ಶ್ರೀ ಸಾಯಿಬಾಬಾರ ಅನುಗ್ರಹ ಈ ರಾಶಿಗಳಿಗೆ ಇಂದು ಉದ್ಯೋಗ ಜಯ ಆರ್ಥಿಕ ಲಾಭ ಮಡದಿಯಿಂದ ಸಂತಸ..ನಿಮ್ಮ ರಾಶಿಫಲ ನೋಡಿ.. » Karnataka's Best News Portal

ಶ್ರೀ ಸಾಯಿಬಾಬಾರ ಅನುಗ್ರಹ ಈ ರಾಶಿಗಳಿಗೆ ಇಂದು ಉದ್ಯೋಗ ಜಯ ಆರ್ಥಿಕ ಲಾಭ ಮಡದಿಯಿಂದ ಸಂತಸ..ನಿಮ್ಮ ರಾಶಿಫಲ ನೋಡಿ..

ಮೇಷ ರಾಶಿ :- ಇಂದು ಕೆಲಸ ಮಾಡುತ್ತಿರುವವರಿಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ಕೆಲಸದ ಕ್ಷೇತ್ರದಲ್ಲಿ ನಿಮಗೆ ಹೊಸದ ಜವಾಬ್ದಾರಿಗಳು ಸಿಗುತ್ತದೆ ನಿಮ್ಮ ಪ್ರಗತಿಯು ಕೂಡ ಹೆಚ್ಚಾಗುತ್ತದೆ ಮತ್ತು ಪ್ರಗತಿಯ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳುತ್ತದೆ. ಬ್ಯಾಂಕಿನ ಕ್ಷೇತ್ರದಲ್ಲಿ ನೀವೇನಾದರೂ ಕೆಲಸ ಮಾಡುತ್ತಿದ್ದರೆ ಇಂದು ನೀವು ಉತ್ತಮವಾದ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 9:30 ಮಧ್ಯಾಹ್ನ 2 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನೀವು ನಿಮ್ಮ ಕಚೇರಿಯಲ್ಲಿ ಗೌರವವನ್ನು ಪಡೆಯುತ್ತೀರಿ ನೀವು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ ಇದೆಲ್ಲವೂ ಹಿಂದೆ ಮಾಡಿರುವ ಕಠಿಣಶ್ರಮದ ಫಲವಾಗಿರುತ್ತದೆ ಮತ್ತೊಂದಡೆ ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಇಂದು ಉತ್ತಮವಾದ ದಿನವೆಂದೆ ಹೇಳಬಹುದು. ಸ್ಟಾಕ್ ಮಾರ್ಕೆಟ್ ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಇಂದು ಮಿಶ್ರ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11:00 ಯಿಂದ ಮಧ್ಯಾಹ್ನ 3:00 ವರೆಗೆ.

ಮಿಥುನ ರಾಶಿ :- ನೀವು ಇಂದು ಆದಷ್ಟು ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ವರ್ತಿಸಿ ದೊಡ್ಡ ಜಾಗೃತೆಯಿಂದಾಗಿ ದೊಡ್ಡ ನಷ್ಟಕ್ಕೆ ಗುರಿಯಾಗಬಹುದು ವೈಯಕ್ತಿಕ ಜೀವನದಲ್ಲಿ ಜೀವನ ಸಂಗಾತಿಯೊಂದಿಗೆ ಬಿರುಕು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಮಾತು ಮತ್ತು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಹಣಕಾಸಿನ ವೈವಾಟು ಏನಾದರೂ ಮಾಡಿದರೆ ಎಂದು ನಿಮಗೆ ಉತ್ತಮವಾದ ಫಲಿತಾಂಶ ಸಿಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಕರ್ಕಾಟಕ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ನೀವು ಹೆಚ್ಚು ಜಾಗೃತಿಯನ್ನು ವಹಿಸಬೇಕಾಗುತ್ತದೆ ಸಾಲ ತೆಗೆದುಕೊಳ್ಳುವುದಾಗಲಿ ಕೊಡುವುದಾಗಲಿ ಇವತ್ತು ಮಾಡಬಾರದು ಉದ್ಯೋಗಸ್ಥರಿಗೆ ಇಂದು ಕಾರ್ಯ ನಿರ್ವಹಿತವಾಗಿರುತ್ತದೆ ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಬೇಕಾಗುತ್ತದೆ. ಸಹೋದ್ಯೋಗಿಗಳೊಂದಿಗೆ ಹೆಚ್ಚು ಮಾತನಾಡುವುದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 2:30 ವರೆಗೆ.

ಸಿಂಹ ರಾಶಿ :- ಇಂದು ನೀವು ಹೊಸದೊಂದು ವ್ಯವಹಾರ ಮಾಡಲು ಪ್ರಯತ್ನಿಸುತ್ತೀರಿ ಏಕೆಂದರೆ ಹಳೆಯ ವ್ಯವಹಾರದಿಂದ ನಿಮಗೆ ಸರಿಯಾದ ಲಾಭ ದೊರೆಯುತ್ತಿಲ್ಲ ಅಸಮಾಧಾನ ಹೊಂದುಕೊಳ್ಳಬೋದಲು ಈ ವ್ಯವಹಾರದಲ್ಲಿ ಬೇರೆಂದು ಪರಿಹಾರ ತೆಗೆದುಕೊಳ್ಳುವುದೇ ಉತ್ತಮ. ಉದ್ಯೋಗ ಮತ್ತು ವ್ಯವಹಾರದ ಸ್ಥಳಗಳಲ್ಲಿ ನೀವು ಸಂಪೂರ್ಣವಾಗಿ ಪ್ರಯತ್ನ ಪಡಬೇಕು. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7:30ರಿಂದ ಮಧ್ಯಾಹ್ನ 1:00 ವರೆಗೆ.

ಕನ್ಯಾ ರಾಶಿ :- ಆರೋಗ್ಯದ ದೃಷ್ಟಿಯಿಂದ ನಿಮಗೆ ಇಂದು ಅಷ್ಟೇನೂ ಉತ್ತಮವಾಗಿಲ್ಲ ಆಯಸ ಮತ್ತು ನಿದ್ರಾ ಹೀರತ್ತೆ ಸಮಸ್ಯೆ ಕಾಣಬಹುದು ಸರಿಯಾದ ಸಮಯಕ್ಕೆ ತಿನ್ನುವುದು ಸರಿಯಾಗಿ ಸಮಯಕ್ಕೆ ಮಲಗುವುದನ್ನು ನೀವು ಮಾಡಬೇಕಾಗುತ್ತದೆ. ನಿಮ್ಮ ಮನಸ್ಸನ್ನು ನೀವು ಶಾಂತವಾಗಿ ಇಟ್ಟುಕೊಳ್ಳುವುದು ಉತ್ತಮ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:30 ವರೆಗೆ.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ತುಲಾ ರಾಶಿ :- ಇಂದು ನಿಮ್ಮ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಮತ್ತು ಉದ್ಯೋಗ ಸಂಬಂಧ ಪಟ್ಟಂತೆ ಉತ್ತಮವಾದ ಲಾಭ ದೊರೆಯಲಿದೆ ನೀವೇನಾದರೂ ನಿರುದ್ಯೋಗಿಗಳಾಗಿದ್ದರೆ ಇಂದು ಉತ್ತಮವಾದ ಅವಕಾಶವನ್ನು ಪಡೆಯಬಹುದು. ಕಚೇರಿಯಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಉನ್ನತ ಅಧಿಕಾರಿಗಳಿಗೆ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5:30 ರಿಂದ ರಾತ್ರಿ 7:00ವರೆಗೆ.

ವೃಶ್ಚಿಕ ರಾಶಿ :- ಇಂದು ನಿಮ್ಮ ಕೆಲಸದಲ್ಲಿ ಸಾಧನೆ ಮಾಡುವ ಸಾಧ್ಯತೆ ಇರುತ್ತದೆ ನಿರುದ್ಯೋಗಿಗಳು ಉತ್ತಮವಾದ ಉದ್ಯೋಗವನ್ನು ಪಡೆಯಬಹುದು ನೀವು ಕೆಲಸ ಮಾಡುತ್ತಿದ್ದರೆ ನಿಮ್ಮ ಉನ್ನತ ಅಧಿಕಾರಿಗಳ ಮನಸ್ಸನ್ನು ಗೆಲ್ಲಲು ಸಾಧ್ಯವಾಗುತ್ತದೆ. ಈ ದಿನ ವ್ಯಾಪಾರಿಗಳಿಗೆ ಪ್ರಯೋಜನಕಾರಿಯಾಗಿರುತ್ತದೆ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5:00 ಯಿಂದ ರಾತ್ರಿ 9:00 ವರೆಗೆ.

ಧನುಷ ರಾಶಿ :- ನೀವೇನಾದರೂ ಉದ್ಯಮಿಗಳಾಗಿದ್ದರೆ ನಿಮ್ಮ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ವಿಶೇಷವಾಗಿ ಹೊಸದೊಂದು ವ್ಯಾಪಾರದ ಪ್ರಸ್ತಾಪವಿದ್ದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ಇದ್ದ ಹಣಕಾಸಿನ ವಿಚಾರದಲ್ಲಿ ಬಹಳ ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಮಕರ ರಾಶಿ :- ಕುಟುಂಬದಲ್ಲಿ ಇಂದು ನಿಮಗೆ ಬಹಳ ಶುಭ ದಿನವಾಗಿರುತ್ತದೆ ಹಾಗೂ ನೀವು ಇಂದು ಕುಟುಂಬದಿಂದ ಉತ್ತಮವಾದ ಸುದ್ದಿಯನ್ನು ಕೇಳಬಹುದು ಮನೆಯ ವಾತಾವರಣ ಸಾಕಷ್ಟು ಉತ್ತಮವಾಗಿರುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ನಿಮ್ಮ ಹೆತ್ತವರೊಂದಿಗೆ ಅದ್ಭುತವಾದ ಸಮಯವನ್ನು ಕಳೆಯುತ್ತೀರಿ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8:30 ರಿಂದ ಮಧ್ಯಾಹ್ನ 12 ಗಂಟೆವರೆಗೆ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಕುಂಭ ರಾಶಿ :- ಸಣ್ಣ ಉದ್ಯಮಗಳು ಇಂದು ಉತ್ತಮವಾದ ಲಾಭವನ್ನು ಗಳಿಸಬಹುದು ಹಣಕಾಸಿನ ಸಮಸ್ಯೆಯೂ ಕೂಡ ಬಗೆಹರಿಯುತ್ತದೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಜನರೇ ಇಂದು ಸಂಪೂರ್ಣವಾಗಿ ಬೆಂಬಲವನ್ನು ಪಡೆಯುತ್ತಾರೆ. ಹಾಗೂ ಹಿಂದೆ ನಿಮ್ಮ ಎಲ್ಲಾ ಕೆಲಸವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ.

ಮೀನಾ ರಾಶಿ :- ನಿರುದ್ಯೋಗಿಗಳಿಗೆ ಈ ದಿನ ಉತ್ತಮವಾಗಿರುತ್ತದೆ ಸಾಕಷ್ಟು ಕಠಿಣ ಹೋರಾಟದ ನಂತರ ಉದ್ಯೋಗ ಪಡೆಯುವ ಸಾಧ್ಯತೆ ಇದೆ ಆರ್ಥಿಕ ದೃಷ್ಟಿಯಿಂದ ಈದಿನ ಮಿಶ್ರಫಲದ ದಿನವಾಗಿರುತ್ತದೆ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಸಾಕಷ್ಟು ಶ್ರಮವನ್ನು ವಹಿಸಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ವಿವಾದ ಉಂಟಾಗಬಹುದು ಅದೃಷ್ಟ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ.

[irp]


crossorigin="anonymous">