ವಿಷಕಾರಿ ಆಂಟಿ ಬಯೋಟಿಕ್ ಉಪಯೋಗಿಸುವ ಮುನ್ನ ಎಚ್ಚರ..? ಸತ್ಯ ತಿಳಿಯಿರಿ. » Karnataka's Best News Portal

ವಿಷಕಾರಿ ಆಂಟಿ ಬಯೋಟಿಕ್ ಉಪಯೋಗಿಸುವ ಮುನ್ನ ಎಚ್ಚರ..? ಸತ್ಯ ತಿಳಿಯಿರಿ.

ವಿಷಕಾರಿ ಆಂಟಿ ಬಯೋಟಿಕ್ ಉಪಯೋಗಿಸುವ ಮುನ್ನ ಎಚ್ಚರ..? ಸತ್ಯ ತಿಳಿಯಿರಿ……

WhatsApp Group Join Now
Telegram Group Join Now

ಇತ್ತೀಚಿನ ಕಾಲಘಟ್ಟದಲ್ಲಿ ನಾವು ಯಾವ ಪರಿಸ್ಥಿತಿಗೆ ಬಂದು ನಿಂತಿದ್ದೇವೆ ಎಂದರೆ ಕೇವಲ ನೆಗಡಿ ಗಂಟಲು ನೋವು ಜ್ವರ ಈ ಸಮಸ್ಯೆಗಳಿಗೂ ಕೂಡ ಮಾತ್ರೆಗಳನ್ನು ಉಪಯೋಗಿಸುವ ಹಂತಕ್ಕೆ ಬಂದು ತಲುಪಿದ್ದೇವೆ ಆದರೆ ಈ ಒಂದು ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ನಾವು ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಕೊಡುವಂತಹ ಕೆಲವೊಂದಷ್ಟು ಮಾತ್ರೆಗಳನ್ನು ಉಪಯೋಗಿಸುತ್ತೇವೆ ಅದರ ಜೊತೆ.

ಅಲ್ಲಿ ವೈದ್ಯರು ಕೂಡ ಕೆಲವೊಂದಷ್ಟು ಮಾತ್ರೆಗಳನ್ನು ಕೊಡುವುದರ ಜೊತೆಗೆ ಆಂಟಿ ಬಯೋಟಿಕ್ ಮಾತ್ರೆಗಳನ್ನು ಕೂಡ ಕೊಡುತ್ತಾರೆ. ಆದರೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತ ಮುಖ್ಯ ಅಂಶ ಏನು ಎಂದರೆ ಯಾವುದೇ ಒಂದು ಸಮಸ್ಯೆ ಬಂದರೆ ಅಂದರೆ ಜ್ವರ ಕೆಮ್ಮು ನೆಗಡಿ, ಈ ರೀತಿ ಬಂದರೆ ಆ ಸಮಸ್ಯೆ ದೂರವಾಗಲಿ ಎನ್ನುವುದಕ್ಕೆ ಮಾತ್ರೆ ಕೊಡುವುದು ಉತ್ತಮ.

ಆದರೆ ನಿಮ್ಮ ಈ ಸಮಸ್ಯೆಗೆ ಕಾರಣವಾಗಿರುವಂತಹ ವೈರಸ್ ಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಸಾಧ್ಯವಾಗುವುದಿಲ್ಲ. ಯಾವ ಒಂದು ಕಾರಣಕ್ಕಾಗಿ ಈ ವೈರಸ್ ಗಳು ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ ಎಂದು ನೋಡಿದರೆ ಕೆಲವೊಂದಷ್ಟು ತೊಂದರೆಗಳನ್ನು ಉಂಟು ಮಾಡುವುದಕ್ಕೋಸ್ಕರ ಅಂದರೆ ನೆಗಡಿ ಬರುವುದು ಮೂಗಿನಲ್ಲಿ ಯಾವುದಾದರೂ ವೈರಸ್ ಗಳು ಉತ್ಪತ್ತಿಯಾಗುತ್ತದೆ ಇವು ಮೂಗಿನಲ್ಲಿ ಸೇರಿಕೊಂಡ ನಂತರ ಇವುಗಳು ಹೊರಬರುವುದಕ್ಕೆ ಸೂಚನೆಯೇ ನೆಗಡಿಯಾಗಿರುತ್ತದೆ.

ಆದರೆ ಹೆಚ್ಚಿನ ಜನಕ್ಕೆ ಗೊತ್ತಿಲ್ಲ ಇದನ್ನು ತಡೆಯುವುದಕ್ಕೆ ಕೆಲವೊಂದಷ್ಟು ಮಾತ್ರೆಗಳನ್ನು ಉಪಯೋಗಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅವುಗಳನ್ನು ಉಪಯೋಗಿಸುವುದು ತಪ್ಪು ಬದಲಿಗೆ ನೆಗಡಿಯಾಗು ವುದರಿಂದ ಮೂಗಿನಲ್ಲಿರುವ ಎಲ್ಲಾ ಕೆಟ್ಟ ಬ್ಯಾಟರಿಯಗಳು ಕೂಡ ನೆಗಡಿಯ ಮೂಲಕ ಹೊರಬರುತ್ತದೆ. ಸಾಮಾನ್ಯವಾಗಿ ಜ್ವರ ಮೈಕೈ ನೋವು ಬಂದರೆ ಆ ನೋವುಗಳು ನಿವಾರಣೆಯಾಗುವುದಕ್ಕಷ್ಟೇ ಮಾತ್ರೆಗಳು ಇಂಜೆಕ್ಷನ್ ಗಳು ಇರುತ್ತದೆ. ಬದಲಿಗೆ ನೆಗಡಿಯನ್ನು ನಿಲ್ಲಿಸುವುದಕ್ಕೆ ವೈರಸ್ ಗಳನ್ನು ಹೊರಹಾಕುವುದಕ್ಕೆ.

ಯಾವುದೇ ರೀತಿಯ ಔಷಧಿ ಇಲ್ಲ. ಆದರೆ ಇತ್ತೀಚಿನ ಕಾಲದಲ್ಲಿ ನೀವು ಒಂದು ಮೆಡಿಕಲ್ ಶಾಪ್ ಗೆ ಹೋಗಿ ಯಾವುದೇ ಸಮಸ್ಯೆ ಹೇಳಿದರೆ ಅವರೇ ನಿಮಗೆ ಕೆಲವೊಂದಷ್ಟು ಮಾತ್ರೆಗಳನ್ನು ಕೊಡುತ್ತಾರೆ ಆದರೆ ಅವುಗಳನ್ನು ಉಪಯೋಗಿಸುವುದು ತಪ್ಪು ಬದಲಿಗೆ ಅವುಗಳನ್ನು ಉಪಯೋಗಿಸುವುದರಿಂದ ಮತ್ತಷ್ಟು ಹಲವಾರು ಸಮಸ್ಯೆಗಳು ಬರುವುದಕ್ಕೆ ಕಾರಣವಾಗುತ್ತದೆ.

ಅದೇ ರೀತಿ ನಮ್ಮ ದೇಹದಲ್ಲಿ ನಮ್ಮ ದೇಹದ ಇಮ್ಯೂನಿಟಿಯನ್ನು ಹೆಚ್ಚು ಮಾಡುವಂತಹ ವೈರಸ್ ಗಳು ಕೂಡ ಇರುತ್ತದೆ ಆದರೆ ನಾವು ಹೆಚ್ಚಾಗಿ ಬೇರೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಅವುಗಳು ಕೂಡ ನಾಶ ವಾಗುತ್ತದೆ ಆದ್ದರಿಂದ ಯಾವುದೇ ರೀತಿಯಾದಂತಹ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಷ್ಟು ಉತ್ತಮವಲ್ಲ ಬದಲಿಗೆ ಅವುಗಳನ್ನು ಮನೆಯಲ್ಲಿ ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವುದನ್ನು ತಿಳಿದು ಕೊಂಡರೆ ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">