ದೈವ ದರ್ಶನದಲ್ಲಿ ಮೋಸ ಇಡೀ ಭೂಮಿಯನ್ನೇ ಕಳೆದುಕೊಂಡ ಕುಟುಂಬ.. » Karnataka's Best News Portal

ದೈವ ದರ್ಶನದಲ್ಲಿ ಮೋಸ ಇಡೀ ಭೂಮಿಯನ್ನೇ ಕಳೆದುಕೊಂಡ ಕುಟುಂಬ..

ಎಲ್ಲಿಗೆ ಬಂದು ಮುಟ್ಟಿತು ನೋಡಿ ದೈವರಾದನೆ…..||

WhatsApp Group Join Now
Telegram Group Join Now

ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ತುಳುನಾಡಿನ ಆರಾಧ್ಯ ದೈವವಾಗಿರುವಂತಹ ಪಂಜುರ್ಲಿ, ಗುಳಿಗ, ಕೊರಗಜ್ಜ, ಹೀಗೆ ಹಲವಾರು ದೇವಾನು ದೇವತೆಗಳನ್ನು ಅಲ್ಲಿ ಪೂಜೆ ಮಾಡುತ್ತಾರೆ. ಅದೇ ರೀತಿಯಾಗಿ ಅಲ್ಲಿಯ ಸಂಪ್ರದಾಯದಂತೆ ಆ ದೇವರಿಗೆ ಕೋಲಾ ಪೂಜೆಯನ್ನು ನೆರವೇರಿಸುತ್ತಾರೆ. ಅಂದರೆ ಆ ಸಮಯದಲ್ಲಿ ದೈವವೂ ಒಬ್ಬ ವ್ಯಕ್ತಿಯ ಮೇಲೆ ಬರುವುದರ ಮೂಲಕ.

ಹಲವಾರು ಮಾಹಿತಿಗಳನ್ನು ದೈವವೂ ನುಡಿಯುತ್ತದೆ, ಹಾಗೂ ಯಾರೇ ಯಾವುದೇ ಕಷ್ಟ ಎಂದು ಹೋಗಿದ್ದರು ಕೂಡ ಅವರ ಕಷ್ಟವೆಲ್ಲವನ್ನು ಕೂಡ ದೈವ ಪರಿಹರಿಸುತ್ತದೆ. ಹಾಗೆಯೇ ಅವೆಲ್ಲವೂ ಕೂಡ ಸರಿ ಹೋಗುತ್ತದೆ ಎಂದೇ ಅಲ್ಲಿಯ ಜನ ನಂಬುತ್ತಾರೆ. ಏನೇ ತೊಂದರೆ ಇದ್ದರೂ ಯಾವುದೇ ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿ ದ್ದರು, ಮನೆಯಲ್ಲಿ ಅಶಾಂತಿ ಇದ್ದರೆ, ಯಾವುದೇ ರೀತಿಯ ಕೋರ್ಟ್ ಕೇಸ್ ವಿಚಾರಕ್ಕೆ ಸಂಬಂಧಿಸಿದ ವಿಷಯವಾಗಿರಬಹುದು.

ನೀವೇನಾದರೂ ಬೆಲೆ ಬಾಳುವಂತ ವಸ್ತುಗಳನ್ನು ಕಳೆದುಕೊಂಡಿರ ಬಹುದು, ಅವೆಲ್ಲವನ್ನು ಕೂಡ ಅಲ್ಲಿ ಪರಿಹರಿಸುತ್ತಾರೆ. ಅಂದರೆ ನೀವು ಯಾವ ಸಮಸ್ಯೆಗೆ ಹೋಗಿರುತ್ತೀರಾ ಅದಕ್ಕೆ ಪರಿಹಾರ ಎನ್ನುವುದನ್ನು ಅಲ್ಲಿಯ ದೈವ ಹೇಳುತ್ತದೆ. ಅದರಂತೆ ಇಷ್ಟು ದಿನ ಇಷ್ಟು ಸಮಯ ದೊಳಗೆ ನಿಮ್ಮ ಈ ಸಮಸ್ಯೆ ದೂರವಾಗುತ್ತದೆ ಎಂದು ಹೇಳುವುದರ ಮೂಲಕ ಅಲ್ಲಿ ದೈವವು ಅವರಿಗೆ ನಂಬಿಕೆಯನ್ನು ಕೊಡುತ್ತದೆ ಅದೇ ರೀತಿಯಾಗಿ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಎಲ್ಲರೂ ಕೂಡ ತಮ್ಮ ಕಷ್ಟಗಳನ್ನು ತೀರಿಸಿಕೊಳ್ಳುವುದಕ್ಕಾಗಿ ಅಲ್ಲಿಗೆ ಬರುತ್ತಾರೆ ಎಂದೇ ಹೇಳಬಹುದು. ಹೌದು ಈ ರೀತಿ ದೈವವೂ ಬರುವು ದನ್ನು ನಾವು ಕೋಲ ಸೇವೆ, ಅಥವಾ ದೈವಾರಾಧನೆ ಎಂದು ಹೇಳ ಬಹುದು. ಈ ಸಂದರ್ಭದಲ್ಲಿ ಮಾತ್ರ ದೈವವೂ ಒಬ್ಬ ವ್ಯಕ್ತಿಯ ಮೇಲೆ ಬರುವುದರ ಮೂಲಕ ಎಲ್ಲರಿಗೂ ಪರಿಹಾರವನ್ನು ಸೂಚಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳಲ್ಲಿ ಕೆಲವೊಂದಷ್ಟು ಜನ ಜನರಿಗೆ ಮೋಸವನ್ನು ಮಾಡುವುದಕ್ಕೋಸ್ಕರ.

ಹಣವನ್ನು ಸಂಪಾದನೆ ಮಾಡುವುದಕ್ಕೋಸ್ಕರ ಈ ರೀತಿಯಾದ ಸುಳ್ಳು ವಿಚಾರವಾಗಿ ದೈವ ನಮ್ಮಲ್ಲಿ ಆಹ್ವಾನೆ ಯಾಗಿದೆ ಎಂದು ಹೇಳುವುದರ ಮೂಲಕ ಜನರಲ್ಲಿ ಮೋಸವನ್ನು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಯಾವುದೋ ಒಂದು ಪ್ರದೇಶದಲ್ಲಿ ದೈವವೂ ಈ ಪ್ರದೇಶ ನನಗೆ ಸೇರಿದ್ದು ಇದನ್ನು ಯಾರಿಗೂ ಕೂಡ ಕೊಡಬಾರದು ಎಂದು ಸುಳ್ಳು ಹೇಳುವುದರ ಮೂಲಕ ಆ ಜಾಗವನ್ನು ಅವರು ಕಬಳಿಸಿದ್ದಾರೆ.

ಆದರೆ ಜನರು ಈ ವಿಷಯವಾಗಿ ಹೆಚ್ಚಾಗಿ ಮೂಢನಂಬಿಕೆಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಬಹುದು. ಯಾವುದೇ ಆಚಾರ ವಿಚಾರಕ್ಕೆ ಸಂಬಂಧಿಸಿದ ವಿಷಯವಾಗಲಿ ಅಥವಾ ಮಾಹಿತಿಯಾಗಲಿ ಅಲ್ಲಿ ಎಲ್ಲರೂ ಕೂಡ ಒಟ್ಟಾಗಿ ಸೇರಿ ನಿಯಮ ಬದ್ಧವಾಗಿ ಮಾಡುತ್ತಿರು ತ್ತಾರೋ ಅಂತಹ ಸ್ಥಳಗಳಲ್ಲಿ ಮಾತ್ರ ಜನ ಹೋಗಿ ದೇವರನ್ನು ನಂಬುವುದು ಉತ್ತಮ, ಬದಲಿಗೆ ಕಂಡ ಕಂಡ ಕಡೆಯೆಲ್ಲ ಜನರು ಈ ರೀತಿಯಾದಂತಹ ಸುಳ್ಳುವೇಶವನ್ನು ಧರಿಸುವುದರ ಮೂಲಕ ದೈವಕ್ಕೆ ಕಪ್ಪು ಮಸಿಯನ್ನು ಬಳಿಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

[irp]


crossorigin="anonymous">