ಸುಪರ್ ಕ್ಲೀನರ್ ಬಳಸಿ ಸಾಕು ಟಾಯ್ಲೆಟ್ ನಿಮಿಷದಲ್ಲಿ ಕ್ಲೀನ್ ಆಗುತ್ತೆ ಜಾಸ್ತಿ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆ ಇಲ್ಲ.... - Karnataka's Best News Portal

ಸುಪರ್ ಕ್ಲೀನರ್ ಬಳಸಿ ಸಾಕು ಟಾಯ್ಲೆಟ್ ನಿಮಿಷದಲ್ಲಿ ಕ್ಲೀನ್ ಆಗುತ್ತೆ ಜಾಸ್ತಿ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆ ಇಲ್ಲ….

ಸುಪರ್ ಕ್ಲೀನರ್ ಬಳಸಿ ಸಾಕು ಟಾಯ್ಲೆಟ್ ನಿಮಿಷದಲ್ಲಿ ಕ್ಲೀನ್ ಆಗುತ್ತೆ ಜಾಸ್ತಿ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆ ಇಲ್ಲ……!!

WhatsApp Group Join Now
Telegram Group Join Now

ಮನೆಯಲ್ಲಿರುವಂತಹ ಮಹಿಳೆಯರಿಗೆ ಟಾಯ್ಲೆಟ್ ಕ್ಲೀನ್ ಮಾಡುವುದು ಎಂದರೆ ಒಂದು ದೊಡ್ಡ ಕೆಲಸದಂತೆ ನೋಡುತ್ತೇವೆ. ಏಕೆ ಎಂದರೆ ಎರಡು ದಿನಕ್ಕೊಮ್ಮೆಯಾದರೂ ಟಾಯ್ಲೆಟ್ ಕ್ಲೀನ್ ಮಾಡಲಿಲ್ಲ ಎಂದರೆ ಅದರಲ್ಲಿ ಹೆಚ್ಚು ಕೊಳೆ ಇರುತ್ತದೆ ಎಂದೇ ಹೇಳಬಹುದು. ಆದ್ದರಿಂದ ಟಾಯ್ಲೆಟ್ ಕ್ಲೀನ್ ಮಾಡಿಕೊಳ್ಳುವುದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಮುಖ್ಯವಾಗಿರುತ್ತದೆ.

ಅದಕ್ಕಾಗಿಯೇ ಮಹಿಳೆಯರು ಟಾಯ್ಲೆಟ್ ಕ್ಲೀನ್ ಮಾಡುವುದಕ್ಕೆ ವಾರದಲ್ಲಿ ಒಂದು ದಿನ ಮೀಸಲಾಗಿಟ್ಟಿರುತ್ತಾರೆ ಅವತ್ತಿನ ದಿನ ಇಡೀ ಟಾಯ್ಲೆಟ್ ಕ್ಲೀನ್ ಮಾಡಿ ಸಾಕಾಗಿದೆ ಎನ್ನುವಷ್ಟರ ಮಟ್ಟಿಗೆ ಅವರಿಗೆ ಪರಿಸ್ಥಿತಿ ಉಂಟಾಗಿರುತ್ತದೆ. ನಮ್ಮಲ್ಲಿ ಹೆಚ್ಚಾಗಿ ಎಲ್ಲರೂ ಕೂಡ ಟಾಯ್ಲೆಟ್ ಕ್ಲೀನ್ ಮಾಡುವುದಕ್ಕೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದಷ್ಟು ಡಿಟರ್ಜೆಂಟ್ ಪೌಡರ್

ಆಸಿಡ್ ಹೀಗೆ ಕೆಲವೊಂದಷ್ಟು ಪದಾರ್ಥಗಳನ್ನು ತರುವುದರ ಮೂಲಕ ಅವುಗಳನ್ನು ನಮ್ಮ ಟಾಯ್ಲೆಟ್ ಕ್ಲೀನ್ ಮಾಡುವುದಕ್ಕೆ ಬಳಸುತ್ತೇವೆ. ಆದರೆ ಅವೆಲ್ಲವೂ ಕೂಡ ಕೆಲವೊಮ್ಮೆ ನಮಗೆ ತೊಂದರೆಯನ್ನು ಉಂಟು ಮಾಡಬಹುದು ಹೌದು ಅವುಗಳಲ್ಲಿ ಹಲವಾರು ರೀತಿಯ ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿರುವುದರಿಂದ ಅವುಗಳು ನಮ್ಮ ಆರೋಗ್ಯದ ಮೇಲೆ ಹಲವಾರು ತೊಂದರೆಯನ್ನು ಉಂಟು ಮಾಡುತ್ತಿರುತ್ತದೆ.

ಇದರಿಂದ ಹಲವಾರು ಜನ ಅನಾರೋಗ್ಯಕ್ಕೆ ತುತ್ತಾಗಿರುವಂತಹ ಉದಾ ಹರಣೆಗಳನ್ನು ಕೂಡ ನಾವು ನೋಡಿದ್ದೇವೆ. ಇದರಿಂದ ಬರುವಂತಹ ಹೊಗೆ ವಾಸನೆಯೂ ನಮ್ಮ ಉಸಿರಾಟದ ಮೇಲೆ ಬಹಳಷ್ಟು ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಅವುಗಳನ್ನು ಬಳಸುವುದು ನಮ್ಮ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂದೇ ಹೇಳಬಹುದು. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸಿದ್ದೆ ಆದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ತೊಂದರೆ ಉಂಟಾಗುವುದಿಲ್ಲ ಜೊತೆಗೆ ಹೆಚ್ಚು ಉಜ್ಜಿ ತಿಕ್ಕಿ ತೊಳೆಯುವ ಅನಿವಾರ್ಯತೆಯು ಕೂಡ ಇರುವುದಿಲ್ಲ.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

ಸುಲಭವಾಗಿ ನಿಮ್ಮ ಇಡೀ ಟಾಯ್ಲೆಟ್ ಕ್ಲೀನ್ ಮಾಡಬಹುದು. ಇದರಿಂದ ನಿಮ್ಮ ಸಮಯವೂ ಕೂಡ ಉಳಿತಾಯವಾಗುತ್ತದೆ ಹಾಗೆಯೇ ಹೆಚ್ಚು ಶ್ರಮಪಡುವ ಅವಶ್ಯಕತೆಯೂ ಕೂಡ ಬರುವುದಿಲ್ಲ. ಹಾಗಾದರೆ ಅದನ್ನು ಹೇಗೆ ತಯಾರಿಸುವುದು ಎಂದು ಈ ಕೆಳಗಿನಂತೆ ತಿಳಿಯೋಣ. ಇದಕ್ಕೆ ಬೇಕಾಗುವ ಪದಾರ್ಥಗಳು ನಾಲ್ಕು ಚಮಚ ಪುಡಿ ಉಪ್ಪನ್ನು ಹಾಕಿಕೊಳ್ಳಬೇಕು ನಂತರ ಅದಕ್ಕೆ ಎರಡು ಚಮಚ ಸೋಪ್ ಪೌಡರ್.

ಎರಡು ಚಮಚ ಹಾರ್ಪಿಕ್, ಇಷ್ಟನ್ನು ಚೆನ್ನಾಗಿ ಒಂದು ಲೋಟ ನೀರಿನಲ್ಲಿ ಕಲಸಿಕೊಳ್ಳಬೇಕು ನಂತರ ಇದನ್ನು ಯಾವುದಾದರೂ ಒಂದು ಬಾಟಲ್ ಗೆ ಹಾಕಿ ಅದರ ಮುಂದೆ ಚಿಕ್ಕ ಚಿಕ್ಕ ತೂತನ್ನು ಮಾಡಿಕೊಂಡು ಅದರ ಮೂಲಕ ನಿಮ್ಮ ಟಾಯ್ಲೆಟ್ ಗೆ ಹಾಕಿ ತೊಳೆದರೆ ಸಾಕು ನಿಮ್ಮ ಟಾಯ್ಲೆಟ್ ಕ್ಲೀನ್ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">