು ಮನೆಯ ವಾತಾವರಣ ಇಂದು ಉತ್ತಮವಾಗಿರುತ್ತದೆ ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಕೂಡ ಬಲವಾಗಿರುತ್ತದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30 ರಿಂದ 9 ಗಂಟೆಯವರೆಗೆ.

See also  ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ತುಲಾ ರಾಶಿ :- ಈ ದಿನ ವಿದ್ಯಾರ್ಥಿಗಳು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು ಏಕಾಗ್ರತೆ ಕೊರತೆ ದುರ್ಬಲ ಆರೋಗ್ಯ ಸಮಸ್ಯೆ ಇರಬಹುದು ಆದಷ್ಟು ನೀವು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ನೀವು ನಿಮ್ಮ ಅಧ್ಯಯನದ ಕಡೆ ಹೆಚ್ಚಿನ ಗಮನವನ್ನು ಹರಿಸಿ. ಏನಾದರೂ ಸಮಸ್ಯೆ ಇದ್ದರೆ ನಿಮ್ಮ ಶಿಕ್ಷಕರನ್ನು ಕೇಳಿ ಎಲ್ಲಾ ಸಮಸ್ಯೆಯನ್ನು ನಿವಾರಣೆ ಮಾಡಿಕೊಡುತ್ತಾರೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರೀ ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.

ವೃಶ್ಚಿಕ ರಾಶಿ :- ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಕಷ್ಟಪಟ್ಟು ಕೆಲಸವನ್ನು ಮಾಡಬೇಕು ಹಿರಿಯರು ನಿಮ್ಮ ಕೆಲಸದಲ್ಲಿ ತೃಪ್ತರಾಗುತ್ತಾರೆ ವೈಯಕ್ತಿಕ ಜೀವನವು ಸಂತೋಷವಾಗಿರುತ್ತದೆ ಸಂಗಾತಿಯ ತಿಳುವಳಿಕೆಯಿಂದ ವೈಭವಿಕ ಜೀವನದಲ್ಲಿ ಸಂತೋಷ ಶಾಂತಿ ಒದಗಿ ಬರುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 6:15 ರಿಂದ 9:30ವರೆಗೆ.

ಧನಸ್ಸು ರಾಶಿ :- ವ್ಯಾಪಾರಿ ತೊಂದರೆಗಳು ಹೆಚ್ಚಾಗಬಹುದು ವ್ಯವಹಾರದಲ್ಲಿ ಮಂದಗತಿಯಿಂದ ಸಾಗುವುದರಿಂದ ನೀವು ಹೆಚ್ಚಿನ ಚಿಂತನೆಯನ್ನು ಮಾಡುತ್ತೀರಿ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ನೀವು ನಿರಾಸೆಗೊಳ್ಳಬಾರದು ಶೀಘ್ರದಲ್ಲಿ ಈ ಸಮಸ್ಯೆಯು ಪರಿಹಾರ ದೊರೆಯಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

See also  ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ

ಮಕರ ರಾಶಿ :- ಅದೃಷ್ಟವು ನಿಮ್ಮ ಕೈ ಹಿಡಿಯುತ್ತದೆ ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಉನ್ನತ ಹುದ್ದೆ ಗಳಿಸುವುದರೊಂದಿಗೆ ನೀವು ಆದಾಯವು ಕೂಡ ಹೆಚ್ಚಾಗುತ್ತದೆ ನಿಮ್ಮ ಲಾಭವು ಹೆಚ್ಚಾಗುತ್ತದೆ ಹಣಕಾಸಿನ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಕುಟುಂಬದಲ್ಲಿ ಸಂತೋಷ ಹೆಚ್ಚು ಇರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಕುಂಭ ರಾಶಿ :- ನಿಮ್ಮ ಸಕಾರಾತ್ಮಕ ಚಿಂತನೆಗಳು ನಿಮಗೆ ಉತ್ತಮವಾದ ನೀಡುತ್ತದೆ ಕುಟುಂಬ ಸದಸ್ಯರ ಪ್ರೀತಿ ಮತ್ತು ಬೆಂಬಲವನ್ನು ನಿಮ್ಮ ಕಾರ್ಯವನ್ನು ಹೆಚ್ಚಿಸುತ್ತದೆ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ತಪ್ಪು ತಿಳುವಳಿಕೆ ಇರಬಹುದು ನೀವು ಶಾಂತ ರೀತಿಯಲ್ಲಿ ವರ್ತಿಸಬೇಕು. ನಿಮ್ಮ ನಡವಳಿಕೆಯನ್ನು ಸಮತೋಲನಲ್ಲಿ ಇಡಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7:30 ರಿಂದ 10:30ರ ವರೆಗೆ.

ಮೀನ ರಾಶಿ :- ನಿಮ್ಮ ಸರಿ ಇಲ್ಲದ ಆಹಾರ ಪದ್ಧತಿಯಿಂದ ನಿಮ್ಮ ಆರೋಗ್ಯವು ಅದೇಗಡಬಹುದು ಆರೋಗ್ಯಕರ ಆಹಾರವನ್ನು ಸೇವಿಸುವುದು ಉತ್ತಮ ನೀವು ಸ್ವಲ್ಪ ಒತ್ತಡವನ್ನು ಅನುಭವಿಸುತ್ತಿದ್ದರೆ ಇಂದು ನಿಮ್ಮದಾಗಿ ಸಮಯವನ್ನು ತೆಗೆದುಕೊಳ್ಳಿ. ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತೀರಿ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5:30 ರಿಂದ ರಾತ್ರಿ 9:30ವರೆಗೆ.

[irp]


crossorigin="anonymous">