ಈ ಶಿವಲಿಂಗದ ಒಳಗಡೆ ಇದೆ ಶಿವ ಪರಮಾತ್ಮನ ಹೃದಯ ನಿಮ್ಮ ಕಣ್ಣಾರೆ ನೋಡಿ, ಪ್ರಪಂಚದ ಮೊದಲ ಶಿವಲಿಂಗ......!! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ಶಿವಲಿಂಗದ ಒಳಗಡೆ ಇದೆ ಶಿವ ಪರಮಾತ್ಮನ ಹೃದಯ ನಿಮ್ಮ ಕಣ್ಣಾರೆ ನೋಡಿ, ಪ್ರಪಂಚದ ಮೊದಲ ಶಿವಲಿಂಗ……!!

ಈಗ ನಾವು ಹೇಳಲು ಹೊರಟಿರುವ ಶಿವಲಿಂಗ ಭೂಮಿಯ ಮೇಲೆ ಉದ್ಭವ ಗೊಂಡ ಮೊದಲ ಶಿವಲಿಂಗ. ಶಿವಾಪರಮಾತ್ಮನೂ ಭೂಮಿ ಯನ್ನು ಶೃಷ್ಠಿಮಾಡಿ ಮೊದಲನೆಯದಾಗಿ ಭೂಮಿಯ ಮೇಲೆ ಕಾಲಿಟ್ಟ ಪವಿತ್ರ ಸ್ಥಳ. ಈ ಲಿಂಗವನ್ನು ನೋಡುತ್ತಿದ್ದರೆ ಎಂತವರಾದರು ಶಿವಾಪರಮಾತ್ಮನ ಭಕ್ತರಾಗಿಬಿಡುತ್ತಾರೆ.

ಈ ಶಿವಲಿಂಗಕ್ಕೆ ನಡೆಯುವ ಪೂಜಾ ವಿಧಾನಗಳು ಅಪರೂಪ. ಈ ರೀತಿಯ ಪೂಜೆಯನ್ನು ನೀವೆಲ್ಲೂ ನೋಡಲು ಸಾಧ್ಯವೇ ಇಲ್ಲ. ಪುರಾವೆಗಳು ಹೇಳುವ ಪ್ರಕಾರ ಈ ಶಿವಲಿಂಗವು 12 ರಿಂದ 15 ಸಾವಿರ ವರ್ಷ ಹಳೆಯದ್ದು. ಭೂ ಮಧ್ಯ ರೇಖೆಯು ಇದೇ ಶಿವಲಿಂಗದ ಕೆಳಗೆ ಹಾದುಹೋಗಿದೆ. ಪೃಥ್ವಿಯ ಕೇಂದ್ರ ಸ್ಥಾನ ಇದೇ ಶಿವಲಿಂಗದ ಕೆಳಗಡೆ ಇದೆ.

ಹಾಗಾದರೆ ಈ ಅದ್ಭುತವಾದಂತಹ ಶಿವಲಿಂಗ ಇರುವುದಾದರೂ ಎಲ್ಲಿ? ಈ ದೇವಸ್ಥಾನದ ವಿಳಾಸ ಸಂಪೂರ್ಣವಾದಂತ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಪ್ರತಿದಿನ ಈ ಶಿವಲಿಂಗಕ್ಕೆ ಬೆಳಗಿನ ಸಮಯ ಹೆಣ ಸುಟ್ಟಂತಹ ಬೂದಿಯಿಂದ ಅಘೋರರು ಬಂದು ಬೂದಿಯ ಅಭಿಷೇಕವನ್ನು ಮಾಡುತ್ತಾರೆ. ಈ ರೀತಿಯಾದಂತಹ ಪೂಜೆ ಯಾವ ಶಿವಲಿಂಗಕ್ಕೂ ಕೂಡ ಮಾಡುವುದಿಲ್ಲ. ಹಾಗಾದರೆ ಈ ಶಿವಲಿಂಗದ ಸಂಪೂರ್ಣ ವಾದಂತಹ ವಿಳಾಸ ನೋಡುವುದಾದರೆ.

ಈ ಶಿವಲಿಂಗ ಬರುವುದು ಮಧ್ಯಪ್ರದೇಶ ರಾಜ್ಯದ ಇಂಡೋರ್ ನಗರಕ್ಕೆ ಮೊದಲು ಹೋಗಬೇಕು, ಅಲ್ಲಿಂದ 60 ಕಿಲೋಮೀಟರ್ ಪ್ರಯಾಣ ಮಾಡಿದರೆ ನಿಮಗೆ ಉಜ್ಜಯಿನಿ ನಗರ ಸಿಗುತ್ತದೆ. ಇದೇ ನಗರದಲ್ಲಿ ನೆಲೆಸಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನ. ಪ್ರತಿದಿನ ಅಂದಾಜು ಸುಮಾರು ಈ ದೇವರ ದರ್ಶನವನ್ನು ಮಾಡಲು ಎರಡರಿಂದ ಮೂರು ಲಕ್ಷಕ್ಕೂ ಅಧಿಕ ಭಕ್ತರು ಇಲ್ಲಿಗೆ ಬರುತ್ತಾರೆ. ದಕ್ಷಿಣಾಭಿಮುಖ ವಾಗಿ ನೆಲೆಸಿರುವಂತಹ ಪ್ರಪಂಚದ ಏಕೈಕ ಶಿವಲಿಂಗ.

ಈ ಶಿವಲಿಂಗವನ್ನು ಅಘೋರರ ಲಿಂಗ ಎಂದೇ ಕರೆಯುತ್ತಾರೆ. ಅತಿ ಹೆಚ್ಚು ಅಘೋರರು ಈ ಲಿಂಗಕ್ಕೆ ಪೂಜೆಯನ್ನು ಸಲ್ಲಿಸುತ್ತಾರೆ. ದೇಶ ವಿದೇಶಗಳಿಂದ ವಿಜ್ಞಾನಿಗಳು ಈ ಉಜ್ಜಯಿನಿ ನಗರಕ್ಕೆ ಬರುತ್ತಾರೆ. ಏಕೆ ಎಂದರೆ ಭೂ ಮಧ್ಯ ರೇಖೆಯು ಉಜ್ಜಯಿನಿ ಶಿವಲಿಂಗದ ಮುಖಾಂತರ ಹಾದುಹೋಗಿದೆ ಅಂದರೆ ಭೂಮಿಯ ಕೇಂದ್ರ ಸ್ಥಾನ ಇದೇ ಉಜ್ಜಯಿನಿ ಇಂದ ಶುರುವಾಗಿದೆ. ಆದ್ದರಿಂದ ಸೂರ್ಯ ಮತ್ತು ಅಂತರಿಕ್ಷದ ಮಾಹಿತಿಗಾಗಿ.

ಜಗತ್ತಿನ ಎಲ್ಲ ವಿಜ್ಞಾನಿಗಳು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಿಜ್ಞಾನಿಗಳನ್ನು ನಾವು ಉಜ್ಜಯಿನಿಯಲ್ಲಿ ನೋಡಬಹು ದು. ಉಜ್ಜಯಿನಿಗೆ ಬರುವಂತಹ ವಿದೇಶಿ ವಿಜ್ಞಾನಿಗಳಾಗಲಿ ಭಾರತದ ವಿಜ್ಞಾನಿಗಳಾಗಲಿ ಯಾರೇ ಆಗಲಿ ಈ ಶಿವಲಿಂಗದ ದರ್ಶನವನ್ನು ಮಾಡೇ ಮಾಡುತ್ತಾರೆ. ಕೃಷ್ಣ ಮತ್ತು ಬಲರಾಮ ವಿದ್ಯಾಭ್ಯಾಸ ಮಾಡಿದ್ದು ಇದೇ ಉಜ್ಜಯಿನಿಯಲ್ಲಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *