ಓದಿದ್ದು 9 ನೇ ಕ್ಲಾಸ್ ಆಗಿದ್ದು ಮೂಳೆ ಡಾಕ್ಟರ್.ಎಂಥ ಮೂಳೆ ಬೇಕಾದರೂ ಆಪರೇಷನ್ ಇಲ್ಲದೆ ಕೂಡಿಸ್ತಾರೆ.. - Karnataka's Best News Portal

ಬರೀ 30 ರೂಪಾಯಿಗೆ ಮುರಿದ ಮೂಳೆ ಕೂಡಿಸುವ ನಾಟಿ ವೈದ್ಯ ಕೃಷ್ಣಪ್ಪ…….!!

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಹಣಕಾಸಿಗೆ ಬೆಲೆ ಕೊಡುತ್ತಿದ್ದು ಹಣ ಇದ್ದ ಮನುಷ್ಯನಿಗೆ ಮಾತ್ರ ಬೆಲೆಯನ್ನು ಹಾಗೂ ಅವರಿಗೆ ಒಳ್ಳೆಯ ಸ್ಥಾನವನ್ನು ಕೊಡುತ್ತಿದ್ದಾರೆ ಎಂದು ಹೇಳಬಹುದು ಹೌದು. ನೀವೆಲ್ಲರೂ ಕೂಡ ಸಾಮಾನ್ಯವಾಗಿ ನೋಡಿರುವಂತೆ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಯಾರು ಹಣವನ್ನು ಕೊಡುತ್ತಿರುತ್ತಾರೋ ಅಂದರೆ ವೈದ್ಯರಿಗೆ ಹಣವನ್ನು ಕೊಡುತ್ತಿರುತ್ತಾರೋ.

ಅಂತಹ ವ್ಯಕ್ತಿಗಳನ್ನು ಆಸ್ಪತ್ರೆಗಳಲ್ಲಿ ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳುತ್ತಿರುತ್ತಾರೆ ಹಾಗೆಯೇ ಅವರಿಗೆ ಯಾವುದೇ ರೀತಿಯ ತೊಂದರೆ ಬಾರದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಮಾಡುವುದರ ಮೂಲಕ ಅವರ ಸಮಸ್ಯೆಗಳನ್ನು ದೂರಪಡಿಸುತ್ತಿರುತ್ತಾರೆ. ಜೊತೆಗೆ ಒಳ್ಳೆಯ ರೀತಿಯ ಔಷಧಿಗಳನ್ನು ಕೊಡುವುದರ ಮೂಲಕ ಅವರನ್ನು ನೋಡಿಕೊಳ್ಳುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುತ್ತಿರುವoತಹ ಈ ನಾಟಿ ವೈದ್ಯರು ಕೇವಲ 30 ರೂಪಾಯಿ ಹಣವನ್ನು ಪಡೆಯುವುದರ ಮೂಲಕ ಮೂಳೆಮುರಿತದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಮಸ್ಯೆಗಳನ್ನು ದೂರ ಮಾಡುತ್ತಿದ್ದಾರೆ.

ಹಾಗೆಯೇ ಯಾರೆಲ್ಲ ಕೈಕಾಲು ಸ್ವಾಧೀನ ಇಲ್ಲದೆ ಇರುತ್ತಾರೆ ಅವರಿಗೆ ತಮ್ಮ ನಾಟಿ ಔಷಧಿಯನ್ನು ಕೊಡುವುದರ ಮೂಲಕ ಅವರ ಸಮಸ್ಯೆಗಳನ್ನು ದೂರ ಮಾಡುತ್ತಿದ್ದಾರೆ. ಇವರ ಮನೆಯಲ್ಲಿ ಬಹಳ ಹಿಂದಿನ ಕಾಲದಿಂದಲೂ ಕೂಡ ಈ ಒಂದು ನಾಟಿ ಔಷಧಿಯನ್ನು ಕೊಡುವುದರ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು ಬಂದಂತಹ ಪ್ರತಿಯೊಬ್ಬರಿಗೂ ಕೂಡ ಸಮಸ್ಯೆಗಳನ್ನು ದೂರ ಮಾಡುತ್ತಿದ್ದಾರೆ ಎಂದು ಹೇಳಬಹುದು.

ಹಾಗಾದರೆ ಈ ನಾಟಿ ವೈದ್ಯರ ಹೆಸರೇನು? ಇವರು ಯಾವ ಊರಿನಲ್ಲಿ ನೆಲೆಸಿದ್ದಾರೆ ಇವರ ಸಂಪೂರ್ಣ ವಿಳಾಸ ತಿಳಿದು ಕೊಳ್ಳೋಣ. ಈ ನಾಟಿ ವೈದ್ಯರ ಹೆಸರು ಕೃಷ್ಣಪ್ಪ ಇವರು ಮೂಲತಃ ದೊಡ್ಡಬಳ್ಳಾಪುರ ತಾಲೂಕಿನ ಮರಳಿನಹಳ್ಳಿ ಗ್ರಾಮದವರು. ಇವರು ತಮ್ಮ ಗ್ರಾಮದಲ್ಲಿಯೇ ವ್ಯವಸಾಯವನ್ನು ಮಾಡುವುದರ ಜೊತೆಗೆ ಈ ಒಂದು ವೃತ್ತಿಯನ್ನು ಕೂಡ ಮಾಡುತ್ತಿದ್ದಾರೆ.

ಆಸ್ಪತ್ರೆಗಳಲ್ಲಿ ಮೂಳೆಮುರಿತದ ಸಮಸ್ಯೆ ಆಗುವುದಿಲ್ಲ ಎಂದು ಕಳುಹಿಸಿರುವಂತಹ ಹಲವಾರು ರೋಗಿಗಳನ್ನು ಇವರು ಗುಣಪಡಿಸಿದ್ದಾರೆ ಎಂದು ಹೇಳಬಹುದು. ಆಸ್ಪತ್ರೆಗಳಲ್ಲಿ ಲಕ್ಷ ಲಕ್ಷ ಹಣ ಪಡೆದುಕೊಂಡು ಕೊನೆಯದಾಗಿ ಬಿಟ್ಟಂತಹ ರೋಗಿಗಳನ್ನು ಇವರು ಸರಿಪಡಿಸಿರುವಂತಹ ಎಷ್ಟೋ ಉದಾಹರಣೆಗಳನ್ನು ನಾವು ನೋಡಬಹುದು. ಎಂಥದ್ದೇ ಮೂಳೆಮುರಿತದ ಸಮಸ್ಯೆ ಇದ್ದರೂ ಕೂಡ ಇವರು ಅದನ್ನು ಸರಿಪಡಿಸುತ್ತಾರೆ. ಇವರು ಓದಿರುವುದು ಕೇವಲ 9ನೇ ತರಗತಿ ಆದರೂ ಕೂಡ ಯಾವ ಮೂಳೆ ವೈದ್ಯರು ಮಾಡದೇ ಇರುವಂತಹ.

ಕೆಲಸವನ್ನು ಇವರು ಮಾಡುತ್ತಾರೆ ಎಂದೇ ಹೇಳಬಹುದು. ಹೌದು ಅದಕ್ಕಾಗಿಯೇ ಹಲವಾರು ಜನ ಇವರನ್ನು ಹುಡುಕಿಕೊಂಡು ಬಂದು ಇವರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಅವರಿಂದ ಹೆಚ್ಚು ಹಣವನ್ನು ಪಡೆಯದೆಯೇ ಕಡಿಮೆ ಹಣದಲ್ಲಿಯೇ ಅವರ ಸಮಸ್ಯೆಗಳನ್ನು ದೂರ ಮಾಡಿಕೊಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *