ಈ ಸಣ್ಣ ಟ್ರಿಕ್ ಪಾಲಿಸಿ ಸಾಕು 3 ತಿಂಗಳು ಬರುವ ಗ್ಯಾಸ್ 6 ತಿಂಗಳು ಬರುತ್ತೆ..ಇಷ್ಟು ದಿನ ಗೊತ್ತಾಗಲಿಲ್ಲ ಅಂತ ಫೀಲ್ ಮಾಡ್ತೀರಾ.. - Karnataka's Best News Portal

ಈ ಸಣ್ಣ ಟ್ರಿಕ್ ಪಾಲಿಸಿ ಸಾಕು 3 ತಿಂಗಳು ಬರುವ ಗ್ಯಾಸ್ 6 ತಿಂಗಳು ಬರುತ್ತೆ..ಇಷ್ಟು ದಿನ ಗೊತ್ತಾಗಲಿಲ್ಲ ಅಂತ ಫೀಲ್ ಮಾಡ್ತೀರಾ..

ನೀವು ಈ ಸಲಹೆಯನ್ನು ಅನುಸರಿಸಿದರೆ, ಗ್ಯಾಸ್ ಸಿಲಿಂಡರ್ ಹೆಚ್ಚು ದಿನಗಳವರೆಗೆ ಇರುತ್ತದೆ…..||

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ LPG ಗ್ಯಾಸ್ ಸಿಲಿಂಡರ್ ಇದ್ದೇ ಇರುತ್ತದೆ. ಹಾಗೂ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಇದು ಇಲ್ಲ ಎಂದರೆ ಯಾವುದೇ ಕೆಲಸ ಮುಂದೆ ಸಾಗುವುದಿಲ್ಲ ಎಂದೇ ಹೇಳ ಬಹುದು. ಏಕೆಂದರೆ ಅಷ್ಟರಮಟ್ಟಿಗೆ ಇದರ ಅವಶ್ಯಕತೆ ಪ್ರತಿಯೊಬ್ಬರಿಗೂ ಕೂಡ ಇರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಹೆಚ್ಚಾಗಿ ಉಪಯೋಗಿಸು ತ್ತಾರೆ ಎಂದೇ ಹೇಳಬಹುದು. ಆದರೆ ಬಹಳ ಹಿಂದಿನ ಕಾಲದಲ್ಲಿ ಈ ರೀತಿಯಾದಂತಹ ಯಾವುದೇ ಗ್ಯಾಸ್ ಸಿಲಿಂಡರ್ ಇರಲಿಲ್ಲ ಬದಲಿಗೆ ಒಲೆಯನ್ನು ಹಚ್ಚುವುದರ ಮೂಲಕ ಅಡುಗೆ ಮಾಡುವುದು, ನೀರು ಕಾಯಿಸುವುದು, ಹೀಗೆ ದಿನನಿತ್ಯದ ಕೆಲಸಕ್ಕೆ ಬೇಕಾದಂತಹ ಸಮಯದಲ್ಲಿ ಒಲೆಯನ್ನು ಹಚ್ಚಿ ಅವುಗಳನ್ನು ಉಪಯೋಗಿಸಿ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು.

ಆದರೆ ಈಗ ಕಾಲ ತುಂಬಾ ಬದಲಾಗಿದ್ದು. ಪ್ರತಿಯೊಂದು ಕೆಲಸಕ್ಕೂ ಕೂಡ ಗ್ಯಾಸ್ ಸಿಲಿಂಡರ್ ಅವಶ್ಯಕತೆ ಇದ್ದೇ ಇರುತ್ತದೆ ಎಂದು ಹೇಳ ಬಹುದು. ಕೇವಲ ಅಡುಗೆ ಮಾಡುವುದಕ್ಕಷ್ಟೇ ಅಲ್ಲದೆ ಇದನ್ನು ಸ್ನಾನ ಮಾಡುವುದಕ್ಕೆ ಹೀಗೆ ಕೆಲವೊಂದು ಕೆಲಸಗಳಿಗೆ ಇದನ್ನು ಕಡ್ಡಾಯವಾಗಿ ಉಪಯೋಗಿಸುತ್ತೇವೆ ಎಂದೇ ಹೇಳಬಹುದು. ಆದ್ದರಿಂದ ಇದರ ಬೆಲೆಯೂ ಕೂಡ ದಿನ ಹೆಚ್ಚಾಗುತ್ತಿದ್ದು ಇತ್ತೀಚಿಗಂತೂ ಇದರ ಬೆಲೆ ಸಾವಿರಕ್ಕೂ ಮೇಲೇರಿದೆ.


ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ವಿಷಯಗಳನ್ನು ಗಮನ ದಲ್ಲಿಟ್ಟುಕೊಂಡು ಇವುಗಳನ್ನು ಹೇಗೆ ಕಡಿಮೆ ಖರ್ಚು ಮಾಡುವುದರ ಮೂಲಕ ನಮ್ಮ ಕೆಲಸಗಳನ್ನು ಮಾಡಬಹುದು. ಹಾಗೂ ಯಾವ ವಿಧಾನ ವನ್ನು ಅನುಸರಿಸುವುದರಿಂದ ಇದನ್ನು ಉಳಿತಾಯ ಮಾಡಬಹುದು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲ ಎಂದರೆ ಅದು ಅನಗತ್ಯವಾಗಿ ಖರ್ಚಾಗುವ ಸಾಧ್ಯತೆ ಇರುತ್ತದೆ.ಇದರಿಂದ ಗ್ಯಾಸ್ ಸಿಲಿಂಡರ್ ಹೆಚ್ಚು ಖರ್ಚಾಗುವುದಷ್ಟೇ ಅಲ್ಲದೆ ಹಣವು ಕೂಡ ಹೆಚ್ಚು ಖರ್ಚಾಗುತ್ತದೆ ಎಂದು ಹೇಳಬಹುದು.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ಅದಕ್ಕಾಗಿ ಮನೆಯಲ್ಲಿರುವಂತಹ ಮಹಿಳೆಯರು ಇಂತಹ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಕಡಿಮೆ ಖರ್ಚು ಮಾಡುತ್ತಿರುತ್ತಾರೆ. ಅದೇ ರೀತಿಯಾಗಿ ಅನಗತ್ಯವಾಗಿ ಅವುಗಳನ್ನು ಉಪಯೋಗಿಸುವುದಿಲ್ಲ ಅವಶ್ಯಕತೆ ಇರುವುದಕ್ಕೆ ಮಾತ್ರ ಗ್ಯಾಸ್ ಸಿಲಿಂಡರ್ ಉಪಯೋಗಿಸು ತ್ತಾರೆ. ಅದರಲ್ಲೂ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಏನು ಎಂದರೆ.

ಗ್ಯಾಸ್ ಸಿಲಿಂಡರ್ ಹೆಚ್ಚು ಖರ್ಚಾಗುವಂತಹ ವಿಧಾನಗಳನ್ನು ತಪ್ಪಿಸು ವುದು ಮೊದಲನೆಯದು ಪಾತ್ರೆಯಲ್ಲಿ ನೀರಿನ ಅಂಶ ಇದ್ದರೆ ಅದನ್ನು ನೇರವಾಗಿ ಗ್ಯಾಸ್ ಸಿಲಿಂಡರ್ ಮೇಲೆ ಇಟ್ಟರೆ ಹೆಚ್ಚು ಖರ್ಚಾಗುತ್ತಿರುತ್ತದೆ ಬದಲಿಗೆ ತೇವಾಂಶವನ್ನು ಬಟ್ಟೆಯಲ್ಲಿ ಒರೆಸಿ ಇಡುವುದರಿಂದ ಕಡಿಮೆ ಖರ್ಚಾಗುತ್ತದೆ. ಯಾವುದೇ ಆಹಾರವನ್ನು ಬಿಸಿ ಮಾಡಬೇಕು ಎಂದರೆ ಅದನ್ನು ಗ್ಯಾಸ್ ಸಿಲಿಂಡರ್ ನಲ್ಲಿ ಇಟ್ಟರೆ ಹೆಚ್ಚು ಗ್ಯಾಸ್ ಖರ್ಚಾಗುತ್ತದೆ ಅದರ ಬದಲು ಕರೆಂಟ್ ಸ್ಟವ್ ಗಳಲ್ಲಿ ಬಿಸಿ ಮಾಡಿಕೊಂಡರೆ ಗ್ಯಾಸ್ ಸಿಲಿಂಡರ್ ಹೆಚ್ಚು ಖರ್ಚಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]