ಹೀಯಾಳಿಸಿದವರ ಮುಂದೆಯೇ ಬೆಳೆದು ನಿಂತ್ರು ಹುಡುಗಿಯನ್ನು ಪಟಾಯಿಸಿದ್ದೆ ಗ್ರೇಟ್ ಅಚ್ತ್ಯುತ್ ಕುಮಾರ್ ರಿಯಲ್ ಸ್ಟೋರಿ|| » Karnataka's Best News Portal

ಹೀಯಾಳಿಸಿದವರ ಮುಂದೆಯೇ ಬೆಳೆದು ನಿಂತ್ರು ಹುಡುಗಿಯನ್ನು ಪಟಾಯಿಸಿದ್ದೆ ಗ್ರೇಟ್ ಅಚ್ತ್ಯುತ್ ಕುಮಾರ್ ರಿಯಲ್ ಸ್ಟೋರಿ||

ಹೀಯಾಳಿಸಿದವರ ಮುಂದೆಯೇ ಬೆಳೆದು ನಿಂತ್ರು||ಹುಡುಗಿಯನ್ನು ಪಟಾಯಿಸಿದ್ದೆ ಗ್ರೇಟ್||ಅಚ್ಯುತ್ ಕುಮಾರ್ ರಿಯಲ್ ಸ್ಟೋರಿ||

WhatsApp Group Join Now
Telegram Group Join Now

ಕನ್ನಡದಲ್ಲಿ ನಟ ನಟಿಯರಿಗೇನು ಕೊರತೆ ಇಲ್ಲ ಬಿಡಿ, ಆದರೆ ಅವಕಾಶಗಳು ಸಿಗಬೇಕು ಅಷ್ಟೇ. ಕೆಲವರು ಸಿಕ್ಕಂತಹ ಅವಕಾಶವನ್ನು ಕೈತುಂಬ ಬಾಚಿಕೊಂಡರೆ. ಇನ್ನು ಕೆಲವೊಬ್ಬರು ಕೈ ಚೆಲ್ಲಿದ್ದು ಕೂಡ ಇದೆ. ಬಣ್ಣದ ಲೋಕ ಎಂಬುದು ಅದೊಂದು ಮಾಯಾ ಲೋಕ ಇದ್ದಂತೆ.

ಇಲ್ಲಿ ಬಣ್ಣ ಮಾಸುವ ತನಕ ಮಾತ್ರ ಬದುಕು. ಆಮೇಲೆ ನಿಮ್ಮನ್ನು ಯಾರು ಕೇಳುವವರೇ ದಿಕ್ಕು ಇರುವುದಿಲ್ಲ. ಅದರಲ್ಲೂ ಪೋಷಕ ಪಾತ್ರಗಳಿಗೆ ಬೇಡಿಕೆ ಕಡಿಮೆಯೇ ಬಿಡಿ. ನಟರೆ ಆಗಲಿ ನಟಿಯರೇ ಆಗಲಿ ಅವಕಾಶಗಳು ಕಡಿಮೆಯಾಗುತ್ತಿದೆ ಎಂದು ಗೊತ್ತಾಗುತ್ತಿದ್ದ ಹಾಗೆಯೇ ಪೋಷಕ ಪಾತ್ರಗಳಿಗೆ ಮಾರುಹೋಗುತ್ತಾರೆ. ಹಾಗೂ ಇದು ಅನಿವಾರ್ಯವೂ ಕೂಡ ಹೌದು. ಆದರೆ ಸರಿಸುಮಾರು ಎರಡು ದಶಕದಿಂದ ಪೋಷಕ ಪಾತ್ರಗಳಿಂದಲೇ.

ಹೀರೋ ರೇಂಜ್ ಗೆ ಹೆಸರು ಮಾಡಿದವರು ಯಾರು ಎಂದರೆ ಅದು ನಟ ಅಚ್ಯುತ್ ಕುಮಾರ್. ಇವರ ಕೈಯಲ್ಲಿ ಈಗ ರಾಶಿ ರಾಶಿ ಸಿನಿಮಾಗಳು ಇದೆ. ಒಂದೆರಡು ಗಳಿಗೆಯೂ ಸುಮ್ಮನೆ ಕೂತಿರಲಾರದಷ್ಟು ಕೆಲಸಗಳು ಇದೆ. ಆದರೆ ದಣಿವರಿಯದಂತೆ ಯಾವತ್ತೂ ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಯಾವತ್ತೂ ಯಾವ ಆಫರ್ ಗಳನ್ನು ರಿಜೆಕ್ಟ್ ಮಾಡಿದವರಲ್ಲ ನಟ ಅಚ್ಯುತ್ ಕುಮಾರ್.

ಇತ್ತೀಚಿನ ದಿನಗಳಲ್ಲಿ ಹೇಗಾಗಿದೆ ಎಂದರೆ ಯಾವುದೇ ಸ್ಟಾರ್ ನಟರ ಸಿನಿಮಾ ಆಗಲಿ ಅಲ್ಲಿ ಅಚ್ಯುತ್ ಕುಮಾರ್ ಅವರಿಗೆ ಒಂದು ಪಾತ್ರ ಬೇಕೇ ಬೇಕು ಎನ್ನುವ ಮಟ್ಟಿಗೆ ಟ್ರೆಂಡ್ ಸೆಟ್ ಮಾಡಿದ್ದಾರೆ. ಹೊಸಬರ ಸಿನಿಮಾ ಆದರೂ ಅಷ್ಟೇ, ಬಿಗ್ ಸ್ಟಾರ್ ಗಳ ಮೂವಿಯಾದರೂ ಅಷ್ಟೇ ಅಲ್ಲೊಂದು ಸೀರಿಯಸ್ ಪಾತ್ರವಾದರೂ ಸರಿ, ತಮಾಶೆಯ ಪಾತ್ರವಾದರೂ ಸರಿ ಅಚ್ಯುತ್ ಕುಮಾರ್ ಇರಲೇಬೇಕು.

ಚಂದನವನದ ಪೋಷಕ ಪಾತ್ರಾಧಾರಿಗಳಲ್ಲಿ ನಂಬರ್ ವನ್ ಸ್ಥಾನದಲ್ಲಿರುವಂತಹ ಅಚ್ಯುತ್ ಕುಮಾರ್ ಅವರ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ ಬಿಡಿ. ಇವರ ಸಿನಿ ಜಗತ್ತಿನ ಬಗ್ಗೆ ಬಿಟ್ಟರೆ ಇವರ ವೈಯಕ್ತಿಕ ಜೀವನದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ರಂಗಭೂಮಿಯಲ್ಲಿ ಶುರುವಾದ ಪ್ರೇಮ ಕಾವ್ಯ ಮದುವೆ ಹಂತಕ್ಕೆ ತಂದು ನಿಲ್ಲಿಸಿದ್ದೆ ಅಚ್ಚರಿ. ಅಚ್ಯುತ್ ಕುಮಾರ್ ಅವರ ಸಿನಿ ಜರ್ನಿ ಬಗ್ಗೆ ಹಾಗೂ

ಅವರ ಲವ್ ಕಹಾನಿ ಬಗ್ಗೆ ಹಾಗೂ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಈ ದಿನ ತಿಳಿಯೋಣ. ಅದರಲ್ಲೂ ಇತ್ತೀಚಿಗೆ ನಟನೆ ಮಾಡಿದಂತಹ ಕಾಂತಾರ ಸಿನಿಮಾವು ಇವರಿಗೆ ಅತ್ಯುತ್ತಮವಾದಂತಹ ಹೆಸರನ್ನು ತಂದು ಕೊಟ್ಟಿತು. ಅದರಲ್ಲಿ ಇವರ ಅಭಿನಯವು ಅತ್ಯುತ್ತಮವಾಗಿತ್ತು ಎಂದೇ ಪ್ರತಿಯೊಬ್ಬರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">