ಯುಗಾದಿಯಿಂದ 12 ರಾಶಿಗಳ ಆರ್ಥಿಕ ಭವಿಷ್ಯ ಹೇಗಿರಲಿದೆ ನೋಡಿ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಅವರಿಂದ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಯುಗಾದಿ ಆರ್ಥಿಕ ರಾಶಿ ಭವಿಷ್ಯ 2023||

ಯಾವುದೇ ರಾಶಿ ಭವಿಷ್ಯವನ್ನು ನಾವು ನಮ್ಮ ರಾಶಿಗೆ ಅನುಗುಣವಾಗಿ ನೋಡುತ್ತೇವೆ. ಆದರೆ ಈ ದಿನ ಯುಗಾದಿ ಹಬ್ಬದ ದಿನದಂದು ಅಂದರೆ 2023ರ ಆರ್ಥಿಕ ರಾಶಿ ಭವಿಷ್ಯ ಯಾವ ರೀತಿ ಇರುತ್ತದೆ ಒಟ್ಟಾರೆಯಾಗಿ ನಮ್ಮ ದೇಶಕ್ಕೆ ಯಾವ ರೀತಿಯ ಒಳ್ಳೆಯದಾಗುತ್ತದೆ ಹಾಗೆ ಯಾವುದೆಲ್ಲ ಕೆಟ್ಟ ಘಟನೆಗಳು ಸಂಭವಿಸ ಬಹುದು ಹೀಗೆ ದೇಶಕ್ಕೆ ಸಂಬಂಧಿಸಿದಂತೆ.

ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಯುಗಾದಿ ಹಬ್ಬದ ಬಳಿಕ ಕೆಲವೊಂದಷ್ಟು ದೇಶಗಳಿಗೆ ಸುಖ ಇರುವಂತದ್ದು ಕೆಲವೊಂದಷ್ಟು ದೇಶಗಳಿಗೆ ಅಪಾಯ ತೊಂದರೆಗಳು ಉಂಟಾಗುವಂತದ್ದು. ಹಾಗೆಯೇ ಮುಂದಿನ ದಿನಗಳಲ್ಲಿ ಯುದ್ಧ ಸಂಭವಿಸುವಂಥದ್ದು, ನಾಲ್ಕು ಗ್ರಹಣಗಳು ನಡೆಯುವಂತದ್ದು. ಅದರಲ್ಲೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎರಡು ಗ್ರಹಣಗಳು ಇದೆ. ಅಮಾವಾಸ್ಯೆಯ ದಿನ ಸೂರ್ಯನು ಮೇಷ ರಾಶಿಯಲ್ಲಿ ಇರುವಾಗ.

ನಮಗೆ ತುಂಬಾ ಪರಿಣಾಮ ಬೀರುತ್ತದೆ ಅದರಲ್ಲೂ ಈ ಸಂದರ್ಭದಲ್ಲಿ ಉಷ್ಣಾಂಶದ ಮಟ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮೇಷ ರಾಶಿಗೆ ಶುಕ್ರ ಗ್ರಹನು 12ನೇ ತಾರೀಖು ಮಾರ್ಚ್ 2023 ಕ್ಕೆ ಮೇಷ ರಾಶಿಗೆ ಪ್ರವೇಶ ಆಗುತ್ತದೆ. ಹಾಗಾಗಿ ಮೇಷ ರಾಶಿಯವರಿಗೆ ಇದರಿಂದ ಧನ ಲಾಭ, ಭಾಗ್ಯ ಯೋಗ, ಲಾಭ ಯೋಗ ಹೀಗೆ ಅವರ ಎಲ್ಲಾ ಆಕಾಂಕ್ಷೆಗಳು ಕೂಡ ನೆರವೇರುತ್ತದೆ.

ಹಾಗೆಯೇ ಮೇಷ ರಾಶಿಗೆ 11ನೇ ಮನೆಯಲ್ಲಿ ಶನಿ ಇದ್ದು ಇದು ಆರ್ಥಿಕ ಅಭಿವೃದ್ಧಿ ಉಂಟಾಗುವುದಕ್ಕೆ ಸಹಾಯ ಮಾಡುತ್ತದೆ. ಇದು ಕುಂಭ ರಾಶಿಯಲ್ಲಿ ಎರಡುವರೆ ವರ್ಷಗಳ ಕಾಲ ಇರುತ್ತದೆ. ಒಟ್ಟಾರೆಯಾಗಿ ಮೇಷ ರಾಶಿಯವರಿಗೆ ಈ ಯುಗಾದಿ ಹಬ್ಬ ಭಾಗ್ಯೋದಯವನ್ನು ಉಂಟು ಮಾಡುವಂತಹ ಸನ್ನಿವೇಶವಾಗಿರುತ್ತದೆ ಎಂದೇ ಹೇಳಬಹುದು.

ಯುಗಾದಿ ಹಬ್ಬದ ನಂತರ ಮೇಷ ರಾಶಿಗೆ ಚಂದ್ರ ಪ್ರವೇಶ ಆಗುತ್ತಾನೆ. ಅದೇ ರೀತಿಯಾಗಿ ಮೇಷ ರಾಶಿಯವರು ಯುಗಾದಿ ಹಬ್ಬದ ದಿನ ಹೆಚ್ಚಾಗಿ ಮಾತನಾಡುವುದು ಒಳ್ಳೆಯದಲ್ಲ ಬದಲಿಗೆ ಸಮಾಧಾನವಾಗಿ ಸುಮ್ಮನಿರುವುದು ಉತ್ತಮ. ಏಕೆಂದರೆ ಮೊದಲೇ ಹೇಳಿದಂತೆ ಈ ಒಂದು ದಿನ ನಿಮಗೆ ಹೆಚ್ಚು ಲಾಭ ಉಂಟಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ನೀವು ಆದಷ್ಟು ಸಮಾಧಾನದಿಂದ ಇರುವುದು ಬಹಳ ಮುಖ್ಯ.

ಒಂದು ತಿಂಗಳ ಕಾಲ ಶುಕ್ರನು ಮೇಷ ರಾಶಿಯಲ್ಲಿಯೇ ಇರುತ್ತಾನೆ. ನಟನೆಯ ರಂಗದಲ್ಲಿರುವವರು, ಸಂಗೀತ ಕಲೆಯಲ್ಲಿ ಅಭಿವೃದ್ಧಿ ಹೊಂದಿರುವವರಿಗೆ ಬಹಳ ಅತ್ಯುತ್ತಮವಾದ ಸಮಯವಾಗಿರುತ್ತದೆ. ಅಲಂಕಾರ ಪ್ರಿಯರು ಹೆಚ್ಚು ಹೆಚ್ಚು ಆಭರಣಗಳನ್ನು ಖರೀದಿಸುವಂತಹ ಯೋಗವನ್ನು ಪಡೆದು ಕೊಳ್ಳುತ್ತೀರಿ. ಹೆಚ್ಚಾಗಿ ಧನ ಲಾಭವು ಕೂಡ ಇರುವುದರಿಂದ ಹೆಚ್ಚಾಗಿ ಬೆಲೆ ಬಾಳುವಂತ ವಸ್ತುಗಳನ್ನು ಕೂಡ ಖರೀದಿಸುವಂತಹ ಯೋಗ ಫಲ ನಿಮ್ಮದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *