ಬೇರೆಯವಿಗೆ ಕೊಟ್ಟ ಹಣ ಒಡವೆ ಕೆಲವೇ ಗಂಟಗಳಲ್ಲಿ ವಾಪಸ್ ಬರುತ್ತೆ‌‌.. » Karnataka's Best News Portal

ಬೇರೆಯವಿಗೆ ಕೊಟ್ಟ ಹಣ ಒಡವೆ ಕೆಲವೇ ಗಂಟಗಳಲ್ಲಿ ವಾಪಸ್ ಬರುತ್ತೆ‌‌..

ಬೇರೆಯವರಿಗೆ ಕೊಟ್ಟ ಹಣ, ವಾಪಸ್ ಬರುತ್ತೆ ಈ ದೇವಿಗೆ ಚೀಟಿ ಕೊಟ್ಟು ನೋಡಿ ಜೀವನ ಬದಲಾಗುತ್ತೆ……||

WhatsApp Group Join Now
Telegram Group Join Now

ನಮ್ಮಲ್ಲಿ ಹಲವಾರು ಜನ ಕೆಲವೊಬ್ಬರಿಗೆ ಹಣಕಾಸುಗಳನ್ನು ಹಾಗೆಯೇ ಬೆಲೆ ಬಾಳುವಂತಹ ಆಭರಣಗಳನ್ನು ಕೊಟ್ಟು ಅವುಗಳನ್ನು ಪಡೆಯಲು ಸಾಧ್ಯವಾಗದೆ ಹಲವಾರು ಯೋಜನೆಯನ್ನು ಮಾಡುತ್ತಿರುತ್ತಾರೆ. ಆದರೆ ಅಂಥವರು ಈ ದಿನ ನಾವು ಹೇಳುವಂತಹ ಈ ಒಂದು ದೇವಿಯ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟಗಳನ್ನು ಬರೆದು ಆ ದೇವಿಯ ಹುಂಡಿಯಲ್ಲಿ ಹಾಕಬೇಕು.

ನೀವು ಈ ರೀತಿ ಬರೆದು ಹಾಕಿದ ಕೆಲವೇ ಕೆಲವು ದಿನಗಳಲ್ಲಿ ನೀವು ಯಾವ ಕಷ್ಟವನ್ನು ಹೇಳಿಕೊಂಡಿರುತ್ತೀರೋ ಆ ಕಷ್ಟಗಳೆಲ್ಲವೂ ಕೂಡ ಸಂಪೂರ್ಣವಾಗಿ ಬಗೆಹರಿಯುತ್ತದೆ. ಅಂದರೆ ಯಾವುದೋ ಒಂದು ರೂಪದಲ್ಲಿ ನಿಮ್ಮ ಸಮಸ್ಯೆಗಳು ದೂರವಾಗುತ್ತಾ ಹೋಗುತ್ತದೆ. ಈ ವಿಸ್ಮಯವಾದ ಪವಾಡದ ಬಗ್ಗೆ ಸ್ವತಹ ಮೀನಾಕ್ಷಿ ಅಮ್ಮನವರೇ ಹೇಳಿದ್ದಾರೆ.

ಈ ದೇವಸ್ಥಾನದಲ್ಲಿ ಹಲವಾರು ರೀತಿಯ ಪವಾಡಗಳು ನಡೆಯುತ್ತಿದ್ದು ಹೆಚ್ಚಾಗಿ ಯಾರಿಗೂ ಕೂಡ ಈ ದೇವಸ್ಥಾನದ ಪರಿಚಯ ಇಲ್ಲ ಎಂದೆ ಹೇಳಬಹುದು. ಅದರಲ್ಲೂ ನೂರರಲ್ಲಿ 90 ರಷ್ಟು ಜನಕ್ಕೆ ಈ ದೇವಸ್ಥಾನದ ಯಾವುದೇ ರೀತಿಯಾದಂತಹ ಮಾಹಿತಿ ಇಲ್ಲ. ಆದರೆ ನೀವು ಯೋಚಿಸಬಹುದು ಇಷ್ಟೆಲ್ಲಾ ಪವಾಡವನ್ನು ಮಾಡುತ್ತಿರುವಂತಹ ಈ ದೇವಸ್ಥಾನದ ದೇವರು ಯಾಕೆ ಇನ್ನು ಹೆಚ್ಚು ಪ್ರಸಿದ್ಧಿಯನ್ನು ಪಡೆದಿಲ್ಲ ಎಂದು.

ಆದರೆ ಇದಕ್ಕೆ ಒಂದು ಕಾರಣ ಇದೆ ಬಹಳ ಹಿಂದಿನ ದಿನಗಳಲ್ಲಿಯೇ ಈ ದೇವಸ್ಥಾನದ ದೇವರು ಈ ರೀತಿಯಾದಂತಹ ವಿಚಾರವಾಗಿ ಅಂದರೆ ಈ ದೇವಾಲಯಗಳಲ್ಲಿ ನಡೆಯುತ್ತಿರುವಂತಹ ಪವಾಡವನ್ನು ಹೆಚ್ಚಾಗಿ ಯಾರಿಗೂ ಕೂಡ ಹೇಳುವಂತಿಲ್ಲ ಅಂದರೆ ಬಹಿರಂಗಪಡಿಸಬಾರದು ಎಂದು ಇಲ್ಲಿಯ ದೇವರೇ ಆಜ್ಞೆಯನ್ನು ಹೊರಡಿಸಿದ್ದಾರೆ. ಅಷ್ಟಕ್ಕೂ ಈ ವಿಸ್ಮಯವನ್ನು ಸೃಷ್ಟಿಸುತ್ತಿರುವಂತಹ ದೇವಿಯ ಹೆಸರಾದರೂ ಏನು.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಈ ದೇವಾಲಯದ ಸಂಪೂರ್ಣ ವಿಳಾಸ ಎಲ್ಲವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಸಾವಿರಾರು ವರ್ಷಗಳಿಂದಲೂ ಕೂಡ ಈ ದೇವಸ್ಥಾನದಲ್ಲಿ ಕಷ್ಟದ ಚೀಟಿಗಳ ಪರಿಹಾರ ನಡೆಯುತ್ತಿದೆ. ಈ ದೇವಸ್ಥಾನಕ್ಕೆ ಭೇಟಿ ಕೊಡುವಂತಹ ಎಷ್ಟೋ ಜನರಿಗೆ ಇದರ ಬಗ್ಗೆ ಮಾಹಿತಿಯೂ ಕೂಡ ತಿಳಿದಿಲ್ಲ. ನಿಮ್ಮಲ್ಲಿ ಎಷ್ಟೋ ಜನ ಸಾಲದ ಸಮಸ್ಯೆಯಿಂದ ಬಳಲುತ್ತಿರುವವರು ಸಮಸ್ಯೆಯನ್ನು ಒಂದು ಚೀಟಿಯಲ್ಲಿ ಬರೆದು ಈ ದೇವಸ್ಥಾನದ ಹುಂಡಿಯಲ್ಲಿ ಹಾಕಿದ ಕೆಲವೇ ಕೆಲವು ದಿನಗಳಲ್ಲಿ.

ನಿಮಗೆ ಪರಿಹಾರ ಎನ್ನುವುದು ಸಿಗುತ್ತದೆ. ಅಷ್ಟಕ್ಕೂ ಈ ದೇವಸ್ಥಾನ ಯಾವುದು ಎಲ್ಲಿ ಬರುತ್ತದೆ ಎಂದರೆ. ಕರ್ನಾಟಕದ ನೆರೆ ರಾಜ್ಯದ ತಮಿಳುನಾಡಿನಲ್ಲಿ ಇರುವ ಮಧುರೈ ಎಂಬ ಊರಿನಲ್ಲಿ ನೆಲೆಸಿರುವ ಮಧುರೆ ಮೀನಾಕ್ಷಿ ಅಮ್ಮನವರು. ಬೆಂಗಳೂರಿನಿಂದ ನೇರವಾಗಿ ಮಧುರೈ ನಗರಕ್ಕೆ ರೈಲಿನ ಸಂಪರ್ಕವಿದ್ದು ಮಧುರೈ ರೈಲ್ವೆ ನಿಲ್ದಾಣದಿಂದ 10 ಕಿ.ಮೀ ಪ್ರಯಾಣ ಮಾಡಿದರೆ ಮಧುರೈ ಮೀನಾಕ್ಷಿ ದೇವಸ್ಥಾನ ತಲುಪುತ್ತೀರಾ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">