ಏನಾಯ್ತು ಕಬ್ಜಾ ಫಿಲಂ ಕಥೆ ಇಟ್ಟಿದ್ದ ನಿರೀಕ್ಷೆ ರೀಚ್ ಆಯ್ತಾ..ಹೇಗಿದೆ ನೋಡಿ ಕಬ್ಜಾ ಚಿತ್ರ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಏನಾಯ್ತು ಕಬ್ಜಾ ಫಿಲಂ ಕಥೆ !ಇಟ್ಟಿದ್ದ ನಿರೀಕ್ಷೆ ರಿಚ್ ಆಯ್ತಾ: ಕನ್ನಡ ಚಿತ್ರರಂಗದಲ್ಲಿ ಅಧಿಕವಾಗಿ ಸದ್ದು ಮಾಡಿರುವ ಚಿತ್ರಗಳು ಎಂದರೆ ಕೆಜಿಎಫ್ ಕಾಂತಾರಾ ವಿಕ್ರಾಂತ್ ರೋಣ ಜೇಮ್ಸ್ ಈ ಸಿನಿಮಾಗಳು ಇಡೀ ಭಾರತ ಚಿತ್ರರಂಗವೇ ನಮ್ಮ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೆ ಮಾಡಿತು.ಇದೇ ಒಂದು ಸಾಲಿಗೆ ಉಪೇಂದ್ರ ಕಿಚ್ಚ ಸುದೀಪ್ ಶಿವರಾಜ್ ಕುಮಾರ್ ನಟಿಸಿರುವ.

ಕಬ್ಜಾ ಎಂಬ ಚಿತ್ರವು ಇದೀಗ ತೆರೆ ಕಾಣುತ್ತಿದೆ ಈ ಚಿತ್ರದ ಮೇಲೆ ನಿರೀಕ್ಷೆ ತುಂಬಾ ಹೆಚ್ಚಾಗಿದೆ ಈ ಚಿತ್ರವು ಸರಿಸುಮಾರು ಎರಡು ವರ್ಷಗಳ ಕಾಲ ತೆಗೆದುಕೊಂಡು ಈಗಷ್ಟೇ ರಿಲೀಸ್ ಆಗಿದೆ ಈ ಚಿತ್ರದ ಮೇಲೆ ಅಧಿಕವಾಗಿ ಕುತೂಹಲವನ್ನು ಹುಟ್ಟಿಸಿದ್ದು ಆಶ್ಚರ್ಯವೇ ಸರಿ ಇಡೀ ದಕ್ಷಿಣ ಭಾರತದಲ್ಲಿ ಪ್ರತಿಯೊಬ್ಬರು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದರು.

ಇದರ ಫಿಲಂ ಆಟೋಗ್ರಾಫಿ ನೋಡಲು ಕೆಜಿಎಫ್ ಸಿನಿಮಾ ವನ್ನೇ ವಿನ್ಯಾಪಿಸುತ್ತದೆ ಹಾಗಾಗಿ ಈ ಚಿತ್ರದ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು ಇದೇ ಮಾರ್ಚ್ ತಿಂಗಳ 17ನೇ ತಾರೀಖಿನಂದು ಚಿತ್ರ ಬಿಡುಗಡೆಯಾಗಿದೆ ಮಾರ್ಚ್ 17 ಎಂದ ತಕ್ಷಣ ಕನ್ನಡಿಗರಿಗೆ ಅದು ಒಂದು ಹಬ್ಬದ ವಾತಾವರಣವೇ ಸರಿ ಏಕೆಂದರೆ ಕನ್ನಡ ಚಿತ್ರರಂಗ ಕಂಡ ಅಜಾತಶತ್ರು ನಗುವಿನ ಮುಖವುಳ್ಳ ಸುಂದರ.

ಕಲೆಗಾರ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಹುಟ್ಟಿದ ದಿನ ಈ ಒಂದು ಕಾರಣಕ್ಕು ಸರಿಸಮ ಎಂಬುವಂತೆ, ಈ ಒಂದು ಕಬ್ಜಾ ಚಿತ್ರವು ಬಿಡುಗಡೆಯಾಗಿ ತುಂಬಾ ಒಳ್ಳೆಯ ಪ್ರಶಂಸೆಯನ್ನು ಪಡೆದುಕೊಂಡಿದೆ ರಿಯಲ್ ಸ್ಟಾರ್ ಉಪೇಂದ್ರ ಅವರು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮೂವರನ್ನು ಒಂದೇ ಬೆಳ್ಳಿ ಪರದೆಯ.

ಮೇಲೆ ನೋಡಬೇಕೆಂಬುದು ಬಹಳ ಅಭಿಮಾನಿಗಳ ಆಸೆಯಾಗಿತ್ತು.ಅದನ್ನು ಆರ್ ಚಂದ್ರು ಅವರು ಕಬ್ಜಾ ಚಿತ್ರದ ಮೂಲಕ ಪ್ರತಿಯೊಬ್ಬರಿಗೂ ರಸದೌತಣವನ್ನು ನೀಡಿದ್ದಾರೆ ಎಂದು ಹೇಳಬಹುದು,ಮೊದಲಿಗೆ ಈ ಕಬ್ಜಾ ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಮೊದಲು ನೆನಪಿಗೆ ಬರುವುದು ಎಲ್ಲವನ್ನು ವಶಪಡಿಸಿಕೊಳ್ಳುವುದು ಎಂದು ಚಿತ್ರದ ಒಂದು ಚಿಕ್ಕ ಸಾರಾಂಶ.

ಎಂದರೆ 19 45 ರ ಆಸು ಪಾಸಿನಲ್ಲಿ ನಡೆದ ಘಟನೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ ಆ ಸಮಯದಲ್ಲಿ ಒಬ್ಬರು ದೇಶಕ್ಕಾಗಿ ಹೋರಾಡುವ ಒಬ್ಬ ವ್ಯಕ್ತಿ ಬ್ರಿಟಿಷರ ಕೈಗೆ ಸಿಕ್ಕಿ ಸವನಪುತ್ತಾನೆ ನಂತರ ಅವನ ಹೆಂಡತಿ ಮತ್ತು ಅವನಿಗೆ ಇದ್ದ ಇಬ್ಬರು ಮಕ್ಕಳು ತುಂಬಾ ಕಷ್ಟಗಳನ್ನು ಕೊಡುತ್ತಾರೆ ನಂತರ ಅವರು ಜೀವನದಲ್ಲಿ ಬೇರೆಬೇರೆ ಹಾದಿಗಳನ್ನು ಹುಡುಕಿಕೊಂಡು ಅದರಲ್ಲಿ.

ಹೋಗುತ್ತಿರುತ್ತಾರೆ ಅವರ ಜೀವನದಲ್ಲಿ ನಡೆದ ಒಂದು ಘಟನೆಯಿಂದ ಅವರು ಹೋಗುತ್ತಿದ್ದ ಅದಿನು ಬಿಟ್ಟು ಬೇರೆ ಒಂದು ಲೋಕದ ಕಡೆಗೆ ಅವರು ತಿರುಗುತ್ತಾರೆ ಅದು ಪೂರ್ತಿಯಾಗಿ ಆಕ್ರಮಿಸಿ ಆಕ್ರಮಿಸಿ ಅದು ಎಷ್ಟು ತೀರಕ್ಕೆ ಹೋಗುತ್ತದೆ ಎಂಬುದೇ ಚಿತ್ರದ ಸಾರಾಂಶವಾಗಿದೆ ಅದರ.

ಮಧ್ಯದಲ್ಲಿ ಕೆಲ ಜನರನ್ನ ಭೇಟಿ ಮಾಡ ಬೇಕಾದ ಪರಿಸ್ಥಿತಿಗಳು ಎದುರಾಗುತ್ತದೆ ಅದರಲ್ಲಿ ಬರುವವರೇ ಕಿಚ್ಚ ಸುದೀಪ್ ಅವರು ಮತ್ತು ಶಿವರಾಜ್ ಕುಮಾರ್ ಅವರು, ಉಪೇಂದ್ರ ಅವರ ಹೆಸರು ಈ ಚಿತ್ರದಲ್ಲಿ ಹರಕೇಶ್ವರ ಎಂದು ಸುದೀಪ್ ಅವರ ಹೆಸರು ಭೈರವ ಭಕ್ಷಿ ಎಂದು ಚಿತ್ರವು ತುಂಬ ಅದ್ಭುತವಾಗಿ ಬಂದಿದೆ ಪ್ರತಿಯೊಬ್ಬ.

ಕನ್ನಡಿಗರು ಚಿತ್ರವನ್ನು ಚಿತ್ರಮಂದಿರದಲ್ಲಿ ಹೋಗಿ ನೋಡಬೇಕೆಂಬುದು ಚಿತ್ರತಂಡದ ಆಶಯ ಕನ್ನಡ ಚಿತ್ರವನ್ನು ನೋಡಿ ಬೆಳೆಸಬೇಕು ಎಂಬುದು ಪ್ರತಿಯೊಬ್ಬ ಚಿತ್ರಗಾರರ ಕನಸಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *