ದುರ್ಗದ ಬಡ ಹುಡುಗ ಕಾಮಿಡಿ ಸ್ಟಾರ್ ಆಗಿ ಸಾಧನೆ ಮಾಡಿ ಬೆಳೆದಿದ್ದು ಹೇಗೆ ನೋಡಿ.. - Karnataka's Best News Portal

ದುರ್ಗದ ಬಡ ಹುಡುಗ ಕಾಮಿಡಿ ಸ್ಟಾರ್ ಆಗಿ ಸಾಧನೆ ಮಾಡಿ ಬೆಳೆದಿದ್ದು ಹೇಗೆ ನೋಡಿ..

ಕಾಮಿಡಿ ನಟ ಬರ್ಕತ್ ಅಲಿ ಪತ್ನಿ ಯಾರು? ಮಕ್ಕಳು ಹೇಗಿದ್ದಾರೆ…!

WhatsApp Group Join Now
Telegram Group Join Now

ಕಾಮಿಡಿ ಕಿಲಾಡಿ ಖ್ಯಾತಿಯ ಬರ್ಕತ್ ಅಲಿ ಅವರು ನಿಮಗೆಲ್ಲರಿಗೂ ಗೊತ್ತೇ ಇದೆ ಇವರು ಕಾಮಿಡಿ ಕಿಲಾಡಿಗಳು ಬರುವುದಕ್ಕೂ ಮುಂಚೆ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ಲಂಡನ್ ದೇಶಕ್ಕೂ ಹೋಗಿ ಬಹುಮಾನಗಳನ್ನು ಪಡೆದುಕೊಂಡು ಬಂದಿದ್ದಾರೆ. ಅದೇ ರೀತಿಯಾಗಿ ಬರ್ಕತ್ ಅಲಿ ಅವರು ನಮಗೆಲ್ಲರಿಗೂ ಪರಿಚಯವಾದದ್ದು ಕಾಮಿಡಿ ಕಿಲಾಡಿ ಇಂದ.

ಹೌದು ಎಲ್ಲರಿಗಿಂತ ವಿಭಿನ್ನವಾದoತಹ ನಟನೆಯನ್ನು ಮಾಡುವುದರ ಮೂಲಕ ಹಾಗೂ ಎಲ್ಲರಿಗೂ ಆಕರ್ಷಣೆಯಾಗುವಂತಹ ರೂಪವನ್ನು ಹೊಂದಿರುವಂತಹ ಇವರು ತಮ್ಮ ನಟನೆಯನ್ನು ಮಾಡುವುದರ ಮೂಲಕ ಹೆಚ್ಚಿನ ಜನರನ್ನು ಆಕರ್ಷಿಸಿದ್ದಾರೆ ಎಂದು ಹೇಳಬಹುದು. ಬರ್ಕತ್ ಅಲಿ ಅವರು ಕುಬ್ಜತೆಯನ್ನು ಹೊಂದಿದ್ದು ಅಂದರೆ ತಮ್ಮ ಎತ್ತರದಲ್ಲಿ ಕಡಿಮೆ ಎತ್ತರವನ್ನು ಹೊಂದಿದ್ದು ಇದು ಅವರ ಒಂದು ವಿಭಿನ್ನವಾದ ಬೆಳವಣಿಗೆ ಎಂದೇ ಹೇಳಬಹುದು.

ಹೌದು, ಬರ್ಕತ್ ಅಲಿ ಅವರು ಎತ್ತರದಲ್ಲಿ ಕಡಿಮೆ ಇದ್ದರೂ ಕೂಡ ಅವರು ಯಾವುದೇ ರೀತಿಯಲ್ಲೂ ನಾನು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ಜೀವನವನ್ನು ಸಾಗಿಸುತ್ತಿದ್ದಾರೆ ಹೌದು, ಇವರು ತಮ್ಮ ಎತ್ತರದಲ್ಲಿ ಚಿಕ್ಕ ಇದ್ದರೂ ಅವರ ಸಾಧನೆ ಮಾತ್ರ ಎತ್ತರದಲ್ಲಿದೆ ಎಂದು ಹೇಳಬಹುದು. ಇವರು ಆರ್ಕೆಸ್ಟ್ರಾಗಳಲ್ಲಿ ಹಾಡನ್ನು ಹಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡುತ್ತಿದ್ದರು.

ತದನಂತರ ಇವರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಬರುವುದರ ಮೂಲಕ ಎಲ್ಲರಿಗೂ ಪರಿಚಿತರಾಗಿ ಕೆಲವೊಂದಷ್ಟು ಸಿನಿಮಾಗಳ ಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಇವೆಲ್ಲದಕ್ಕೂ ಕೂಡ ಕಾಮಿಡಿ ಕಿಲಾಡಿಗಳು ನನಗೆ ಕಾರಣ ಎನ್ನುವಂತೆ ಮೀಡಿಯಾದ ಮುಂದೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಾಗಿ ಇವರು ಎತ್ತರದಲ್ಲಿ ಕಡಿಮೆ ಇದ್ದರೂ ಕೂಡ ಇವರನ್ನು ಪ್ರೀತಿಸಿ ಮದುವೆಯಾಗಿ ದ್ದಾರೆ ಇವರ ಹೆಂಡತಿ 5 ಅಡಿ ಎತ್ತರವಿದ್ದು ಯಾವುದೇ ರೀತಿಯ ಮುಜುಗರ ಪಡದೆ.

ಬರ್ಕತ್ ಅಲಿ ಅವರನ್ನು ಮದುವೆಯಾಗುತ್ತಾರೆ.ಇವರು ಮದುವೆಯಾದ ಮೂರು ವರ್ಷದೊಳಗೆ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟುತ್ತಾರೆ ಇವರು ಹೆಣ್ಣು ಮಗು ಹುಟ್ಟಿದೆ ಎನ್ನುವ ಕಾರಣಕ್ಕಾಗಿ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡು ಹಣವನ್ನು ಸಂಪಾದನೆ ಮಾಡಿ ಮಕ್ಕಳಿಗಾಗಿ ಒಂದು ಮನೆಯನ್ನು ಕಟ್ಟುವುದರ ಮೂಲಕ ಅವರೆಲ್ಲರನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ಈಗಿನ ಕಾಲದಲ್ಲಿ ಎಲ್ಲದರಲ್ಲಿಯೂ ಕೂಡ ಚೆನ್ನಾಗಿದ್ದು ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳದೆ ಇರುವಂತಹ ಎಷ್ಟೋ ಜನ ಇದ್ದಾರೆ ಅವರೆಲ್ಲರ ಮುಂದೆ ಇವರು ಹೆಮ್ಮೆಯಿಂದ ಬದುಕುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿ ಎತ್ತರ ಯಾವುದೇ ಕಾರಣಕ್ಕೂ ಅಡ್ಡಿ ಬರುವುದಿಲ್ಲ ಬದಲಿಗೆ ಅವರು ಮಾಡುವಂತಹ ಕೆಲಸ ಅವರು ಬದುಕುವಂತಹ ರೀತಿ ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">