ನೀವು ಕೃತಿಕಾ ನಕ್ಷತ್ರದವರ ಹಾಗಿದ್ದರೆ ಈ ವಿಷಯಗಳನ್ನು ತಿಳಿದುಕೊಳ್ಳಿ..ಆಯುಷ್ ಪ್ರಮಾಣ ಎಷ್ಟಿರುತ್ತೆ ಗುಣಸ್ವಭಾವ ಹೇಗಿರುತ್ತೆ... » Karnataka's Best News Portal

ನೀವು ಕೃತಿಕಾ ನಕ್ಷತ್ರದವರ ಹಾಗಿದ್ದರೆ ಈ ವಿಷಯಗಳನ್ನು ತಿಳಿದುಕೊಳ್ಳಿ..ಆಯುಷ್ ಪ್ರಮಾಣ ಎಷ್ಟಿರುತ್ತೆ ಗುಣಸ್ವಭಾವ ಹೇಗಿರುತ್ತೆ…

ನೀವು ಕೃತಿಕಾ ನಕ್ಷತ್ರದವರ ಹಾಗಿದ್ದರೆ ಈ ವಿಷಯಗಳನ್ನು ತಿಳಿದುಕೊಳ್ಳಿ…….

WhatsApp Group Join Now
Telegram Group Join Now

27 ನಕ್ಷತ್ರ ಪುಂಜದಲ್ಲಿ ಮೂರನೇ ನಕ್ಷತ್ರ ಅಂದರೆ ಕೃತಿಕಾ ನಕ್ಷತ್ರ ಹಾಗಾಗಿ ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ. ಹಾಗೆಯೇ ಇವರು ಯಾವ ದೇವರ ಆರಾಧನೆಯನ್ನು ಮಾಡುವುದರಿಂದ ಹೆಚ್ಚುಫಲಗಳನ್ನು ಪಡೆದುಕೊಳ್ಳಬಹುದು ಹಾಗೆಯೇ ಇವರು ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ.

ವಿಷಯಗಳನ್ನು ಇಷ್ಟಪಡುತ್ತಾರೆ ಹೀಗೆ ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದಂತಹ ವ್ಯಕ್ತಿಗಳ ವಿಷಯವಾಗಿ ಈ ದಿನ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ನಕ್ಷತ್ರಕ್ಕೆ ವಿಶೇಷವಾಗಿ ಅಗ್ನಿ ನಕ್ಷತ್ರ ಎಂದು ಕರೆಯುತ್ತಾರೆ. ಈ ಒಂದು ನಕ್ಷತ್ರದವರು ಬಹಳ ಗಂಭೀರ ಸ್ವಭಾವವನ್ನು ಹೊಂದಿರುವಂತಹವರು. ಹಾಗೆಯೇ ಅತ್ಯಂತ ಚುರುಕಾಗಿರುವಂತಹ ಬುದ್ಧಿಯನ್ನು ಹೊಂದಿರುವಂತಹವರು. ಜೊತೆಗೆ ಹೆಚ್ಚಿನ ಜನರು ಇವರ ಕಡೆಗೆ ಬರುವಂತಹ ಗುಣವನ್ನು ಹೊಂದಿರುವಂಥವರು

ಜೊತೆಗೆ ಕೃತಿಕಾ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳು ಹೆಚ್ಚು ಭೋಜನ ಪ್ರಿಯರು ಕೂಡ ಆಗಿರುತ್ತಾರೆ. ಈ ನಕ್ಷತ್ರದ ಸ್ತ್ರೀಯರು ಜನರಿಗೆ ಹೊಗಳಿ ಕೆಯನ್ನು ಕೊಡುವಂತವರು, ಜನರು ಹೆಚ್ಚಾಗಿರುವಂತಹ ಕಡೆ ಹೋಗು ವಂತದ್ದು ಹಾಗೆ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವಂಥದ್ದು. ಈ ರೀತಿಯಾದಂತಹ ಗುಣ ಸ್ವಭಾವವನ್ನು ಇವರು ಹೊಂದಿರುತ್ತಾರೆ. ಅದರಂತೆ ಈ ನಕ್ಷತ್ರದ ಸ್ತ್ರೀಯರು ನೋಡುವುದಕ್ಕೆ ತುಂಬಾ ಆಕರ್ಷಣೀಯವಾಗಿ ಇರುತ್ತಾರೆ.

ಜೊತೆಗೆ ನೀವು ಯಾವುದೇ ಒಂದು ವಿಷಯವಾಗಿ ಕೆಲವೊಂದಷ್ಟು ಮುಂದಾಳತ್ವವನ್ನು ವಹಿಸುವುದರಿಂದ ಅಥವಾ ಮತ್ಯಾವುದೇ ರೀತಿಯ ಪ್ರಭಾವದಿಂದ ನೀವು ಎಲ್ಲೇ ಹೋದರು ನಿಮ್ಮನ್ನು ಗುರುತಿಸುವಂತಹ ಜನರು ಇರುತ್ತಾರೆ. ಭೂಮಿಯ ಮೇಲೆ ಹಲವಾರು ಜನ ಹುಟ್ಟುತ್ತಾರೆ ಮತ್ತು ಸಾಯುತ್ತಾರೆ ಎಲ್ಲರೂ ಕೂಡ ಎಲ್ಲರೂ ಗುರುತಿಸುವಂತೆ ಬೆಳೆಯಲು ಸಾಧ್ಯವಿಲ್ಲ. ಆದರೆ ಕೃತಿಕಾ ನಕ್ಷತ್ರದವರನ್ನು ಗುರುತಿಸಿ ಅವರನ್ನು ಹೊಗಳುವವರು ಹೆಚ್ಚಾಗಿ ಇರುತ್ತಾರೆ.

ಆ ರೀತಿಯಾಗಿ ಇವರು ತಮ್ಮ ಜೀವನದಲ್ಲಿ ಸಾಧನೆಯನ್ನು ಮಾಡಿರು ತ್ತಾರೆ ಎಂದೇ ಹೇಳಬಹುದು. ನಿಮ್ಮಲ್ಲಿರುವಂತಹ ನೀತಿ ಧರ್ಮ ಮತ್ತು ಒಳ್ಳೆಯ ಗುಣಕ್ಕೆ ನಿಮ್ಮ ಸುತ್ತಮುತ್ತ ಇರುವಂತಹ ಎಲ್ಲ ಜನರು ಕೂಡ ನಿಮ್ಮನ್ನು ಅನುಸರಿಸುತ್ತಾರೆ ಎಂದೇ ಹೇಳಬಹುದು. ಅಂದರೆ ನಿಮ್ಮ ಒಳ್ಳೆಯ ಗುಣ ಸ್ವಭಾವಕ್ಕೆ ಸೋಲದವರೇ ಇಲ್ಲ ಎನ್ನುವಂತಹ ಅರ್ಥವನ್ನು ಇದು ಸೂಚಿಸುತ್ತದೆ.

ಆದ್ದರಿಂದ ನೀವು ಯಾವುದೇ ರೀತಿಯ ಕೆಲಸವನ್ನು ಮಾಡುತ್ತಿದ್ದರು ಅಥವಾ ಯಾವುದೇ ವಿಷಯವಾಗಿ ನೀವು ಮುಂದೆ ಹೋದರೆ ನಿಮ್ಮನ್ನು ಆ ಕೆಲಸದಲ್ಲಿ ಮುಂದಾಳತ್ವದ ವಿಚಾರಕ್ಕೆ ಬಿಡುತ್ತಾರೆ. ನೀವು ಆ ಒಂದು ಕೆಲಸ ಕಾರ್ಯಗಳಿಗೆ ತುಂಬಾ ಅರ್ಹರಾಗಿರುವಂತಹ ವ್ಯಕ್ತಿಗಳಾಗಿರು ತ್ತೀರಿ ಎನ್ನುವ ಕಾರಣಕ್ಕಾಗಿ ನಿಮಗೆ ಉನ್ನತವಾದಂತಹ ಸ್ಥಾನವನ್ನು ನೀಡುತ್ತಾರೆ. ಎಲ್ಲರಿಗಿಂತ ನೀವು ಕೇಂದ್ರ ಬಿಂದುವಾಗಿ ಇರುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">