ನಿಮ್ಮ ನಕ್ಷತ್ರಕ್ಕೆ ತಕ್ಕ ಉದ್ಯೋಗ ಯಾವುದು ಗೊತ್ತಾ ? ಈ ವಿಷಯ ತಿಳಿಯದೆ ನಿಮಗೆ ಯಶಸ್ಸು ಸಿಗ್ತಾ ಇಲ್ಲ.. - Karnataka's Best News Portal

ನಿಮ್ಮ ನಕ್ಷತ್ರಕ್ಕೆ ತಕ್ಕ ಉದ್ಯೋಗ ಯಾವುದು ಗೊತ್ತಾ ? ಈ ವಿಷಯ ತಿಳಿಯದೆ ನಿಮಗೆ ಯಶಸ್ಸು ಸಿಗ್ತಾ ಇಲ್ಲ..

ಯಾವ ನಕ್ಷತ್ರಕ್ಕೆ ಯಾವ ಉದ್ಯೋಗ……??

ನಾವು ಹುಟ್ಟಿರುವ ನಕ್ಷತ್ರಕ್ಕೆ ಸಂಬಂಧಪಟ್ಟ ಹಾಗೆ ನಾಮಕರಣ ಮಾಡುತ್ತಾರೆ ಹಾಗೆಯೇ ಏನಾದರೂ ದೋಷ ಇದ್ದರೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ಜೊತೆಗೆ ಕುಟುಂಬದಲ್ಲಿ ಸಂತೋಷ ಶಾಂತಿ ನೆಮ್ಮದಿ ಇರುವುದಕ್ಕೂ ಕೂಡ ನಮ್ಮ ನಕ್ಷತ್ರವೇ ಮೂಲ ಕಾರಣ ಎಂದು ಹೇಳಬಹುದು. ಅದೇ ರೀತಿಯಾಗಿ ನಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಯಾವ ಕೆಲಸವನ್ನು ಮಾಡಬೇಕು ಎಂದಿರುತ್ತದೆಯೋ.

ಆ ಕೆಲಸವನ್ನು ಮಾಡುವುದರಿಂದ ನೀವು ನಿಮ್ಮ ಕೆಲಸದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತೀರಾ ಎಂಬುವ ಮಾತು ಕೂಡ ಇದೆ. ಆದರೆ ಈ ವಿಷಯ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ ಆದ್ದರಿಂದ ಈಗ ನಾವು ಹೇಳುವಂತಹ ಕೆಲವೊಂದಷ್ಟು ಮಾಹಿತಿ ಪ್ರತಿಯೊಬ್ಬರಿಗೂ ಕೂಡ ಉಪಯೋಗವಾಗುತ್ತದೆ ಎಂದೇ ಹೇಳಬಹುದು. ಹೇಗೆ ಅಂದರೆ ಅವರ ದಿನಾಂಕ ಹಾಗೂ ಅವರ ನಕ್ಷತ್ರದ ಆಧಾರದ ಮೇಲೆ ಅವರ ರಾಶಿಯ ಆಧಾರದ ಮೇಲೆ.

ತಮ್ಮ ಜೀವನದಲ್ಲಿ ಯಾವ ಒಂದು ಕೆಲಸವನ್ನು ನಾವು ಮಾಡಬಹುದು ಹಾಗೂ ಆ ಕೆಲಸವನ್ನು ಮಾಡುವುದರಿಂದ ಅಭಿವೃದ್ಧಿಯಾಗುತ್ತದೆ ಅಥವಾ ನಷ್ಟವಾಗುತ್ತದೆ ಎನ್ನುವುದನ್ನು ಮೊದಲೇ ತಿಳಿದುಕೊಂಡಿದ್ದರೆ ಅವರು ಆ ಕೆಲಸವನ್ನು ಮಾಡುವುದು ಉತ್ತಮವಾಗಿರುತ್ತದೆ. ಹಾಗಾದರೆ ಯಾವ ರಾಶಿ ನಕ್ಷತ್ರದವರು ಯಾವ ಒಂದು ಉದ್ಯೋಗವನ್ನು ಮಾಡ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಕೆಲವೊಬ್ಬರು ಶ್ರೀಮಂತರಾಗಿರುವವರು ಯಾವುದೇ ರೀತಿಯ ಕೆಲಸ ವನ್ನು ಮಾಡಿದರು ಅವರಿಗೆ ಆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಆದರೆ ಕೆಳ ವರ್ಗದ ಜನರು ಯಾವುದೇ ರೀತಿಯ ಕೆಲಸ ಮಾಡಿದರು ಅದು ಅಭಿವೃದ್ಧಿಯಾಗುವುದಿಲ್ಲ ಕೇವಲ ಶ್ರೀಮಂತರಿಗೆ ಲಕ್ಷ್ಮಿ ಒಲಿಯುತ್ತಾಳೆ ಎಂದು ಕೆಲವರು ಅಂದುಕೊಂಡಿರುತ್ತಾರೆ. ಆದರೆ ಅದು ತಪ್ಪು ಬದಲಿಗೆ ಅವರ ನಕ್ಷತ್ರದ ಆಧಾರದ ಮೇಲೆ ಹಾಗೂ ಅವರ ರಾಶಿ ನಕ್ಷತ್ರದ ಆಧಾರದ ಮೇಲೆ ಅವರು ಹುಟ್ಟಿದಾಗಿನಿಂದ ಕೋಟ್ಯಾಧಿಪತಿ ಗಳಾಗಿರುತ್ತಾರೆ.

See also  ಡಿಸೆಂಬರ್ 16 ಈ ರಾಶಿಗಳ ಗೋಲ್ಡನ್ ಡೇಸ್ ಶುರುವಾಗಲಿದೆ.ಧನುರ್ಮಾಸದಲ್ಲಿ ಈ ರಾಶಿಗಳಿಗೆ ಅದೃಷ್ಟದ ಮೇಲೆ ಅದೃಷ್ಟ

ಆದರೆ ಈ ದಿನ ಯಾವ ನಕ್ಷತ್ರದವರು ಯಾವ ಒಂದು ಕೆಲಸವನ್ನು ಮಾಡಿದರೆ ಅದರಲ್ಲಿ ಅಭಿವೃದ್ಧಿ ಹೊಂದಬಹುದು ಎಂದು ನೋಡುವು ದಾದರೆ ಮೊದಲನೆಯದಾಗಿ ಅಶ್ವಿನಿ ನಕ್ಷತ್ರ ಹೌದು ಇವರು ವಾಹನಗಳ ಆಮದು ಮತ್ತು ರಫ್ತು ಮಾಡುವುದು, ಹಾಗೆಯೇ ಸ್ಪೋರ್ಟ್ಸ್ ಗೆ ಸಂಬಂಧಿಸಿದಂತೆ ನೀವು ಕೆಲಸವನ್ನು ಮಾಡುವುದರಿಂದ ಅದರಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಯಾಕೆ ಎಂದರೆ ಈ ನಕ್ಷತ್ರದ ಸಂಕೇತ ಕುದುರೆ ಆದ್ದರಿಂದ ಸ್ಪೋರ್ಟ್ಸ್ ಅಂದರೆ ರನ್ನಿಂಗ್ ಹೈಜೆಂಪ್ ಹೀಗೆ ಕೆಲವೊಂದು ವಿಚಾರವಾಗಿ ಇದರಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಅಭಿವೃದ್ಧಿ ಎನ್ನುವುದು ಉಂಟಾಗುತ್ತದೆ. ಕುದುರೆ ಶಕ್ತಿಯ ಪ್ರತೀಕ ಕೂಡ ಹೌದು ಹಾಗಾಗಿ ಜಿಮ್ ಟ್ರೈನರ್ ಬಾಡಿ ಬಿಲ್ಡರ್ ಆಗಿಯೂ ಹೆಚ್ಚು ಪ್ರಸಿದ್ಧಿಯನ್ನು ನೀವು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.