ಹುಣ್ಣಿಮೆ ದಿನ ಇದನ್ನು ಮೂರು ಸಲ ಹೀಗೆ ಹೇಳಿ, ಕೇಳುವಷ್ಟು ಹಣ ಆಸ್ತಿ ಐಶ್ವರ್ಯಗಳನ್ನು ನಿಮ್ಮದಾಗಿಸಿಕೊಳ್ಳಿ... - Karnataka's Best News Portal

ಹುಣ್ಣಿಮೆ ದಿನ ಇದನ್ನು ಮೂರು ಸಲ ಹೀಗೆ ಹೇಳಿ, ಕೇಳುವಷ್ಟು ಹಣ ಆಸ್ತಿ ಐಶ್ವರ್ಯಗಳನ್ನು ನಿಮ್ಮದಾಗಿಸಿಕೊಳ್ಳಿ…

ಹುಣ್ಣಿಮೆ ದಿನ ಇದನ್ನು ಮೂರು ಸಲ ಹೀಗೆ ಹೇಳಿ, ಕೇಳುವಷ್ಟು ಹಣ ಆಸ್ತಿ ಐಶ್ವರ್ಯಗಳನ್ನು ನಿಮ್ಮದಾಗಿಸಿಕೊಳ್ಳಿ…..!!ನಮ್ಮಲ್ಲಿ ಎಲ್ಲರಿಗೂ ಕೂಡ ಹಣಕಾಸಿನ ಅವಶ್ಯಕತೆ ಇದ್ದೇ ಇರುತ್ತದೆ. ಅದಕ್ಕಾಗಿ ನಾವು ಹಲವಾರು ಕೆಲಸಗಳನ್ನು ಮಾಡುತ್ತೇವೆ ಅದರಿಂದ ಹಣವನ್ನು ಸಂಪಾದನೆ ಮಾಡುತ್ತೇವೆ ಆದರೆ ಕೆಲವೊಮ್ಮೆ ಕೆಲವೊಬ್ಬರು ಎಷ್ಟೇ ರೀತಿಯಾದಂತಹ ಕಷ್ಟ ಪಟ್ಟರು ಕೂಡ ಅವರು ಹೆಚ್ಚು ಹಣಕಾಸು ಸಂಪಾದನೆ ಮಾಡಲಾಗುವುದೇ ಇಲ್ಲ.ಒಂದು ರೀತಿಯ ಕಪ್ಪು ಮೋಡ ಕವಿದಂತೆ ಅವರ ಜೀವನ ನಡೆಸುತ್ತಿರು ತ್ತಾರೆ. ಆದರೆ ಆ ಒಂದು ಸಮಸ್ಯೆಗೆ ಕಾರಣಗಳೇನು ಹಾಗೂ ಆ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ನಾವು ಯಾವ ವಿಧಾನಗಳನ್ನು ಅನುಸರಿಸಬೇಕು ಎಂಬುದನ್ನು ಅವರು ತಿಳಿದುಕೊಳ್ಳಲು ಪ್ರಯತ್ನಿಸುವು ದಿಲ್ಲ ಅದರಿಂದ ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸಿದ್ದೆ ಆದರೆ.

ನೀವು ನಿಮ್ಮ ಜೀವನದಲ್ಲಿ ಶ್ರೀಮಂತರಾಗಿ ಯಾವುದೇ ರೀತಿಯಲ್ಲೂ ಕೊರತೆ ಇಲ್ಲದಂತೆ ನೆಮ್ಮದಿಯ ಜೀವನವನ್ನು ಕಳೆಯಬಹುದು. ಈ ಮಾತನ್ನು ಕೇಳಿದ ತಕ್ಷಣ ಪ್ರತಿಯೊಬ್ಬರೂ ಕೂಡ ಇದನ್ನು ಮಾಡುವುದಕ್ಕೆ ಸಿದ್ಧರಾಗಿರುತ್ತಾರೆ ಎಂದು ಹೇಳಬಹುದು. ಏಕೆಂದರೆ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಹಣಕಾಸಿನ ಅವಶ್ಯಕತೆ ಬಹಳ ಮುಖ್ಯವಾಗಿ ಬೇಕಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸಲೇಬೇಕು ಹಾಗೂ ಅನುಸರಿಸುತ್ತಾರೆ.

ನಮಗೆಲ್ಲರಿಗೂ ತಿಳಿದಿರುವಂತೆ ಪ್ರಪಂಚದಲ್ಲಿ ನಾವು ಪ್ರತಿಯೊಂದು ವಸ್ತುಗಳನ್ನು ಕೊಂಡುಕೊಳ್ಳಬೇಕು ಎಂದರೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಾವು ಹಣವನ್ನು ಕೊಟ್ಟು ನೀರನ್ನು ಕುಡಿಯುವಂತಹ ಪರಿಸ್ಥಿತಿಗೆ ಬಂದಿದ್ದೇವೆ ಎಂದರೆ ನೀವೇ ಊಹಿಸಿ ಇನ್ನು ನಮ್ಮ ಜೀವನದಲ್ಲಿ ಯಾವುದೆಲ್ಲ ರೀತಿಯ ಪದಾರ್ಥಗಳು ಅಥವಾ ವಸ್ತುಗಳನ್ನು ನಾವು ಕೊಂಡುಕೊಳ್ಳಬೇಕು ಎಂದರೆ ಹಣಕಾಸಿನ ಅಗತ್ಯ ಇರುತ್ತದೆ ಎಂದು ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಕೆಲಸವನ್ನು ಮಾಡುವುದರ ಮೂಲಕ.

See also  ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದೇ ಒಂದು ವಸ್ತುವನ್ನ ಮಹಾ ಶಿವನಿಗೆ ಅರ್ಪಿಸಿದ್ದೇ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತೆ.ಸಾಲಗಳು ಕಳೆದು ಶಿವಾನುಗ್ರಹ

ಹಣವನ್ನು ಸಂಪಾದನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಈ ಒಂದು ಸುಲಭ ವಿಧಾನ ಅಂದರೆ ಒಂದು ತಂತ್ರ ಎಂದೇ ಹೇಳಬಹುದು. ಇದನ್ನು ನೀವು ಹುಣ್ಣಿಮೆಯ ದಿನ ಸಂಜೆ ಮಾಡಿದ್ದೆ ಆದಲ್ಲಿ ನಿಮ್ಮಲ್ಲಿರುವಂತಹ ಹಣಕಾಸಿನ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ನಿಮಗೆ ತಿಳಿಯದ ಹಾಗೆ ಹಣಕಾಸಿನ ಒಳಹರಿವು ಹೆಚ್ಚಾಗುತ್ತದೆ.

ಹಾಗಾದರೆ ಹುಣ್ಣಿಮೆಯ ಸಂಜೆಯ ಸಮಯ ಚಂದ್ರನನ್ನು ನೋಡುತ್ತಾ ಏನನ್ನು ಹೇಳಬೇಕು ಎಂದರೆ ಅಹಂ ಬ್ರಹ್ಮಾಸ್ಮಿ ನಾನು ದೇವರು, ನನ್ನ ಸೃಷ್ಟಿಕರ್ತ ನಾನೇ, ನನಗೆ ಎಲ್ಲವೂ ಸಾಧ್ಯ, ನನ್ನ ಕಡೆ ಹಣಕಾಸು ಪ್ರವಾಹದ ರೀತಿ ಬರುತ್ತಿರುವುದಕ್ಕೆ ವಿಶ್ವಕ್ಕೆ ಕೃತಜ್ಞತೆಗಳು ಎಂದು ಮೂರು ಬಾರಿ ಹೇಳಬೇಕು, ಈ ರೀತಿ ಹೇಳಿದ್ದೆ ಆದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಉನ್ನತವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]