ಪಕೋಡ ಅಂಗಡಿಯ ಒಳಗಡೆ ನುಗ್ಗಿದ ಅಧಿಕಾರಿಗಳಿಗೆ ಬಯಲಾಗಿದ್ದು ಎಂಥ ವಿಷಯ ಗೊತ್ತಾ....!! » Karnataka's Best News Portal

ಪಕೋಡ ಅಂಗಡಿಯ ಒಳಗಡೆ ನುಗ್ಗಿದ ಅಧಿಕಾರಿಗಳಿಗೆ ಬಯಲಾಗಿದ್ದು ಎಂಥ ವಿಷಯ ಗೊತ್ತಾ….!!

ಪಕೋಡ ಅಂಗಡಿಯ ಒಳಗಡೆ ನುಗ್ಗಿದ ಅಧಿಕಾರಿಗಳಿಗೆ ಬಯಲಾಗಿದ್ದು ಎಂಥ ವಿಷಯ ಗೊತ್ತಾ….!!

WhatsApp Group Join Now
Telegram Group Join Now

ರಸ್ತೆ ಬದಿಯಲ್ಲಿದ್ದ ಒಂದು ಪಕೋಡ ಮಾರುವಂತಹ ಸ್ಟಾಲ್ ಮುಂದೆ ನೂರಾರು ಜನ ಕಿಕ್ಕಿರಿದು ನಿಂತಿದ್ದರು. ಅದರ ಮುಂದೆ ಒಂದು ಗಂಟೆಗೂ ಹೆಚ್ಚು ಸಮಯ ಅವರು ಒಂದು ಪ್ಲೇಟ್ ಪಕೋಡಕ್ಕಾಗಿ ಕಾದು ನಿಲ್ಲುವಂತಹ ಪರಿಸ್ಥಿತಿ ಇತ್ತು. ಇದನ್ನು ನೋಡಿ ಅಚ್ಚರಿ ಪಟ್ಟಂತಹ ಐಟಿ ಅಧಿಕಾರಿಗಳು.

ಅನುಮಾನದಿಂದ ಆ ಅಂಗಡಿಯನ್ನು ಜಪ್ತಿ ಮಾಡಿ ಅಲ್ಲಿ ದಾಳಿ ನಡೆಸಿ ದಾಗ ಸ್ಥಳೀಯರಿಗೆ ಅಚ್ಚರಿಯ ಸಂಗತಿಯೊಂದು ಬಯಲಾಗುತ್ತದೆ. ಅಷ್ಟೇ ಅಲ್ಲ ಅಲ್ಲಿ ದಾಳಿ ಮಾಡಿದಂತಹ ಐಟಿ ಅಧಿಕಾರಿಗಳು ಕೂಡ ನಿಬ್ಬೆರಗಾಗಿದ್ದರು. ಈ ರಸ್ತೆ ಬದಿಗಳಲ್ಲಿ ಸ್ಕೂಲ್ ಮತ್ತು ಕಾಲೇಜ್ ಪಕ್ಕದಲ್ಲಿ ದಿನವಿಡೀ ಆ ಬಿಸಿಲು ಹೊಗೆ ಮತ್ತು ಧೂಳಿನಲ್ಲಿ ನಿಂತು ಜನರಿಗೆ ರುಚಿ ರುಚಿಯಾದಂತಹ ಖಾದ್ಯಗಳನ್ನು.

ಮಾರಾಟ ಮಾಡುವಂತಹ ಈ ಅಂಗಡಿಯವರನ್ನು ನೋಡುತ್ತಾ ಇದ್ದರೆ ಬೇಸರವಾಗುತ್ತದೆ. ಸಿಗುವ 100 200 ರೂಪಾಯಿಗಳಿಗೋಸ್ಕರ ಇಷ್ಟು ಶ್ರಮ ಪಡುತ್ತಾರೆ ಹಾಗೂ ಅಲ್ಪಾವಧಿಯಲ್ಲಿ ಅವರು ತಮ್ಮ ಇಡೀ ಸಂಸಾರವನ್ನು ಹೇಗೆ ನಡೆಸುತ್ತಾರೆ ಎಂದು ಬಹುತೇಕರು ಭಾವಿಸುತ್ತೇವೆ. ಈ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರ ಬಗ್ಗೆ ನಿಮ್ಮಲ್ಲಿ ಈ ವಿಧದ ಭಾವನೆ ಇದ್ದರೆ ಅವರ ಕುರಿತಾದ ಅಸಲಿ ಸತ್ಯ ತಿಳಿದಿಲ್ಲ ಎಂದೇ ಅರ್ಥ.

ಇದರ ಹಿಂದಿನ ವಾಸ್ತವದ ಸಂಗತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಇಲ್ಲೊಂದು ರಸ್ತೆ ಬದಿಯಲ್ಲಿ ಪಕೋಡ ಮಾಡುವಂತಹ ಅಂಗಡಿಯ ಮೇಲೆ ಒಂದು ದಿನ ಐಟಿ ರೈಡ್ ನಡೆಯುತ್ತದೆ. ಈ ದಾಳಿ ವೇಳೆ ಹೊರ ಬಿದ್ದಂತಹ ಸತ್ಯಗಳಿಂದಾಗಿ ಸ್ವತಃ ಇನ್ಕಮ್ ಟ್ಯಾಕ್ಸ್ ಇಲಾಖೆಯವರು ಕೂಡ ಒಂದು ಕ್ಷಣ ದಂಗಾಗಿದ್ದರು.

ಹ್ಲುದಯಾನದ ಪನ್ನಾ ಸಿಂಗ್ ಪಕೋಡ ವಾಲಾ ಎಂಬ ಪ್ರಸಿದ್ಧ ಅಂಗಡಿ ಇದೆ. ಇದು ಹ್ಲುದಯಾನದ ಸುತ್ತಮುತ್ತ ಬಹಳ ಫೇಮಸ್. ಕಾರಣ ಇಲ್ಲಿ ಇವರು ಮಾಡುವಂತ ಪಕೋಡ ಬಹಳ ಫೇಮಸ್. ಅದನ್ನು ಸವಿಯಲು ಬಹಳಷ್ಟು ಜನ ಇಲ್ಲಿ ಸೇರುತ್ತಾರೆ. ಇಲ್ಲಿ ಮಾಡುವಂತಹ ಪಕೋಡದ ಸವಿಯನ್ನು ಸವಿಯುವುದಕ್ಕೆ ಜನ ಗಂಟೆಗಟ್ಟಲೆ ಕಾದು ನಿಲ್ಲುತ್ತಾರೆ. ಇದರಿಂದ ದಿನವೊಂದಕ್ಕೆ ಈ ಪಕೋಡ ಸ್ಟಾಲ್ ಸಾವಿರಾರು ಹಣವನ್ನು ಸಂಪಾದನೆ ಮಾಡುತ್ತದೆ.

ವ್ಯಾಪಾರ ಚೆನ್ನಾಗಿ ನಡೆಯುವುದರಿಂದ ಹಾಗೂ ಜನ ಇಲ್ಲಿಗೆ ಹೆಚ್ಚಾಗಿ ಬರುವುದರಿಂದ ಇವರು ಹ್ಲುದಯಾನದ ಸುತ್ತಮುತ್ತ ಇವರ ಬ್ರಾಂಚ್ ಗಳನ್ನು ಕೂಡ ತೆರೆದಿದ್ದರು. ಜನ ಗಂಟೆಗಟ್ಟಲೆ ಕಾದು ಕುಳಿತು ಇಲ್ಲಿ ಮಾಡುವಂತಹ ಬಿಸಿ ಬಿಸಿ ಪಕೋಡವನ್ನು ತೆಗೆದುಕೊಂಡು ಹೋಗು ತ್ತಾರೆ. ಇಲ್ಲಿ ಬೇರೆ ಬೇರೆ ಗ್ರಾಹಕರು ಸರಿಸುಮಾರು 50 ಕಿಲೋಮೀಟರ್ ದೂರದಿಂದಲೂ ಕೂಡ ಬರುತ್ತಾರೆ ಎಂದರೆ ನೀವೇ ಯೋಚಿಸಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">