ಬೆಳಿಗ್ಗೆ ಎದ್ದ ತಕ್ಷಣ ಇವರನ್ನು ನೋಡಬೇಡಿ,ಅಂದುಕೊಂಡ ಕೆಲಸ ಆಗದೆ ಕಿರಿಕಿರಿ ಒತ್ತಡ ನಷ್ಟ ಲಾಭ ಬೇರೆಯವರ ಪಾಲು.. - Karnataka's Best News Portal

ಬೆಳಿಗ್ಗೆ ಎದ್ದ ತಕ್ಷಣ ಇವರನ್ನು ನೋಡಬೇಡಿ,ಅಂದುಕೊಂಡ ಕೆಲಸ ಆಗದೆ ಕಿರಿಕಿರಿ ಒತ್ತಡ ನಷ್ಟ ಲಾಭ ಬೇರೆಯವರ ಪಾಲು..

ಬೆಳಿಗ್ಗೆ ಎದ್ದ ತಕ್ಷಣ ಇವರನ್ನು ನೋಡಬೇಡಿ ಅಂದುಕೊಂಡ ಕೆಲಸ ಆಗದೆ ಕಿರಿಕಿರಿ, ಒತ್ತಡ ನಷ್ಟ ಸಂಭವಿಸುತ್ತದೆ…!!

ನಮ್ಮಲ್ಲಿ ಹೆಚ್ಚಿನ ಜನ ಯಾವುದೇ ಒಂದು ಕೆಲಸ ಕಾರ್ಯಗಳು ಎಂದರೆ ಅಥವಾ ಮನೆಯಿಂದ ಆಚೆ ಹೋಗುವಂತಹ ಸಮಯದಲ್ಲಿ ಅವರು ಆ ದಿನ ಯಾವ ಕೆಲಸವನ್ನು ಮಾಡಬೇಕು ಎಂದು ಹೊರಗಡೆ ಹೋಗಿರುತ್ತಾ ರೋ, ಆ ಕೆಲಸ ಕಾರ್ಯಗಳು ಕೆಲವೊಮ್ಮೆ ಆಗುವುದಿಲ್ಲ.

ಅಂತಹ ಸಮಯದಲ್ಲಿ ಅವರು ಇವತ್ತು ಬೆಳಿಗ್ಗೆ ಎದ್ದು ಯಾರ ಮುಖ ನೋಡಿದನೋ ಅದರಿಂದ ನಾನು ಇವತ್ತು ಯಾವ ಕೆಲಸ ಮಾಡಬೇಕು ಎಂದುಕೊಂಡಿದ್ದನೋ ಅವೆಲ್ಲವೂ ಕೂಡ ನಿಂತು ಹೋಯಿತು ಎಂದು ಹೇಳುತ್ತಿರುತ್ತಾರೆ. ಇನ್ನು ಕೆಲವೊಬ್ಬರು ಮನೆಯಿಂದ ಹೊರಗಡೆ ಹೋಗುವಂತಹ ಸಮಯದಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲದೆ ಇದ್ದರೂ ಅವರು ಹೊರಗಡೆ ಹೋದಂತಹ ಸಮಯದಲ್ಲಿ ಕೆಲವೊಮ್ಮೆ ಅವರಿಗೆ ಅನಾಹುತಗಳು ಉಂಟಾಗಿ ಆಕ್ಸಿಡೆಂಟ್ ಹೀಗೆ ಕೆಲವೊಂದು ತೊಂದರೆಗಳು ಎದುರಾಗುತ್ತಿರುತ್ತದೆ.

ಆಗಲೂ ಕೂಡ ಎಲ್ಲರೂ ಹೇಳುವುದು ಇವತ್ತು ಎದ್ದು ಯಾರ ಮುಖ ನೋಡಿಕೊಂಡು ಹೋದನೋ ಎಂದು ಹೇಳುತ್ತಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಎದ್ದ ತಕ್ಷಣ ಯಾವ ರೀತಿಯಾದಂತಹ ವಿಧಾನ ಗಳನ್ನು ಅನುಸರಿಸಬೇಕು ಯಾರ ಮುಖವನ್ನು ನೋಡಬೇಕು, ಯಾರ ಮುಖಗಳನ್ನು ನೋಡಬಾರದು, ಎನ್ನುವುದರ ಬಗ್ಗೆ ಬಹಳ ಹಿಂದಿನ ಕಾಲದಿಂದಲೂ ಕೂಡ ಒಂದು ಶಾಸ್ತ್ರವನ್ನು ಮಾಡಿದ್ದಾರೆ.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

ಹೆಚ್ಚಾಗಿ ನಿಮ್ಮ ಮನೆಗಳಲ್ಲಿ ಹಿರಿಯರು ಹೇಳಿರುವುದನ್ನು ನೀವು ಗಮನಿಸಿರಬಹುದು ಎದ್ದು ತಕ್ಷಣ ದೇವರ ಮುಖ ನೋಡು, ಹೊರಗಡೆ ಹೋಗಬೇಡ ಹೀಗೆ ಕೆಲವೊಂದಷ್ಟು ಮಾತುಗಳನ್ನು ಹೇಳುತ್ತಿರುತ್ತಾರೆ ಆದ್ದರಿಂದ ಹಿಂದಿನ ಕಾಲದಿಂದಲೂ ಕೂಡ ಬಂದ ಕೆಲವೊಂದು ನಿಯಮಗಳನ್ನು ನಾವು ಅನುಸರಿಸಲೇಬೇಕಾಗುತ್ತದೆ ಇಲ್ಲವಾದಲ್ಲಿ ಅದರಿಂದ ಕೆಲವೊಂದಷ್ಟು ಸಮಸ್ಯೆಗಳನ್ನು ನಾವು ತಂದುಕೊಳ್ಳಬೇಕಾ ಗುತ್ತದೆ ಯಾವುದೇ ವಿಚಾರವಾಗಿ ಅದನ್ನು ಕೂಲಂಕುಶವಾಗಿ ತಿಳಿದುಕೊಂಡು.

ಅದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ಬೆಳಗ್ಗೆ ಎದ್ದ ತಕ್ಷಣ ಯಾರ ಮುಖಗಳನ್ನು ನೋಡಬೇಕು ಯಾರ ಮುಖವನು ನೋಡಬಾರದು ಎಂದು ನೋಡುವುದಾದರೆ ಯಾರೇ ಆಗಲಿ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮುಖವನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳಬಾರದು ರಾತ್ರಿ ಸಮಯ ಎಷ್ಟೋ ಕೆಟ್ಟ ಕನಸು ಹೀಗೆ ಕೆಲವೊಂದು ಘಟನೆಗಳು ನಡೆದಿರುತ್ತದೆ ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಹೋಗಿ ಮುಖ ತೊಳೆದು.

ಆನಂತರ ನೋಡುವುದು ಉತ್ತಮ. ಕೆಲವೊಬ್ಬರು ಹೇಳುತ್ತಿರುತ್ತಾರೆ ನಿನ್ನ ಮುಖ ನೋಡಿದೆ ನನಗೆ ತೊಂದರೆ ಆಯಿತು ಹಾಗೆ ಹೀಗೆ ಎಂದು ಹೇಳುತ್ತಿರುತ್ತಾರೆ. ಆದರೆ ಅವೆಲ್ಲವನ್ನು ಕೂಡ ಪಕ್ಕಕ್ಕಿಟ್ಟು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ನಿಮ್ಮ ಜೀವನದಲ್ಲಿ ಯೇ ಅಳವಡಿಸಿಕೊಂಡು ಪರೀಕ್ಷಿಸಿ ಆಗ ನಿಮಗೆ ಇದರ ಅರ್ಥ ತಿಳಿಯು ತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

[irp]