ಹೆಚ್ಚು ಕಾಲ ಬದುಕಿದ ನಟರು ಯಾರು ಎಷ್ಟು ವರ್ಷ..? ಕಡಿಮೆ ವರ್ಷ ಬದುಕಿದವರು ಯಾರು ನೋಡಿ.. » Karnataka's Best News Portal

ಹೆಚ್ಚು ಕಾಲ ಬದುಕಿದ ನಟರು ಯಾರು ಎಷ್ಟು ವರ್ಷ..? ಕಡಿಮೆ ವರ್ಷ ಬದುಕಿದವರು ಯಾರು ನೋಡಿ..

ಕಡಿಮೆ ವರ್ಷ ಬದುಕಿದ ನಟರು ಯಾರು ಗೊತ್ತಾ….??

WhatsApp Group Join Now
Telegram Group Join Now

ಕನ್ನಡ ಚಿತ್ರ ರಂಗದಲ್ಲಿ ಇದುವರೆಗೆ ಹಲವು ನಟರು ಬಂದು ಹೋಗಿದ್ದಾರೆ ಇವರಲ್ಲಿ ಹೆಚ್ಚು ವರ್ಷ ಬದುಕಿದ್ದಂತಹ ಪ್ರಸಿದ್ಧ ನಟರು ಯಾರು? ಹಾಗೆ ಎಷ್ಟು ವರ್ಷ ಬದುಕಿದ್ದರು, ಜೊತೆಗೆ ಯಾರು ಯಾರು ಎಷ್ಟು ವರ್ಷ ಬದುಕಿದ್ದರು? ಅದೇ ರೀತಿಯಾಗಿ ಕಡಿಮೆ ವರ್ಷ ಬದುಕಿದ್ದಂತಹ ನಟರು ಯಾರು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ.

ಲೋಕನಾಥ್ 89 ವರ್ಷ ಇವರು ಸಾವಿರಕ್ಕೂ ಹೆಚ್ಚು ನಾಟಕ ಹಾಗೂ 650ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದಂತಹ ಲೋಕನಾಥ್ ಅವರು 89 ವರ್ಷದ ಕಾಲ ಬದುಕಿದ್ದರು. ಸದಾಶಿವ ಬ್ರಹ್ಮಾವರ 89 ವರ್ಷ, ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಂತಹ ಸದಾಶಿವ ಬ್ರಹ್ಮಾವರ ಅವರು 89 ವರ್ಷ ಬದುಕಿದ್ದರು. ಶನಿ ಮಹದೇವಪ್ಪ.

88 ವರ್ಷ 5 ದಶಕಗಳ ಕಾಲ ಕನ್ನಡ ಚಲನಚಿತ್ರ ರಂಗದಲ್ಲಿ ಸೇವೆ ಸಲ್ಲಿಸಿದಂತಹ ಶನಿ ಮಹದೇವಪ್ಪ 88 ವರ್ಷ ಬದುಕಿದ್ದರು. ರಾಜೇಶ್ 87 ವರ್ಷ ಕಾಲ ತಪಸ್ವಿ ಎಂದು ಖ್ಯಾತಿ ಪಡೆದಿದ್ದಂತಹ ರಾಜೇಶ್ ಅವರು 87 ವರ್ಷ ಬದುಕಿದ್ದರೂ. ಐದನೆಯದಾಗಿ ಮಾಸ್ಟರ್ ಹೀರಣ್ಣಯ್ಯ 85 ವರ್ಷ. ತಮ್ಮ ವಾಗ್ ವೈಖರಿ, ಅಭಿನಯ ಹಾಗೂ ನಿರೂಪಣೆಯಿಂದ ಪ್ರಸಿದ್ಧರಾಗಿದ್ದ.

ನಟ ಕಮ್ ಸ್ಟೇಜ್ ಆರ್ಟಿಸ್ಟ್ ಮಾಸ್ಟರ್ ಹಿರಣ್ಣಯ್ಯ 85 ವರ್ಷ ಬದುಕಿದ್ದರು. ಕೆ ಎಸ್ ಅಶ್ವಥ್ 85 ವರ್ಷ 5 ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿ 350 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದಂತಹ ಕೆ ಎಸ್ ಅಶ್ವಥ್ ಅವರು ಕೂಡ 85 ವರ್ಷ ಬದುಕಿದ್ದರು. ಜಿ ಕೆ ಗೋವಿಂದ ರಾವ್ 84 ವರ್ಷ.

ನಟ ಚಿಂತಕ, ಬರಹಗಾರ, ನಿವೃತ್ತ ಪ್ರೊಫೆಸರ್ ಆಗಿದ್ದಂತಹ ಗೋವಿಂದರಾವ್ 84 ವರ್ಷ ಬದುಕಿದ್ದರು. ಶಂಕರ್ ರಾವ್ 84 ವರ್ಷ ಪ್ರಸಿದ್ಧ ಹಾಸ್ಯ ಕಲಾವಿದರಲ್ಲಿ ಒಬ್ಬರಾಗಿದ್ದಂತಹ ಶಂಕರ್ ರಾವ್ ಅವರು ಕೂಡ 84 ವರ್ಷ ಬದುಕಿದ್ದರು. ಶಿವರಾಂ 83 ವರ್ಷ. ಆರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದಂತಹ ನಟ ನಿರ್ದೇಶಕ ಹಾಗೂ ನಿರ್ಮಾಪಕ 83 ವರ್ಷ ಬದುಕಿದ್ದರು.

ಬಾಲಕೃಷ್ಣ 82 ವರ್ಷ. ಹಾಸ್ಯ ನಟ, ಖಳ ನಟ, ಪೋಷಕ ನಟನಾಗಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದಂತಹ ಇವರು 82 ವರ್ಷ ಬದುಕಿದ್ದರು. ಗಿರೀಶ್ ಕಾರ್ನಾಡ್ 81 ವರ್ಷ. ಪ್ರಸಿದ್ಧ ನಾಟಕಕಾರ, ಲೇಖಕ, ರಂಗಕರ್ಮಿ, ನಟ, ನಿರ್ದೇಶಕ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು 81 ವರ್ಷ ಬದುಕಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">