ಮತ್ತೆ ಒಂದಾಗುತ್ತಾರ ಕಿರಿಕ್ ಕೀರ್ತಿ, ಅರ್ಪಿತ ದಂಪತಿ….ಏನಂತಾರೆ ಕೀರ್ತಿ..

ಮತ್ತೆ ಒಂದಾಗುತ್ತಾರ ಕಿರಿಕ್ ಕೀರ್ತಿ, ಅರ್ಪಿತ ದಂಪತಿ….? ಏನಂತಾರೆ ಕೀರ್ತಿ……?

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಕಿರಿಕ್ ಕೀರ್ತಿ ಅವರಿಗೆ ಸಂಬಂಧಿಸಿ ದಂತೆ ಕೆಲವೊಂದಷ್ಟು ಮಾಹಿತಿಗಳು ಎಲ್ಲ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು ಕೀರ್ತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಒಂದು ಪತ್ರವನ್ನು ಬರೆದಿಟ್ಟು ಅವರು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ನನ್ನ ಸಾವಿಗೆ ಯಾರು ಕಾರಣರಲ್ಲ ನನ್ನ ಸಾವಿಗೆ ನಾನೇ ಕಾರಣಕರ್ತ ಎಂದು ಪತ್ರವನ್ನು ಬರೆಯುವುದರ ಮೂಲಕ ಹೊಸ ಆತಂಕವನ್ನು ಎಲ್ಲರಿಗೂ ಸೃಷ್ಟಿ ಮಾಡಿದ್ದರು.

ಆದರೆ ಕಿರಿಕ್ ಕೀರ್ತಿ ಅವರು ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳು ವುದಕ್ಕೆ ಕಾರಣವನ್ನು ತಿಳಿಸುವುದರ ಮೂಲಕ ಹಾಗೆಯೇ ನಾನು ಈ ಪರಿಸ್ಥಿತಿಗೆ ಬರುವುದಕ್ಕೆ ಕಾರಣ ಏನು ಎನ್ನುವಂತಹ ವಿಷಯವನ್ನು ಕೂಡ ಹೇಳುತ್ತಾ ಆದರೆ ಈ ಒಂದು ಸಾವಿಗೆ ನಾನೇ ಕಾರಣಕರ್ತ ಎಂಬುವಂತಹ ಲೆಟರ್ ಬರೆದು ಜಾಲತಾಣಗಳಲ್ಲಿ ಹಾಕಿದ್ದರು.

ಆದರೆ ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕಾರಣ ಏನು ಎಂದು ಕೆಲವೊಂದಷ್ಟು ಜನ ಹುಡುಕಲು ಹೋದಾಗ ಕಿರಿಕ್ ಕೀರ್ತಿ ಅವರಿಗೆ ಯಾರೋ ಆಗದಂತಹ ವ್ಯಕ್ತಿಗಳು ಅವರಿಗೆ ಹಾಗೂ ಅವರ ಪತ್ನಿ ಮತ್ತು ಅವರ ತಂದೆ ತಾಯಿಗಳಿಗೆ ಕೆಲವೊಂದಷ್ಟು ಮಾಹಿತಿಗಳನ್ನು ಹೇಳುವುದರ ಮೂಲಕ ಕಿರಿಕ್ ಕೀರ್ತಿ ಅವರ ಮೇಲೆ ಎಲ್ಲರಿಗೂ ಮನಸ್ತಾಪ ಉಂಟಾಗುವ ಹಾಗೆ ಕೆಲವೊಂದಷ್ಟು ಮಾಹಿತಿಗಳನ್ನು ಹೇಳಿದ್ದಾರೆ.

ಈ ವಿಚಾರವಾಗಿ ಕಿರಿಕ್ ಕೀರ್ತಿ ಅವರ ಪತ್ನಿ ಅರ್ಪಿತ ಹಾಗೂ ಅವರ ತಂದೆ ತಾಯಿಗಳು ಎಲ್ಲರೂ ಕೂಡ ಕಿರಿಕ್ ಕೀರ್ತಿ ಅವರ ಮೇಲೆ ಮನಸ್ತಾಪವನ್ನು ಹೊಂದಿದ್ದಾರೆ. ಆದರೆ ಇತ್ತೀಚೆಗೆ ನಡೆದಂತಹ ಕೆಲವೊಂದು ಸಂದರ್ಶನದಲ್ಲಿ ಕೀರ್ತಿ ಅವರು ಮಾಹಿತಿಯನ್ನು ಹೇಳಿರುವುದರ ಪ್ರಕಾರ ಯಾವುದೇ ಒಬ್ಬ ಮನುಷ್ಯ ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರೆ.

ಆ ವಿಚಾರದಲ್ಲಿ ಯಾವ ವ್ಯಕ್ತಿಯದ್ದು ತಪ್ಪು ಇದೆ, ಹಾಗೂ ಯಾವ ವ್ಯಕ್ತಿಯದ್ದು ತಪ್ಪು ಇಲ್ಲ ಎನ್ನುವುದನ್ನು ತಿಳಿದುಕೊಂಡರೆ ಮಾತ್ರ ಆ ವ್ಯಕ್ತಿಗಳು ತಮ್ಮ ಜೀವನದುದ್ದಕ್ಕೂ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಬದುಕಬಲ್ಲರು. ಆದರೆ ಇಬ್ಬರ ಮನಸ್ಸಿನಲ್ಲಿ ಒಬ್ಬ ವ್ಯಕ್ತಿಯ ಮೇಲೆ ಕೆಟ್ಟ ಅನುಮಾನ ಅಥವಾ ಹೊಂದಾಣಿಕೆ ಇಲ್ಲ ಎಂದರೆ ಯಾವುದೇ ವ್ಯಕ್ತಿಗಳು ಜೊತೆ ಇರಲು ಸಾಧ್ಯವಾಗುವುದಿಲ್ಲ.

ಇಬ್ಬರಲ್ಲಿ ಇರುವಂತಹ ಎಲ್ಲ ಗೊಂದಲಗಳು ಕೂಡ ದೂರವಾಗಬೇಕು ಆಗ ಮಾತ್ರ ಇಬ್ಬರೂ ಜೀವನದಲ್ಲಿ ಸಂತೋಷವಾಗಿ ಬದುಕಬಹುದು. ಆದರೆ ಒಬ್ಬರ ಮನಸ್ಸಿನಲ್ಲಿ ವಿಷ ತುಂಬಿಕೊಂಡಿದ್ದರೆ ಅವರಿಬ್ಬರು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ನಾನು ನನ್ನ ಹೆಂಡತಿ ಇಬ್ಬರ ನಡುವೆ ಯಾವುದೇ ಮನಸ್ತಾಪ ದೂರ ಆದರೆ ಮಾತ್ರ ನಾವಿಬ್ಬರು ಜೊತೆ ಬದುಕಲು ಸಾಧ್ಯ ಎನ್ನುವ ಮಾಹಿತಿಯನ್ನು ಹೊರ ಹಾಕಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">