ದೀಪಕ್ ಗೌಡ ಎರಡು ವರ್ಷ ಜೈಲು ಪಿಕ್ಸ್....? ಲಾಯರ್ ಬಿಚ್ಚಿಟ್ಟ ರೋಚಕ ವಿಷಯ..... - Karnataka's Best News Portal

ದೀಪಕ್ ಗೌಡ ಎರಡು ವರ್ಷ ಜೈಲು ಪಿಕ್ಸ್….? ಲಾಯರ್ ಬಿಚ್ಚಿಟ್ಟ ರೋಚಕ ವಿಷಯ…..

ದೀಪಕ್ ಗೌಡ ಎರಡು ವರ್ಷ ಜೈಲು ಪಿಕ್ಸ್….? ಲಾಯರ್ ಬಿಚ್ಚಿಟ್ಟ ರೋಚಕ ವಿಷಯ……!!

WhatsApp Group Join Now
Telegram Group Join Now

ನಮಗೆಲ್ಲರಿಗೂ ತಿಳಿದಿರುವಂತೆ ಹಂಪಿ ವಿಶ್ವ ಪರಂಪರೆ ತಾಣವಾಗಿದ್ದು ಇಲ್ಲಿನ ಸ್ಮಾರಕಗಳು ಸಂರಕ್ಷಿತ ಸ್ಮಾರಕಗಳೆಂದು ಭಾರತ ಸರಕಾರ ಈಗಾಗಲೇ ರಾಜ್ಯ ಪತ್ರದಲ್ಲಿ ಘೋಷಣೆ ಮಾಡಿದೆ. ಇಲ್ಲಿಗೆ ಪ್ರವಾಸಕ್ಕೆ ಹಾಗೂ ವೀಕ್ಷಣೆಗೆ ಬರುವ ಪ್ರವಾಸಿಗರು ಸ್ಮಾರಕಗಳನ್ನು ಹಾನಿಗೊಳಿಸು ವುದು, ವಿರೂಪಗೊಳಿಸುವುದು, ದುರುಪಯೋಗ ಪಡಿಸಿಕೊಳ್ಳುವುದು ಅಪರಾಧವಾಗಿದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ಇಲ್ಲೊಬ್ಬ ಭೂಪ ದೀಪಕ್ ಎನ್ನುವವನು ಹಂಪಿಯ ಹೇಮಕೂಟ ಪರ್ವತದಲ್ಲಿ ಸಂರಕ್ಷಿತ ಸ್ಮಾರಕದ ಮೇಲೇರಿ ನೃತ್ಯ ಮಾಡಿ ರೀಲ್ಸ್ ವಿಡಿಯೋ ಮಾಡಿದ್ದ ಅದಕ್ಕಾಗಿ ಇವನನ್ನು ಅಲ್ಲಿಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ಆರೋಪಿಯು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಾಳೇನಹಳ್ಳಿಯ ದೀಪಕ್ ಗೌಡ ಎಂದು ಗುರುತಿಸಲಾಗಿದೆ. ಇವನು ಹಂಪಿ ದೇವಸ್ಥಾನದ ಮೇಲೆ ರೂಲ್ಸ್ ಮಾಡುವುದಕ್ಕಾಗಿ.

ಅದರ ಮೇಲೆ ಹತ್ತಿ ನೃತ್ಯ ಮಾಡಿದ್ದಾನೆ. ಅದಕ್ಕಾಗಿ ಈತನನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ಫೆಬ್ರವರಿ 28ರಂದು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಹಂಪಿಯಲ್ಲಿರುವಂತಹ ಸ್ಮಾರಕಗಳು ಸಂರಕ್ಷಿತ ಸ್ಮಾರಕಗಳಾಗಿವೆ. ಅದಕ್ಕಾಗಿ ಅವರು ಹಲವಾರು ನಿಯಮಗಳನ್ನು ಅನುಸರಿಸಿ ದೇವಾಲಯವನ್ನು ಸಂರಕ್ಷಿಸುತ್ತಿರುತ್ತಾರೆ. ಆದರೆ ದೀಪಕ್ ಗೌಡ ಹಂಪಿಗೆ ಪ್ರವಾಸಕ್ಕೆಂದು ಬಂದಂತಹ ಸಮಯದಲ್ಲಿ.

ಹಂಪಿಯಲ್ಲಿರುವಂತಹ ಜೈನ ದೇವಾಲಯದ ಸ್ಮಾರಕದ ಮೇಲೆ ಹತ್ತಿ ನೃತ್ಯ ಮಾಡಿದ್ದ. ಇದನ್ನು ವಿಡಿಯೋ ಮಾಡಿ ಕೊಳ್ಳುವುದರ ಮೂಲಕ ಇದನ್ನು ಜಾಲತಾಣಗಳಲ್ಲಿಯೂ ಕೂಡ ಹಾಕಿದ್ದ ಇದಕ್ಕಾಗಿ ಹಲವಾರು ಆರೋಪಗಳು ಕೇಳಿ ಬಂದಿದ್ದವು. ಆದ್ದರಿಂದ ಈತನನ್ನು ಈಗ ಬಂಧಿಸಿದ್ದು ಈತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಅದರಲ್ಲೂ ಈ ರೀತಿಯಾದಂತಹ ಕೆಲಸ ಮಾಡಿರುವ ದೀಪಕ್ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಕಡ್ಡಾಯ ಎಂದೇ ಹೇಳಲಾಗುತ್ತಿದೆ.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಆದರೆ ಇಲ್ಲಿ ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕಾದ ಮುಖ್ಯ ವಿಷಯ ಏನು ಎಂದರೆ ಯಾವುದೇ ಒಬ್ಬ ವ್ಯಕ್ತಿ ಯಾವುದೇ ವಿಚಾರವಾಗಿ ಒಂದು ಕೆಟ್ಟ ಕೆಲಸವನ್ನು ಮಾಡಿದ್ದಾನೆ ಎಂದರೆ ಅದು ಉದ್ದೇಶಪೂರ್ವಕವಾಗಿ ಮಾಡಿರುವುದ ಅಥವಾ ಅವನಿಗೆ ತಿಳಿಯದೆ ಬೇರೆಯವರು ಅವನ ಕೈಯಿಂದ ಮಾಡಿಸಿರುವುದ ಎನ್ನುವುದನ್ನು ತಿಳಿದುಕೊಂಡು ಆನಂತರ ಈ ವಿಷಯದಲ್ಲಿ ದೀಪಕ್ ಅವರಿಗೆ ಕೋರ್ಟ್ ಆದೇಶವನ್ನು ಹೊರಡಿಸುತ್ತದೆ.

ಅಂದರೆ ಅವನು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುವುದರಿಂದ ತನ್ನ ವಿಡಿಯೋ ಹೆಚ್ಚು ವೀವ್ಸ್ ಆಗುವುದರ ಮೂಲಕ ಹಣ ಬರುತ್ತದೆ ಎನ್ನುವ ಉದ್ದೇಶದಿಂದ ಅವನು ಮಾಡಿದ್ದೆ ಆದರೆ ಅವನಿಗೆ ಕಡ್ಡಾಯವಾಗಿ ಎರಡು ವರ್ಷ ಜೈಲು ಶಿಕ್ಷೆ, ಹಾಗೆಯೇ ಒಂದು ಲಕ್ಷ ದಂಡವನ್ನು ಕೋರ್ಟ್ ವಿಧಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">