ಕಾಡು ಮನುಷ್ಯರ ವಿಡಿಯೋ ಮಾಡಲು ಹೋಗಿ ಸತ್ತು ಹೋದ ಯೂಟ್ಯೂಬರ್,!! ಭಾರತದಲ್ಲಿ ನೆಲೆಸಿದ್ದಾರೆ ಈ ರಾಕ್ಷಸ ಕಾಡು ಮನುಷ್ಯರು... - Karnataka's Best News Portal

ಕಾಡು ಮನುಷ್ಯರ ವಿಡಿಯೋ ಮಾಡಲು ಹೋಗಿ ಸತ್ತು ಹೋದ ಯೂಟ್ಯೂಬರ್,!! ಭಾರತದಲ್ಲಿ ನೆಲೆಸಿದ್ದಾರೆ ಈ ರಾಕ್ಷಸ ಕಾಡು ಮನುಷ್ಯರು….!!

ನಮ್ಮ ಭಾರತ ದೇಶದ ಈ ದ್ವಿಪಕ್ಕೆ ಹೋದರೆ ಹೆಣವಾಗಿ ಹೊರಗೆ ಬರುತ್ತೀರಾ. ಈ ದ್ವೀಪದಲ್ಲಿ ಜೀವಿಸುತ್ತಿರುವಂತಹ ಅತ್ಯಂತ ನಟೋರಿ ಯಸ್ ಬುಡಕಟ್ಟು ಜನಾಂಗದವರು. ಸುಮಾರು 60,000 ವರ್ಷಗಳ ಇತಿಹಾಸ ಹೊಂದಿರುವ ಈ ಬುಡಕಟ್ಟು ಜನಾಂಗದವರು ಇಲ್ಲಿ ವಾಸ ಮಾಡುತ್ತಿದ್ದಾರೆ.

ಹೊರಗಡೆ ಪ್ರಪಂಚಕ್ಕೆ ಮತ್ತು ಇವರಿಗೆ ಯಾವುದೇ ರೀತಿಯ ಸಂಪರ್ಕ ಇಲ್ಲ. ಹೊರಗಡೆಯಿಂದ ಯಾರಾದರೂ ಈ ದ್ವೀಪಕ್ಕೆ ಬಂದರೆ ಅವರನ್ನು ಸಾಯಿಸಿ, ಈ ಬುಡಕಟ್ಟು ಜನಾಂಗದವರು ತಿನ್ನುತ್ತಾರೆ. ಖಂಡಿತವಾಗಿ ಯೂ ಕೂಡ ಈ ವಿಷಯ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ಉಂಟು ಮಾಡುತ್ತದೆ. ಈಗಿನ ಕಾಲದಲ್ಲೂ 60,000 ವರ್ಷಗಳ ಹಿಂದಿನ ರೀತಿಯಲ್ಲಿ ಜೀವಿಸುತ್ತಿರುವಂತಹ ಏಕೈಕ ಬುಡಕಟ್ಟು ಜನಾಂಗ.

ಹಾಗಾದರೆ ಈ ದಿನ ಈ ಬುಡಕಟ್ಟು ಜನಾಂಗದವರು ನಮ್ಮ ದೇಶದ ಯಾವ ಭಾಗದಲ್ಲಿ ಜೀವಿಸುತ್ತಿದ್ದಾರೆ? ಇವರನ್ನು ನೋಡಲು ಹೋದ ಯೂಟ್ಯೂಬರ್ ಪ್ರಾಣ ಕಳೆದುಕೊಂಡದ್ದು ಹೇಗೆ? ಎಂಬುದರ ಎಲ್ಲಾ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಭಾರತ ದೇಶದ ಕೇಂದ್ರಾಡಳಿತ ಪ್ರದೇಶವಾದಂತಹ ಅಂಡಮಾನ್ ದ್ವೀಪಗಳಲ್ಲಿ ಒಂದು ದ್ವೀಪವಾದ ಸೆಂಟಿನಾಲ್ ದ್ವೀಪದಲ್ಲಿ ನೆಲೆಸಿರುವ ಅತ್ಯಂತ ಭಯಂಕರ ಸೆಂಟಿನಾಲ್ ಬುಡಕಟ್ಟು ಜನಾಂಗ.

ಈ ಸೆಂಟಿನಾಲ್ ಬುಡಕಟ್ಟು ಜನಾಂಗದವರು ಅತ್ಯಂತ ಕ್ರೂರ ಬುಡಕಟ್ಟು ಜನಾಂಗದವರು ಎಂದು ಕೂಡ ಕರೆಯಲಾಗುತ್ತದೆ. ಸುಮಾರು 60 ಸಾವಿರ ವರ್ಷಗಳ ಹಿಂದಿನಿಂದಲೂ ಕೂಡ ಈ ಬುಡಕಟ್ಟು ಜನಾಂಗದವರು ಇಲ್ಲಿಯೇ ನೆಲೆಸಿದ್ದಾರೆ. ನಿಮಗೆಲ್ಲರಿಗೂ ಕೂಡ ದೇಶ ತೋರಿಸುವ ಡಾಕ್ಟರ್ ಬ್ರೋ ಅವರ ಬಗ್ಗೆ ಗೊತ್ತೇ ಇದೆ. ಇಡೀ ಜಗತ್ತನ್ನೇ ತೋರಿಸುತ್ತಿರುವ ಅದ್ಭುತ ಕನ್ನಡ ಟ್ರಾವೆಲರ್.

ಈ ಭೂಮಿ ಸುತ್ತುವ ಟ್ರೆಂಡ್ ಶುರು ಮಾಡಿದ್ದು ಅಮೇರಿಕಾ ದೇಶದ ಜಾನ್ ಚಿಯೋ ಎಂಬ 26 ವರ್ಷದ ಹುಡುಗ. 2018ರಲ್ಲಿ ಈ ಬುಡಕಟ್ಟು ಜನಾಂಗದವರಿಂದ ಹತ್ಯೆಯಾಗುತ್ತಾನೆ. ಜಾನ್ ಚಿಯೋ ಅಮೆರಿಕ ದೇಶದ ಟ್ರಾವೆಲರ್ ಮತ್ತು ಯೂಟ್ಯೂಬರ್. ನವೆಂಬರ್ 17ನೇ ತಾರೀಕು 2018ರಲ್ಲಿ ಈ ಬುಡಕಟ್ಟು ಜನಾಂಗದವರ ವಿಡಿಯೋ ಮಾಡುತ್ತೇನೆ ಎಂದು ಈ ಸೆಂಟಿನಾಲ್ ದ್ವಿಪಕ್ಕೆ ಬರುತ್ತಾನೆ.

ಈ ದ್ವಿಪಕ್ಕೆ ಬಂದ ಕೇವಲ ಎರಡೇ ನಿಮಿಷದಲ್ಲಿ ಬುಡಕಟ್ಟು ಜನಾಂಗದ ವರು ಬಿಟ್ಟಂತಹ ವಿಷದ ಬಾಣಕ್ಕೆ ಇವನ ದೇಹ ಸೀಳಿಕೊಂಡು ಹೋಗುತ್ತದೆ. ಈ ಯೂಟ್ಯೂಬರ್ ಅನ್ನು ದ್ವಿಪಕ್ಕೆ ಕರೆದುಕೊಂಡು ಬಂದಂತಹ ಹಡಗಿನ ಚಾಲಕ ಈ ಎಲ್ಲ ಮಾಹಿತಿಯನ್ನು ಪೊಲೀಸರಿಗೆ ತಿಳಿಸುತ್ತಾನೆ. ಈ ಘಟನೆಯಾದ ಕೇವಲ ಒಂದು ದಿನದ ಬಳಿಕ ಏನು ಅರಿಯದೆ ಇಬ್ಬರು ಮೀನುಗಾರರು ಇಲ್ಲಿಗೆ ಬರುತ್ತಾರೆ. ಈ ಬುಡಕಟ್ಟು ಜನಾಂಗದವರು ಇವರನ್ನು ಕೂಡ ಹತ್ಯೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *