ಮೈಸೂರಿನಲ್ಲಿ ಸೈಟ್ ಖರೀದಿಸಲು ಹೋಗಿ 10 ಲಕ್ಷ ಕಳೆದುಕೊಂಡೆ, ಕೃಷ್ಣ ನಗರ ಎಂಬ ಕರ್ಮಕಾಂಡ….!!
ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ನಾವು ದುಡಿದಂತಹ ಹಣದಲ್ಲಿ ಒಂದಷ್ಟು ಆಸ್ತಿಯನ್ನು ಮಾಡಬೇಕು ನಮ್ಮ ಹಣವನ್ನು ಹೆಚ್ಚು ಮಾಡಿಕೊಳ್ಳಬೇಕು ಎನ್ನುವ ಆಸೆಯನ್ನು ಅಂದರೆ ಕನಸನ್ನು ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಹೆಚ್ಚು ಬುದ್ಧಿವಂತರು ಯಾವ ಮಾತನ್ನು ಹೇಳುತ್ತಾರೆ ಎಂದರೆ ನೀವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಣವನ್ನು ಸಂಪಾದನೆ ಮಾಡಿ.
ಆದರೆ ಸಂಪಾದನೆ ಮಾಡಿದಂತಹ ಹಣವನ್ನು ಸಂಪಾದನೆ ಮಾಡುವು ದಕ್ಕೆ ಬಿಡಿ ಎಂದು. ಅದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಾವು ಸಂಪಾದನೆ ಮಾಡಿದಂತಹ ಹಣವನ್ನು ಕೆಲವೊಂದಷ್ಟು ಸೈಟ್ ಖರೀದಿ ಮಾಡುವುದಕ್ಕೆ ಹೊಲ ಜಮೀನು ಇವುಗಳನ್ನು ಖರೀದಿ ಮಾಡಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಾರೆ. ಏಕೆ ಎಂದರೆ ಈ ರೀತಿ ಭೂಮಿಯ ಮೇಲೆ ಹಣವನ್ನು ಹಾಕಿದರೆ ಅದು ಯಾವತ್ತಿಗೂ ಕೂಡ ನಮಗೆ ನಷ್ಟವನ್ನು ತರುವುದಿಲ್ಲ.
ಬದಲಿಗೆ ಹೆಚ್ಚಿನ ಹಣವನ್ನು ಕೊಡುತ್ತದೆ ಎನ್ನುವ ವಿಷಯ ಎಲ್ಲರಿಗೂ ಗೊತ್ತು ಅದೇ ರೀತಿಯಾಗಿ ಪ್ರತಿಯೊಬ್ಬರೂ ಈ ವಿಚಾರವಾಗಿ ಹಣವನ್ನು ಭೂಮಿಯ ಮೇಲೆ ಹಾಕುವುದಕ್ಕೆ ಇಷ್ಟಪಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ದಂಧೆಗಳು, ಮೋಸಗಳು, ವಂಚನೆ, ನಡೆಯುತ್ತಿದ್ದು ಈ ರೀತಿ ಭೂಮಿಗೆ ಹಣವನ್ನು ಹಾಕಿ ಎಷ್ಟೋ ಜನ ತಮ್ಮ ಹಣವನ್ನು ಕೂಡ ಕಳೆದುಕೊಂಡಿ ರುವಂತಹ.
ಎಷ್ಟೋ ಉದಾಹರಣೆಗಳನ್ನು ನಾವು ನೋಡುತ್ತಿದ್ದೇವೆ. ಹೌದು ಒಬ್ಬರ ಹೆಸರಿನಲ್ಲಿರುವಂತಹ ಜಮೀನನ್ನು ಅಥವಾ ಸೈಟ್ ಅನ್ನು ಹೆಚ್ಚಿನ ಜನಗಳಿಗೆ ಮಾರುವುದರ ಮೂಲಕ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ಮೋಸ ಹೋಗುತ್ತಿರುವವರು ಹಣವನ್ನು ಹಾಕಿದಂತಹ ವ್ಯಕ್ತಿಗಳು ಅದರಲ್ಲೂ ವಿದ್ಯಾವಂತರಾಗಿರುವಂತಹ ವ್ಯಕ್ತಿಗಳೇ ಇದರಲ್ಲಿ ಹೆಚ್ಚು ಮೋಸ ಹೋಗುತ್ತಿದ್ದಾರೆ.
ಹೌದು ಅಷ್ಟರಮಟ್ಟಿಗೆ ಭೂಮಿಯನ್ನು ಮಾರಾಟ ಮಾಡುವವರು ಅವರನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು ಸೈಟ್ ಖರೀದಿಸುವಂತಹ ಆಸೆಯಿಂದ ಈ ವ್ಯಕ್ತಿ ತಮ್ಮ ಹತ್ತು ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ ಅಂದರೆ ಮೋಸ ಮಾಡಿ ಇವರಿಗೆ ವಂಚಿಸಿದ್ದಾರೆ ಎಂದೇ ಹೇಳಬಹುದು.
ಈ ಒಂದು ಘಟನೆಯು ಮೈಸೂರಿನ ಕೃಷ್ಣ ನಗರವೆಂಬ ಸ್ಥಳದಲ್ಲಿ ನಡೆದಿದ್ದು. ಈ ಒಂದು ಜಾಗವನ್ನು ಮಾರಾಟ ಮಾಡಿದಂತಹ ವ್ಯಕ್ತಿ ಆ ಜಾಗಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ಅವನು ಕೊನೆಗೆ ಕೊಡಲಿಲ್ಲ ಬದಲಿಗೆ ಇದೇ ರೀತಿಯಾಗಿ ಈ ಒಂದು ಜಾಗವನ್ನು ಹೆಚ್ಚಿನ ಜನಕ್ಕೆ ಮಾರಾಟ ಮಾಡಿ ಇದೇ ರೀತಿಯಾಗಿ ಮೋಸ ಮಾಡಿದ್ದಾರೆ ಎನ್ನುವ ವಿಷಯ ಈಗ ಖರೀದಿ ಮಾಡಿದಂತಹ ವ್ಯಕ್ತಿಗೆ ತಿಳಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.