ಯುಗಾದಿ ಹಬ್ಬದ ನಂತರ ಈ 4 ರಾಶಿಗೆ ಸಿಗಲಿದೆ ಸಂಪತ್ತಿನ ವೃದ್ದಿ..ದುರ್ಗೆಯ ಕೃಪೆಯಿಂದ ಅನೇಕ ವಿಧಗಳಲ್ಲಿ ಲಾಭ ಹಣದ ಹೊಳೆ..

ಮೇಷ ರಾಶಿ :- ಇಂದು ನೀವು ಆತ್ಮ ವಿಶ್ವಾಸದಿಂದ ತುಂಬಿರುತ್ತೀರಿ ನೀವು ತುಂಬಾ ಉತ್ಸುಕರಾಗಿರುತ್ತೀರಿ ಕೆಲಸ ಅಥವಾ ವ್ಯವಹಾರವಾಗಿರಲಿ ನಿಮ್ಮ ಎಲ್ಲಾ ಕೆಲಸವನ್ನು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತೀರಿ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಇಂದು ಬೆಳವಣಿಗೆ ಇರಬಹುದು. ಉನ್ನತ ಸ್ಥಾನ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:30 ವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಇಂದು ಕೆಲಸದ ಹೊರೆ ಉದ್ಯೋಗಸ್ಥರ ಮೇಲೆ ಹೆಚ್ಚು ಇರುತ್ತದೆ ಸಮಯದ ಸರಿಯಾಗಿ ನಿಮ್ಮ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಿದರೆ ನಿಮಗೆ ಉತ್ತಮವಾಗಲಿದೆ ವ್ಯಾಪಾರಸ್ಥರು ಕಾನೂನಿನ ವಿಚಾರಗಳಲ್ಲಿ ಜಾಗೃತಿಯನ್ನು ವಹಿಸಬೇಕೆಂದು ಸೂಚಿಸಲಾಗಿದೆ. ಎಲೆಕ್ಟ್ರಾನಿಕ್ ವ್ಯವಹಾರ ಮಾಡುತ್ತಿರುವ ಜನರು ಇಂದು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ.

ಮಿಥುನ ರಾಶಿ :- ನೀವು ಕಚೇರಿಯಲ್ಲಿ ಪ್ರತಿಕೂಲತೆಯನ್ನು ಎದುರಿಸಬಹುದು ಕೆಲಸದ ಮೇಲೆ ಗಮನಹರಿಸಿದರೆ ಉತ್ತಮ ಅನಗತ್ಯ ವಿಚಾರಗಳಿಂದ ದೂರವಿದ್ದರೆ ಉತ್ತಮ ವ್ಯಾಪಾರಸ್ಥರಿಗೆ ಇಂದು ಅನುಕೂಲಕರವಾದ ದಿನವಾಗಲಿದೆ ಯಾವುದೇ ಕೆಲಸವನ್ನು ಪೂರ್ಣಗೊಳಿಸುವ ಮೊದಲು ನಿಮ್ಮ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿದರೆ ಉತ್ತಮ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1 20 ರವರೆಗೆ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಕರ್ಕಾಟಕ ರಾಶಿ :- ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ಅಧ್ಯಯನದ ಕಡೆ ಸಂಪೂರ್ಣ ಗಮನವನ್ನು ಹರಿಸಬೇಕು ಈ ಸಮಯವು ನಿಮಗೆ ಬಹಳ ಮುಖ್ಯವಾಗಿರುತ್ತದೆ ಆದ್ದರಿಂದ ನಿರ್ಲಕ್ಷದಿಂದ ದೂರವಿರಿ ಹಣಕಾಸಿನ ದೃಷ್ಟಿಯಲ್ಲಿ ಇಂದು ನಿಮಗೆ ಅದೃಷ್ಟವಾದ ದಿನವಾಗಲಿದೆ. ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗಬಹುದು ನಿಮ್ಮ ಹಣಕಾಸಿನ ಸಮಸ್ಯೆ ಪರಿಹರಿಸುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 55 ರಿಂದ ಮಧ್ಯಾಹ್ನ 9 ರವರೆಗೆ.

ಸಿಂಹ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ಅಷ್ಟು ಒಳ್ಳೆಯದಲ್ಲ ಸಾಲವನ್ನು ತೆಗೆದುಕೊಂಡು ಮರುಪಾವತಿಸಲು ಸಾಧ್ಯವಾಗದೇ ಇರಬಹುದು ಹಣಕಾಸಿನ ನಿರ್ಧಾರಗಳನ್ನು ನೀವು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಉತ್ತಮ ನೀವು ಉಳಿತಾಯದ ಕಡೆ ಹೆಚ್ಚು ಗಮನ ಹರಿಸಿದರೇ ನೀವು ಸಾಲವನ್ನು ತೆಗೆದು ಹಾಕಬಹುದು. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1:30 ರಿಂದ ಸಂಜೆ 5 ರವರೆಗೆ.

ಕನ್ಯಾರಾಶಿ :- ಆರ್ಥಿಕ ರಂಗದಲ್ಲಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಲಿದೆ ನೀವು ದೊಡ್ಡ ಹೂಡಿಕೆ ಮಾಡಲು ನಿರ್ಧರಿಸಬಹುದು ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿಯೇ ನಡೆಯುತ್ತದೆ. ಪ್ರಾರಂಭಿಸಲು ಯೋಜಿಸುತ್ತಿದ್ದಾರೆ ನಿಮ್ಮ ಯೋಜನೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 8:00 ಇಂದ ಮಧ್ಯಾಹ್ನ 2:30 ವರೆಗೆ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ತುಲಾ ರಾಶಿ :- ಕೆಲಸದ ಹೊರೆ ನಿಮ್ಮ ಮೇಲೆ ಹೆಚ್ಚಿನ ಸಮಯವರೆಗೂ ಇದ್ದರೆ ಕೆಲಸವನ್ನು ಪ್ರತ್ಯೇಕವಾಗಿಟ್ಟುಕೊಂಡು ಮೋಜು ಮಾಡಲು ದಿನವಾಗಿದೆ ಬಣ್ಣರಹಿತ ಜೀವನ ಉತ್ಸಹವನ್ನು ಕೊಡಲು ನಿಮ್ಮ ಮೆಚ್ಚಿನ ಕಾರ್ಯಗಳಿಗೆ ಗಮನನ ಕೊಡಿ. ಯೋಚಿಸದೆ ಮಾತನಾಡುವ ನಿಮ್ಮ ಅಭ್ಯಾಸವು ನಿಮಗೆ ತೊಂದರೆಗೆ ಸಿಲುಕಿ ಕೊಳ್ಳಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12:30 ವರೆಗೆ.

ವೃಶ್ಚಿಕ ರಾಶಿ :- ಕೆಲಸದ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಕೆಲಸದ ವೇಗ ಕಡಿಮೆ ಇರುತ್ತದೆ, ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ನೀವು ವಿಫಲರಾಗಬಹುದು ಮೇಲಧಿಕಾರಿಗಳು ನಿಮ್ಮ ಮೇಲೆ ಅಸಮಾಧಾನ ಹೊಂದಿರಬಹುದು. ನೀವು ವ್ಯಾಪಾರ ಮಾಡುತ್ತಿದ್ದರೆ ಪ್ರಮುಖ ನಿರ್ಧಾರವನ್ನು ಇದಕ್ಕೆ ದಂತೆ ತೆಗೆದುಕೊಳ್ಳಬೇಕಾಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4 ರಿಂದ ರಾತ್ರಿ 9 ರವರೆಗೆ.

ಧನಸ್ಸು ರಾಶಿ :- ನಿಮ್ಮಿಂದ ಹೆಚ್ಚು ನಿರೀಕ್ಷೆಯನ್ನು ಕೇಳುವವರಿಗೆ ಇಲ್ಲ ಎನ್ನಲು ಸಿದ್ದರಾಗಿರಿ ನಿಮ್ಮ ಮೇಲೆ ಒತ್ತಡ ಹೇರದಿದ್ದರೆ ಉತ್ತಮ ಕೆಲಸದ ಬಗ್ಗೆ ಹೇಳೋದಾದರೆ ಇಂದು ನೀವು ಸುವರ್ಣ ಅವಕಾಶವನ್ನು ಪಡೆಯಬಹುದು ಸಿರಿಯಾ ಅಧಿಕಾರಿಗಳು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ದಿನ ಕಾಲಕ್ಕೆ ಸಿಲುಕಿಕೊಂಡಿರುವ ಕೆಲಸವು ಇಂದು ಪುನರಾರಂಭಿಸಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6:45 ರಿಂದ 11:30 ವರೆಗೆ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಮಕರ ರಾಶಿ :- ನಿಮ್ಮ ಭಾಷಣದಲ್ಲಿ ಸೌಮ್ಯತೆ ಇರುತ್ತದೆ ಅದಕ್ಕೆ ವಿಚಾರಗಳನ್ನು ನೀವು ಸುಲಭವಾಗಿ ನಿಭಾಯಿಸುತ್ತೀರಿ ಪ್ರತಿಕೂಲ ಸಂದರ್ಭದಲ್ಲಿ ಕೂಡ ನೀವು ತಿಳುವಳಿಕೆಯನ್ನುತೋರಿಸುತ್ತೇವೆ ಪ್ರೀತಿ ವಿಶ್ವಾಸದಿಂದ ದೊಡ್ಡ ಸಮಸ್ಯೆಯನ್ನು ಕೂಡ ಎದುರಿಸುತ್ತೀರಿ. ಹಣಕಾಸಿನ ಬಗ್ಗೆ ಹೇಳುವುದಾದರೆ ಹಣಕಾಸು ಉಳಿಸುವ ಅವಕಾಶ ದೊರೆಯಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ.

ಕುಂಭ ರಾಶಿ :- ಇಂದು ಕೆಲಸದ ಸ್ಥಳದಲ್ಲಿ ಕಠಿಣವಾಗಲಿದೆ ನಿಮ್ಮ ಕಠಿಣ ಶ್ರಮ ಮತ್ತು ಪ್ರಾಮಾಣಿಕತೆಯನ್ನು ಕಂಡು ನಿಮ್ಮ ಅಬ್ಬಾಸ್ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು ಇಂದು ಒಂದೆಡೆ ಉದ್ಯಮಿಗಳು ಯಾವುದೇ ಲಾಭವನ್ನು ಪಡೆಯಬಹುದು. ಆಸ್ತಿ ವ್ಯವಹಾರ ಮಾಡುವವರು ಇಂದು ದೊಡ್ಡ ವ್ಯವಹಾರವನ್ನೇ ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಮೀನ ರಾಶಿ :- ಈ ದಿನ ನಿಮಗೆ ವಿಶೇಷವಾದದ್ದು ಇಂದಿನ ಉತ್ತಮ ನೆನಪುಗಳು ಮತ್ತೊಮ್ಮೆ ಬರುವ ಸಾಧ್ಯತೆ ಇದೆ ಮನೆಯ ಸದಸ್ಯರ ಆರೋಗ್ಯದ ಚಿಂತನೆ ಮಾಡುತ್ತಿದ್ದರೆ ಈ ಚಿಂತೆ ತೆಗೆದುಹಾಕುವ ಸಾಧ್ಯತೆೆ ಇದೆ ಆರೋಗ್ಯದಲ್ಲಿ ದೊಡ್ಡ ಸುಧಾರಣೆಯಾಗುವ ಸಾಧ್ಯತೆ ಇದೆ. ಸಹೋದರರೊಂದಿಗೆ ನಡೆಯುತ್ತಿರುವ ವಿಂಗಡಣೆ ಇಂದು ಕೊನೆಗೊಳ್ಳಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6 ರಿಂದ ರಾತ್ರಿ 9:15 ರವರೆಗೆ.

[irp]