ಅನು ಪ್ರಭಾಕರ್ ಮನೆಯಲ್ಲಿ ಏನೇನಿದೆ ಅನು ಬರೆದ ಲವ್ ಲೆಟರ್ ಎಲ್ಲಿದೆ.. - Karnataka's Best News Portal

ಅನು ಪ್ರಭಾಕರ್ ಮನೆಯಲ್ಲಿ ಏನೇನಿದೆ ಅನು ಬರೆದ ಲವ್ ಲೆಟರ್ ಎಲ್ಲಿದೆ..

ಅನುಪ್ರಭಾಕರ್ ಮನೆಯಲ್ಲಿ ಏನೇನಿದೆ? ಅನು ಬರೆದ ಲವ್ ಲೆಟರ್ ಎಲ್ಲಿದೆ….??

ಅನುಪ್ರಭಾಕರ್ ಅವರು ನಮ್ಮ ಕನ್ನಡ ಚಲನಚಿತ್ರ ರಂಗ ಕಂಡಂತಹ ಮತ್ತೊಬ್ಬ ಉತ್ತಮ ನಟಿ ಎಂದೇ ಹೇಳಬಹುದು. ಅನುಪ್ರಭಾಕರ್ ಅವರು ಕನ್ನಡ ಚಲನಚಿತ್ರ ರಂಗ ಹಾಗೆ ಕೆಲವೊಂದು ತಮಿಳು ಚಿತ್ರಗಳಲ್ಲಿಯೂ ಕೂಡ ನಟನೆ ಮಾಡುವುದರ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು ಎಂದು ಹೇಳಬಹುದು.

ಅನುಪ್ರಭಾಕರ್ ಅವರು ನಟಿ ಗಾಯತ್ರಿ ಪ್ರಭಾಕರ್ ಅವರ ಮಗಳು. ಇವರು ಮೂಲತಃ ಬೆಂಗಳೂರಿನವರೇ ಆಗಿದ್ದು. ಇವರು ಮೊದಲನೇ ಮದುವೆಯಾಗಿ ಅವರೊಂದಿಗೆ ವಿವಾಹ ವಿಚ್ಛೇದನವನ್ನು ಪಡೆದು ನಂತರ ಎರಡನೇ ಮದುವೆಯಾಗಿ ನಟ ರಘು ಮುಖರ್ಜಿ ಅವರನ್ನು ವಿವಾಹವಾದರೂ. ಇವರಿಗೆ ನಂದನ ಎಂಬ ಮಗಳು ಕೂಡ ಇದ್ದಾಳೆ. ಇವರು ಕೂಡ ರಘು ಮುಖರ್ಜಿ ಅವರನ್ನು ಪ್ರೀತಿಸಿ ವಿವಾಹವಾದರೂ ಎಂಬ ಸುದ್ದಿ ಇದೆ.

ಅನುಪ್ರಭಾಕರ್ ಅವರು 1999 ರಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗಿನ ಹೃದಯ ಹೃದಯ ಚಿತ್ರದ ಮೂಲಕ ನಾಯಕಿಯಾಗಿ ಪಾದರ್ಪಣೆ ಮಾಡಿದರು ಮತ್ತು ಕನ್ನಡ ಚಲನಚಿತ್ರರಂಗದಲ್ಲಿ ಅಗ್ರ ನಾಯಕಿಯಾಗಿ ಬೆಳೆದರು. ಇವರು ರಮೇಶ್ ಅರವಿಂದ್ ಅವರೊಂದಿಗೆ ಜನಪ್ರಿಯ ಜೋಡಿಯನ್ನು ರಚಿಸಿದರು. ಇವರು ಸೂರಪ್ಪ, ಜಮೀನ್ದಾ ರರು, ಹೃದಯವಂತ ಸಾಹುಕಾರ ಮತ್ತು ವರ್ಷ ಹೀಗೆ ಇನ್ನೂ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

See also  ಕ್ರಿಶ್ಚಿಯನ್ ನಟ ನಟಿಯರು ಮತಾಂತರ ಆದವರೆಷ್ಟು ಗೊತ್ತಾ ? ಕನ್ನಡದ ಯಾವೆಲ್ಲಾ ನಟ ನಟಿಯರಿದ್ದಾರೆ ನೋಡಿ

ಇವರು ನಟಿಸಿರುವಂತಹ ಶ್ರೀರಸ್ತು ಶುಭಮಸ್ತು, ಸ್ನೇಹಲೋಕ, ಚಿತ್ರಗಳು ಇಂದಿಗೂ ಕೂಡ ಹೆಚ್ಚು ಎಲ್ಲರಿಗೂ ಇಷ್ಟವಾಗುವಂತಹ ಚಿತ್ರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅನುಪ್ರಭಾಕರ್ ಅವರು ಮೊದಲು ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರ ನ್ನು ಮದುವೆಯಾಗಿದ್ದರು. ಆದರೆ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ 2012ರಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡರು.

ತದನಂತರ 2016ರಲ್ಲಿ ಇವರು ರಘು ಮುಖರ್ಜಿ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಇವರನ್ನು ಮದುವೆಯಾದ ನಂತರ ಇವರಿಬ್ಬರೂ ಅನ್ಯೋನ್ಯವಾಗಿ ಜೀವನವನ್ನು ಸಾಧಿಸುತ್ತಿದ್ದಾರೆ. ಹಾಗೆಯೇ ಇವರು ಇತ್ತೀಚಿನ ದಿನಗಳಲ್ಲಿ ಕೆಲವೊಂದು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಭಾಗವಹಿಸು ವುದರ ಮೂಲಕ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಇವರು ತಮ್ಮ ಮನೆಯಲ್ಲಿ ಭಿನ್ನವಾದಂತಹ ಹಾಗೂ ಆಕರ್ಷಣೆಯಾಗುವಂತಹ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ.

ಅದೇ ರೀತಿಯಾಗಿ ಇವರು ಮೊದಲನೆಯದಾಗಿ ರಘು ಮುಖರ್ಜಿ ಅವರಿಗೆ ಕೊಟ್ಟಿರುವಂತಹ ಒಂದು ಲವ್ ಲೆಟರ್ ಬಹಳ ವಿಶೇಷವಾದ ವಿಚಾರವಾಗಿದೆ ಎಂದೇ ಹೇಳಬಹುದು. ಇವರು ಕೂಡ ನಮ್ಮ ಸಂಸ್ಕೃತಿ ನಮ್ಮ ಪರಂಪರೆ ಹೀಗೆ ನಮ್ಮ ಕನ್ನಡ ಭಾಷೆಗೆ ಉತ್ತಮವಾದಂತಹ ಸ್ಥಾನವನ್ನು ಕೊಟ್ಟಿದ್ದಾರೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]