ಹೆಚ್ಚು ಕಾಲ ಬದುಕಿದ ನಟಿಯರು ಯಾರು ಎಷ್ಟು..ಕಡಮೆ ವರ್ಷ ಬದುಕಿದವರು ಯಾರು ನೋಡಿ....ವರ್ಷ ಬದುಕಿದ್ರು.. » Karnataka's Best News Portal

ಹೆಚ್ಚು ಕಾಲ ಬದುಕಿದ ನಟಿಯರು ಯಾರು ಎಷ್ಟು..ಕಡಮೆ ವರ್ಷ ಬದುಕಿದವರು ಯಾರು ನೋಡಿ….ವರ್ಷ ಬದುಕಿದ್ರು..

ಹೆಚ್ಚು ಕಾಲ ಬದುಕಿದ ನಟಿಯಾರು ಯಾರು? ಎಷ್ಟು ವರ್ಷ?

WhatsApp Group Join Now
Telegram Group Join Now

ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಸಾಕಷ್ಟು ನಟಿಯರು ಬಂದು ಹೋಗಿದ್ದಾರೆ. ಇವರಲ್ಲಿ ಹೆಚ್ಚು ವರ್ಷ ಬದುಕಿದ್ದಂತಹ ಪ್ರಸಿದ್ಧ ನಟಿ ಯಾರು? ಹಾಗೆ ಎಷ್ಟು ವರ್ಷಗಳ ಕಾಲ ಬದುಕಿದ್ದರು, ಜೊತೆಗೆ ಕಡಿಮೆ ವರ್ಷ ಬದುಕಿದಂತಹ ನಟಿಯರು ಯಾರು? ಎನ್ನುವುದರ ಸಂಪೂರ್ಣ ವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಬಿ ಶಾಂತಮ್ಮ 95 ವರ್ಷ ಕನ್ನಡದ ಪ್ರಸಿದ್ಧ ನಟಿ ಥಿಯೇಟರ್ ಆರ್ಟಿಸ್ಟ್ 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದ ಡಾಕ್ಟರ್ ರಾಜ್ ಕುಮಾರ್ ಕುಟುಂಬದ ಅಪ್ತೆ ಬಿ ಶಾಂತಮ್ಮ ಅವರು 95 ವರ್ಷ ಬದುಕಿದ್ದರು. ಪ್ರತಿಮಾದೇವಿ 88 ವರ್ಷ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ 100 ದಿನ ಪೂರೈಸಿದ ಕನ್ನಡದ ಮೊದಲ ಚಿತ್ರವಾದ ಜಗನ್ ಮೋಹಿನಿ ಚಿತ್ರದಲ್ಲಿ ನಟನೆ ಮಾಡಿದ ಪ್ರತಿಮಾ ದೇವಿ 88 ವರ್ಷ ಬದುಕಿದ್ದರು.

ಇವರು ನಟಿ ವಿಜಯಲಕ್ಷ್ಮಿ ಸಿಂಗ್ ಅವರ ತಾಯಿ. ಜಮುನಾ 87 ವರ್ಷ ಸುಮಾರು 200 ಹೆಚ್ಚು ಚಿತ್ರಗಳಲ್ಲಿ ನಟಿಸಿದoತಹ ನಟಿ ಕಮ್ ನಿರ್ದೇಶಕಿ ಜಮುನಾ 87 ವರ್ಷ ಬದುಕಿದ್ದರು. ಎಂ ಜಯಶ್ರೀ 85 ವರ್ಷ ಪ್ರಸಿದ್ಧ ಪೋಷಕ ನಟಿಯರಲ್ಲಿ ಒಬ್ಬರಾಗಿದ್ದಂತಹ ರಾಯರ ಸೊಸೆ, ನಾಗರಹಾವು, ಎರಡು ಕನಸು, ಹೀಗೆ ಮುಂತಾದ ಸಿನಿಮಾ ಖ್ಯಾತಿಯ.

ಎಂ ಜಯಶ್ರೀ ಅವರು 85 ವರ್ಷ ಬದುಕಿದ್ದರು. ಇವರನ್ನು ಬೆಳ್ಳಿತೆರೆಯ ಅಮ್ಮ ಎಂದೇ ಕರೆಯಲಾಗುತ್ತದೆ. ಕೃಷ್ಣ ಕುಮಾರಿ 85 ವರ್ಷ 50 60ರ ದಶಕದಲ್ಲಿ ಪ್ರಸಿದ್ಧ ನಟಿಯರಾದ ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ ಸತಿ ಸಾವಿತ್ರಿ, ಸ್ವರ್ಣ ಗೌರಿ, ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದ ಕೃಷ್ಣ ಕುಮಾರಿ ಅವರು 85 ವರ್ಷ ಬದುಕಿದ್ದರು.

ಭಾರ್ಗವಿ ನಾರಾಯಣ 84 ವರ್ಷ ಕನ್ನಡದ ಹಲವು ಹಿಟ್ ಸಿನಿಮಾ ಗಳಲ್ಲಿ ನಟನೆ ಮಾಡಿದಂತಹ ನಟಿ ಮತ್ತು ಸ್ಟೇಜ್ ಆರ್ಟಿಸ್ಟ್ ಭಾರ್ಗವಿ ನಾರಾಯಣ್ ಅವರು 84 ವರ್ಷ ಬದುಕಿದ್ದು. ಕಿಶೋರಿ ಬಲ್ಲಾಳ್ 82 ವರ್ಷ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಹೆಸರಾಂತ ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ಕೆಲಸ ಮಾಡಿದಂತಹ ಕಿಶೋರಿ ಬಲ್ಲಾಳ್ 82 ವರ್ಷ ಬದುಕಿದ್ದರು.

ಇವರು ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿಯ ಶಾರುಖ್ ಖಾನ್ ಅವರ ನಟನೆಯ ಸ್ವದೇಶ್ ಚಿತ್ರದಲ್ಲಿಯೂ ಕೂಡ ನಟಿಸಿದ್ದರು. ರಾಜ ಸುಲೋಚನಾ 78 ವರ್ಷ ದಕ್ಷಿಣ ಭಾರತದ ಪ್ರಸಿದ್ಧ ನಟಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದಂತಹ ರಾಜ ಸುಲೋಚನ 78 ವರ್ಷ ಬದುಕಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">