ಸಾಪ್ಟ್ ಡ್ರಿಂಕ್ ನ ಡಾರ್ಕ್ ರಿಯಾಲಿಟಿ,ಸ್ಪ್ರೈಟ್ ಕೋಕ್ ಕುಡಿಯುವ ಮುನ್ನ ಈ ವಿಡಿಯೋ ಮಿಸ್ ಮಾಡದೆ ನೋಡಿ.. - Karnataka's Best News Portal

ಸಾಪ್ಟ್ ಡ್ರಿಂಕ್ ನ ಡಾರ್ಕ್ ರಿಯಾಲಿಟಿ,ಸ್ಪ್ರೈಟ್ ಕೋಕ್ ಕುಡಿಯುವ ಮುನ್ನ ಈ ವಿಡಿಯೋ ಮಿಸ್ ಮಾಡದೆ ನೋಡಿ..

ಸಾಫ್ಟ್ ಡ್ರಿಂಕ್ಸ್‌ನ ಡಾರ್ಕ್ ರಿಯಾಲಿಟಿ….||

WhatsApp Group Join Now
Telegram Group Join Now

ನಮ್ಮಲ್ಲಿ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರೂ ಕೂಡ ಸಾಫ್ಟ್ ಡ್ರಿಂಕ್ಸ್ ಅಥವಾ ಕೂಲ್ ರಿಂಗ್ಸ್ ಇವುಗಳನ್ನು ಕುಡಿದಿರುತ್ತೇವೆ ಹಾಗೂ ಚಿಕ್ಕಪುಟ್ಟ ಅಂಗಡಿ ಇಂದ ಹಿಡಿದು ದೊಡ್ಡ ದೊಡ್ಡ ಅಂಗಡಿಗಳಲ್ಲಿಯೂ ಕೂಡ ಈ ಒಂದು ಕೂಲ್ ಡ್ರಿಂಕ್ಸ್ ಸಿಗುತ್ತದೆ. ಅದರಲ್ಲಂತೂ ನಮ್ಮ ಭಾರತದಲ್ಲಿ ಚಿಕ್ಕಪುಟ್ಟ ಹಳ್ಳಿಗಳಲ್ಲಿಯೂ ಕೂಡ ಈ ಒಂದು ಪದಾರ್ಥ ಸಿಗುತ್ತಿದೆ ಎಂದೇ ಹೇಳಬಹುದು.

ಆದರೆ ಈಗ ನಾವು ಹೇಳುವಂತ ಈ ಎರಡು ದೇಶಗಳಲ್ಲಿ ನೀವು ಕೂಲ್ ಡ್ರಿಂಕ್ಸ್ ನೋಡಲು ಕೂಡ ಸಿಗುವುದಿಲ್ಲ. ಅಂದರೆ ಈ ದೇಶದಲ್ಲಿ ಇದನ್ನು ಮಾರಾಟ ಮಾಡಬಾರದು ಎನ್ನುವಂತಹ ನಿಯಮವನ್ನು ಹೊರಡಿಸಿದ್ದಾರೆ. ಆದ್ದರಿಂದ ಅಲ್ಲಿ ಯಾವುದೇ ರೀತಿಯಾದಂತಹ ಕೂಲ್ ಡ್ರಿಂಕ್ಸ್ ಸಿಗುವುದಿಲ್ಲ ಹಾಗಾದರೆ ಆದೇಶ ಯಾವುದು ಎಂದರೆ ಕೋರಿಯಾ ಮತ್ತು ಕ್ಯೂಬಾ.

ಹೀಗೆ ಈ ಎರಡು ದೇಶಗಳನ್ನು ಹೊರತುಪಡಿಸಿದರೆ ಮಿಕ್ಕ ಎಲ್ಲಾ ದೇಶಗಳಲ್ಲಿಯೂ ಕೂಡ ನಿಮಗೆ ಕೂಲ್ ಡ್ರಿಂಕ್ಸ್ ಸಿಗುತ್ತದೆ. ಎಲ್ಲಾ ರೀತಿಯಾದಂತಹ ಜಾತಿಯವರು ಎಲ್ಲಾ ಧರ್ಮದವರು ಪ್ರತಿಯೊಬ್ಬರೂ ಕೂಡ ಇಷ್ಟಪಟ್ಟು ಸೇವನೆ ಮಾಡುವಂತಹ ಒಂದು ಪದಾರ್ಥವೇ ಕೂಲ್ ಡ್ರಿಂಕ್ಸ್. ಕೋಕೋ ಕೋಲಾ ವೆಬ್ಸೈಟ್ ಪ್ರಕಾರ ಪ್ರತಿದಿನ 200 ಕ್ಕೂ ಹೆಚ್ಚು ದೇಶಗಳಿಗೆ 190 ಕೋಟಿ ಪಾನೀಯಗಳನ್ನು ಸರಬರಾಜು ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ಹೊರಡಿಸಿದ್ದಾರೆ.

ಆದರೆ ಇದು ಕೋಕೋ ಕೋಲಾ ಕಂಪನಿಯ ಮಾಹಿತಿಯಷ್ಟೇ ಆದರೆ ನಮ್ಮ ಸುತ್ತಮುತ್ತ ಎಷ್ಟೆಲ್ಲಾ ರೀತಿಯಾದಂತಹ ಕೂಲ್ ಡ್ರಿಂಕ್ಸ್ ಗಳು ಇವೆ ಹಾಗಾದರೆ ಅವೆಲ್ಲ ಎಷ್ಟರಮಟ್ಟಿಗೆ ಸರಬರಾಜಾಗುತ್ತಿದೆ ಎನ್ನುವುದನ್ನು ನೀವೇ ಒಂದು ಬಾರಿ ಯೋಚನೆ ಮಾಡಿ. ಕೋಕೋ ಕೋಲಾ ಮತ್ತು ಪೆಪ್ಸಿ ಇವೆರಡೂ ಕೂಡ ಕೂಲ್ ಡ್ರಿಂಕ್ ಸ್ಥಾನಗಳಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಬಹುದು.

ಇವೆರಡರಲ್ಲೂ ಕೂಡ ನೀವು ಒಂದೇ ರೀತಿಯಾದಂತಹ ಪಾನಿಯವನು ನೋಡಬಹುದು. ಆದರೆ ಇವೆರಡೂ ಕೂಡ ಬೇರೆ ಬೇರೆ ಕಂಪನಿ ಯಾಗಿದೆ ಆದರೆ ಇವೆರಡರ ರುಚಿಯು ಹೆಚ್ಚು ಕಡಿಮೆ ಒಂದೇ ರೀತಿಯಾದಂತಹ ರುಚಿಯನ್ನು ಹೊಂದಿರುತ್ತದೆ. ಆದರೆ ಇವೆರಡೂ ಕೂಡ ಬೇರೆ ರೀತಿಯಾದಂತಹ ಲಾಭವನ್ನು ಪಡೆದುಕೊಳ್ಳುತ್ತಿದೆ ಆದರೆ ಜನರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ.

ಸಾಮಾನ್ಯವಾಗಿ ವೈದ್ಯರು ಹೇಳುವ ಪ್ರಕಾರ ಯಾವುದೇ ರೀತಿಯಾದ ಆಹಾರ ಪದಾರ್ಥಗಳನ್ನು ನಾವು ಸೇವನೆ ಮಾಡಬೇಕು ಎಂದರೆ ಅದರಲ್ಲಿ ಯಾವುದೆಲ್ಲ ರೀತಿಯಾದಂತಹ ಪದಾರ್ಥಗಳನ್ನು ಹಾಕಿದ್ದಾರೆ ಹಾಗೂ ಅವುಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದ ಅಥವಾ ಕೆಟ್ಟದ್ದ ಎನ್ನುವುದನ್ನು ತಿಳಿದುಕೊಂಡು ನಂತರ ಅವುಗಳನ್ನು ಉಪಯೋಗಿಸು ವುದು ಉತ್ತಮ. ಆದರೆ ಇವೆರಡರಲ್ಲಿಯೂ ಕೂಡ ಹಲವಾರು ರೀತಿಯ ಕೆಮಿಕಲ್ ಪದಾರ್ಥವನ್ನು ಉಪಯೋಗಿಸಿದ್ದಾರೆ ಇವುಗಳನ್ನು ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಅನಾರೋಗ್ಯ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">