ಈ ಪವಾಡ ತಿಳಿದರೆ ಅಂಗಡಿಯಲ್ಲಿ ದುಡ್ಡು ಕೊಟ್ಟು ಕೆಜಿ ಗಟ್ಟಲೆ ಖರೀದಿಸಿ ಮೋಸ ಹೋಗುವಂತಿಲ್ಲ.....!! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ಪವಾಡ ತಿಳಿದರೆ ಅಂಗಡಿಯಲ್ಲಿ ದುಡ್ಡು ಕೊಟ್ಟು ಕೆಜಿ ಗಟ್ಟಲೆ ಖರೀದಿಸಿ ಮೋಸ ಹೋಗುವಂತಿಲ್ಲ…..!!

ಇತ್ತೀಚಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಕೂಡ ಪ್ರತಿಯೊಂದು ವಸ್ತುವನ್ನು ಹೊರಗಡೆಯಿಂದಲೇ ತಂದು ಉಪಯೋಗಿಸುತ್ತಿದ್ದಾರೆ ಅಂದರೆ ಅವುಗಳಿಂದ ತಯಾರಿಸಿದ ಪದಾರ್ಥಗಳನ್ನು ತಂದು ಮನೆಯಲ್ಲಿ ಎಲ್ಲರೂ ಕೂಡ ಉಪಯೋಗಿಸುತ್ತಿರುತ್ತಾರೆ ಬದಲಿಗೆ ಅದನ್ನು ನಾವೇ ಮನೆಯಲ್ಲಿ ಮಾಡಿ ಉಪಯೋಗಿಸಬೇಕು ಎನ್ನುವ ಮಾಹಿತಿಯು ಕೂಡ ಅವರಿಗೆ ಇರುವುದಿಲ್ಲ. ಹಾಗೆಯೇ ಅಷ್ಟು ಸಮಯವೂ ಕೂಡ ಅವರಲ್ಲಿ ಇಲ್ಲದೇ ಇರುವುದರಿಂದ.

ಅವರು ಮಾರುಕಟ್ಟೆಗಳಲ್ಲಿ ಹೊರಗಡೆಯಿಂದ ಇಂತಹ ಉಪಯೋಗಿಸುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಮಾಹಿತಿಯು ನಿಮಗೆ ಬಹಳ ಉಪಯುಕ್ತವಾಗಿರುತ್ತದೆ ಹಾಗೆಯೇ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕೂಡ ಬರುವುದಿಲ್ಲ ಮೊದಲಿಗೆ ಒಳ್ಳೆಯ ರೀತಿಯಲ್ಲಿ ಶುದ್ಧವಾಗಿ ನೀವೇ ತಯಾರಿಸಿಕೊಳ್ಳಬಹುದು.

ಹಾಗಾದರೆ ಆ ಪದಾರ್ಥ ಮಾಡುವುದಕ್ಕೆ ಬಹಳ ಮುಖ್ಯವಾಗಿ ಯಾವ ಪದಾರ್ಥ ಬೇಕಾಗುತ್ತದೆ ಎಂದು ನೋಡಿದರೆ ಹೌದು ಹಸಿ ದ್ರಾಕ್ಷಿ ಬೇಸಿಗೆ ಸಮಯದಲ್ಲಂತೂ ಪ್ರತಿಯೊಬ್ಬರೂ ಕೂಡ ಹೇರಳವಾಗಿ ಹಣ್ಣುಗಳನ್ನು ಅದರಲ್ಲೂ ಹೆಚ್ಚಾಗಿ ನೀರಿನoಶ ಇರುವಂತಹ ಹಣ್ಣುಗಳನ್ನು ತಿನ್ನುತ್ತಿರುತ್ತಾರೆ. ಆದರೆ ನೀರಿನ ಅಂಶವು ಹೇರಳವಾಗಿ ಸಿಗುವುದು ನಮಗೆ ಕಲ್ಲಂಗಡಿ ಹಣ್ಣು ದ್ರಾಕ್ಷಿ ಹೀಗೆ ಇಂತಹ ಪದಾರ್ಥಗಳಲ್ಲಿ.

ನಮಗೆ ನೀರಿನoಶ ಹೇರಳವಾಗಿ ಸಿಗುತ್ತದೆ ಎಂದು ಹೆಚ್ಚಿನವರು ಇದನ್ನು ಸೇವನೆ ಮಾಡುತ್ತಾರೆ. ಅದರಲ್ಲೂ ದ್ರಾಕ್ಷಿ ಹಣ್ಣನ್ನು ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರು ಕೂಡ ಇಷ್ಟಪಟ್ಟು ತಿನ್ನುವಂತಹ ಹಣ್ಣಾಗಿರುತ್ತದೆ. ಆದರೆ ದ್ರಾಕ್ಷಿ ಕೆಲವೊಮ್ಮೆ ಸಿಹಿ ಹೊಂದಿರುತ್ತದೆ ಕೆಲವೊಮ್ಮೆ ಹುಳಿ ಅಂಶ ಹೊಂದಿರುತ್ತದೆ ಆದ್ದರಿಂದ ಅವರು ಕೆಲವೊಮ್ಮೆ ಅವುಗಳನ್ನು ಬಿಸಾಡುತ್ತಾರೆ.

ಆದರೆ ಈ ದಿನ ನಾವು ದ್ರಾಕ್ಷಿಯನ್ನು ಉಪಯೋಗಿಸಿ ಬ್ರೆಡ್ ಮೇಲೆ ಹಾಕಿಕೊಂಡು ತಿನ್ನುವಂತಹ ಗುಲ್ಕನ್ ಎಂದೇ ಹೇಳಬಹುದು ಇದನ್ನು ತಯಾರಿಸಬಹುದು ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಇದಕ್ಕೆ ಮತ್ತೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡಿದರೆ. ಮೊದಲು ದ್ರಾಕ್ಷಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದರ ಮೇಲೆ ಜಾಲರಿ ಇರುವ ತಟ್ಟೆಯನ್ನು ಇಟ್ಟು ಅದರ ಮೇಲೆ.

ದ್ರಾಕ್ಷಿಯನ್ನು ಐದು ನಿಮಿಷ ಬೇಯಿಸಿಕೊಳ್ಳಬೇಕು. ನಂತರ ಅದು ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು ಒಂದು ಬಾಣಲಿಗೆ ಈ ರುಬ್ಬಿದ ಮಿಶ್ರಣವನ್ನು ಹಾಕಿ ಅದಕ್ಕೆ ಎರಡು ಏಲಕ್ಕಿ ಸ್ವಲ್ಪ ಚಕ್ಕೆ, ಎರಡು ಲವಂಗ ಬೆಲ್ಲ, ಚಿಟಿಕೆ ಉಪ್ಪು, ರುಚಿಗೆ ಒಂದು ಚಮಚ ಸಕ್ಕರೆ, ಇಷ್ಟನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದು ತಣ್ಣಗಾದ ನಂತರ ಗಾಜಿನ ಬಾಕ್ಸ್ ನಲ್ಲಿ ಇಟ್ಟುಕೊಂಡು 6 ತಿಂಗಳು ವರ್ಷದವರೆಗೆ ಉಪಯೋಗಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *