ತೆಂಗಿನ ಕಾಯಿ ಒಡೆಯುವ ಮುನ್ನ ಈ ಕೆಲಸ ಮಾಡಲೇ ಬೇಕು....ಇದರಿಂದಲೇ ನಿಮಗೆ ಕಷ್ಟ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ತೆಂಗಿನ ಕಾಯಿ ಒಡೆಯುವ ಮುನ್ನ ಈ ಕೆಲಸ ಮಾಡಲೇ ಬೇಕು……||

ಪುರಾಣಗಳ ಪ್ರಕಾರ ಭಗವಾನ್ ವಿಷ್ಣು ಪ್ರತ್ಯಕ್ಷನಾದಾಗ ಲಕ್ಷ್ಮಿ ಕಾಮಧೇನು ಹಾಗೂ ತೆಂಗಿನ ಮರವನ್ನು ಕೂಡ ಜೊತೆಗೆ ತಂದಿದ್ದ ಎಂಬ ನಂಬಿಕೆ ಇದೆ. ಹಾಗಾಗಿ ತೆಂಗಿನಕಾಯಿ ವಿಷ್ಣುವಿಗೆ ಪ್ರಿಯವಾದ ವಸ್ತುವಾ ಗಿದೆ. ಹಾಗಾಗಿ ಭಗವಂತನ ಪ್ರತೀ ಪೂಜೆಯಲ್ಲೂ ತೆಂಗಿನಕಾಯಿಯನ್ನು ಕಡ್ಡಾಯವಾಗಿ ಬಳಸಲಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ ತೆಂಗಿನಕಾಯಿಯನ್ನು ಲಕ್ಷ್ಮಿ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ.

ಆದ್ದರಿಂದ ತೆಂಗಿನಕಾಯಿ ಇರುವವರ ಮನೆಯಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಾಳೆ ಎನ್ನುವ ನಂಬಿಕೆ ಇದೆ. ಅದರಲ್ಲೂ ಏಕಾಕ್ಷಿ ತೆಂಗಿನ ಕಾಯಿಗೆ ವಿಶೇಷ ಮಹತ್ವವಿದೆ. ಯಾವುದೇ ಪೂಜೆ ಅಥವಾ ಶುಭ ಕಾರ್ಯಗಳಲ್ಲಿ ಇರಿಸಿದ ತೆಂಗಿನಕಾಯಿಗಳನ್ನು ಪ್ರಸಾದವಾಗಿ ಸ್ವೀಕರಿಸ ಬೇಕು ಅನ್ನುವುದನ್ನು ಹಿಂದೂ ಧರ್ಮದಲ್ಲಿ ಉಲ್ಲೇಖಿಸಲಾಗಿದೆ. ಆದರೆ ವಿಶೇಷ ಅಂದರೆ ಪೂಜೆಯ ಸಮಯದಲ್ಲಿ ಅಥವಾ ಶುಭ ಸಂದರ್ಭದಲ್ಲಿ.

ಮಹಿಳೆಯರು ತೆಂಗಿನಕಾಯಿ ಹೊಡೆಯುವುದನ್ನು ನಿಷೇಧಿಸಲಾಗಿದೆ. ಇದರ ಹಿಂದಿನ ಕಾರಣವನ್ನು ಕೂಡ ಹೇಳಲಾಗಿದೆ. ತೆಂಗಿನಕಾಯಿಯನ್ನು ಒಂದು ಬೀಜ ಎಂದೂ ಗುರುತಿಸಲಾಗಿದೆ. ಮಹಿಳೆಯರು ಸಂತಾನೋತ್ಪ ತ್ತಿಯ ಮೂಲಕ ಜಗತ್ತನ್ನು ಮುಂದೆ ಕೊಂಡೊಯ್ಯುತ್ತಾರೆ. ಇಂತಹ ಸಾಮರ್ಥ್ಯ ಇರುವ ಮಹಿಳೆ ಬೀಜದ ರೂಪದಲ್ಲಿರುವ ತೆಂಗಿನಕಾಯಿ ಯನ್ನು ಹೊಡೆಯುವುದು ಸರಿಯಲ್ಲ ಎಂದು ಧರ್ಮ ಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಆದ್ದರಿಂದ ಪುರುಷರು ಮಾತ್ರ ಶುಭ ಕಾರ್ಯಗಳಲ್ಲಿ ಅಥವಾ ಪೂಜಾ ಸಮಯದಲ್ಲಿ ತೆಂಗಿನಕಾಯಿಯನ್ನು ಹೊಡೆಯುತ್ತಾರೆ.

ಇನ್ನು ನೈಸರ್ಗಿಕವಾಗಿ ಸಿಗುವಂತಹ ಎಷ್ಟೋ ವಸ್ತುಗಳಲ್ಲಿ ದೈವಿಕ ಶಕ್ತಿ ಹೆಚ್ಚಾಗಿರುತ್ತದೆ ಎಂದು ನಂಬಲಾಗುತ್ತದೆ. ಹಾಗಾಗಿ ಆಧ್ಯಾತ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಂತಹ ವಸ್ತುಗಳನ್ನು ನಾವು ದೇವರ ಪೂಜೆಗಳಲ್ಲಿ ವಿಶೇಷವಾಗಿ ಬಳಸುತ್ತೇವೆ. ದೈವಿಕ ಅಂಶವನ್ನು ಹೊಂದಿ ರುವಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಋಣಾತ್ಮಕ ಅಂಶಗಳು ನಿವಾರಣೆಯಾಗುತ್ತವೆ ಮನೆಯಲ್ಲಿರುವಂತಹ ಸಮಸ್ಯೆಗಳು ದೂರವಾಗುತ್ತದೆ.

ಇಂತಹ ವಸ್ತುಗಳಲ್ಲಿ ಒಂದು ಏಕಾಕ್ಷಿ ತೆಂಗಿನ ಕಾಯಿ ಇದನ್ನು ಶಿವನ ಕಣ್ಣು ಎಂದು ಪರಿಗಣಿಸಲಾಗುತ್ತದೆ. ಇಂಥ ಏಕಾಕ್ಷಿ ತೆಂಗಿನ ಕಾಯಿ ಸಿಗುವುದು ಅಪರೂಪ. ಇದನ್ನು ಹೆಚ್ಚಾಗಿ ದುರ್ಗಾದೇವಿಯ ದೇವಸ್ಥಾನಗಳಲ್ಲಿ ದೇವರ ಆರಾಧನೆಗೆ ಬಳಸಲಾಗುತ್ತದೆ. ಈ ಒಂದು ಕಾಯಿಯನ್ನು ಬಳಸಿಕೊಂಡು ನಮ್ಮ ಜೀವನದಲ್ಲಿ ಇರುವಂತಹ ದಾರಿದ್ರ್ಯವನ್ನು ದೂರ ಮಾಡಿಕೊಳ್ಳಬಹುದು. ಹಾಗೂ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು.

ಸಾಮಾನ್ಯವಾಗಿ ಏಕಾಕ್ಷಿ ತೆಂಗಿನ ಕಾಯಿ ಇತರೆ ತೆಂಗಿನ ಕಾಯಿಗಳಿಗಿಂತ ನೋಡುವುದಕ್ಕೆ ತುಂಬಾ ವಿಭಿನ್ನವಾಗಿ ಇರುತ್ತದೆ. ಇದರ ಆಕಾರವು ಕೂಡ ವಿಭಿನ್ನವಾಗಿರುತ್ತದೆ. ಇದರಲ್ಲಿ ಹೆಚ್ಚು ನಾರುಗಳು ಇರುತ್ತವೆ. ಇದು ನಿಮಗೆ ಎಲ್ಲಾ ಕಡಿಯಲ್ಲೂ ಸಿಗುವುದಿಲ್ಲ ಹಾಗಾಗಿ ಲಭ್ಯವಿರುವ ಸ್ಥಳಗಳನ್ನು ನೋಡಿ ಗ್ರಂಥಿಗೆ ಅಂಗಡಿಗಳಲ್ಲಿ ವಿಚಾರಿಸಿ ಅಥವಾ ಇದರ ಬಗ್ಗೆ ತಿಳಿದವರ ಹತ್ತಿರ ಕೇಳಿ ಇದನ್ನು ತರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *