ಯುಗಾದಿ ಹಬ್ಬದ ದಿನ ಬಾಗಿಲಿನೊಳಗೆ ಈ ವಸ್ತುವನ್ನು ಕಟ್ಟಿ ನೋಡಿ ವರ್ಷಪೂರ್ತಿ ಹಣವು ನೀರಿನಂತೆ ಬರುತ್ತದೆ….!!
ಪ್ರತಿಯೊಬ್ಬರೂ ಕೂಡ ಯುಗಾದಿ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ ಅದೇ ರೀತಿಯಾಗಿ ಯುಗಾದಿ ಹಬ್ಬದ ದಿನದಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ಸಂಕಷ್ಟಗಳು ಬಾರದಂತೆ ದೇವರಲ್ಲಿ ಎಲ್ಲರೂ ಪೂಜೆಯನ್ನು ಅರ್ಪಿಸಿ ಈ ವರ್ಷ ನಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಮ್ಮನ್ನು ಕಾಪಾಡುವಂತೆ ಪ್ರತಿಯೊಬ್ಬರೂ ಕೂಡ ಬೇಡಿಕೊಳ್ಳುತ್ತಾರೆ.
ಅದೇ ರೀತಿಯಾಗಿ ಹಿಂದಿನ ವರ್ಷದಲ್ಲಿ ನಾವು ಮಾಡಿದಂತಹ ಎಲ್ಲ ತಪ್ಪನ್ನು ಮನ್ನಿಸಿ ಮುಂದೆ ನಮಗೆ ಒಳ್ಳೆಯ ಬುದ್ದಿ ಬರುವಂತೆ ನಮ್ಮನ್ನು ಕಾಪಾಡಿಎನ್ನುವಂತೆ ಪ್ರತಿಯೊಬ್ಬರೂ ಕೂಡ ಬೇವು ಬೆಲ್ಲವನ್ನು ತಿಂದು ಸಡಗರ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತಾರೆ ಬಂದು ಮಿತ್ರರೆಲ್ಲರೂ ಸೇರಿ ಹಬ್ಬವನ್ನು ಆಚರಿಸುತ್ತಾರೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಈ ಒಂದು ವಸ್ತುವನ್ನು ನೀವು ನಿಮ್ಮ ಮನೆಯಲ್ಲಿ ಯುಗಾದಿ ಹಬ್ಬದ ದಿನ ಕಟ್ಟಿದ್ದೇ ಆದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ಜೊತೆಗೆ ಆರ್ಥಿಕ ಪರಿಸ್ಥಿತಿಯು ಉನ್ನತವಾಗುತ್ತದೆ. ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸು ಎನ್ನುವುದು ಸಿಗುತ್ತದೆ. ಮನೆಯಲ್ಲಿ ಯಾವುದಾದರೂ ನಿಂತು ಹೋದಂತಹ ಕೆಲಸ ಕಾರ್ಯಗಳು.
ಶೀಘ್ರದಲ್ಲಿ ನೆರವೇರುತ್ತದೆ. ನಿಮ್ಮ ಮನೆಯ ಮೇಲೆ ಯಾರಾದರೂ ಮಾಟ ಮಂತ್ರ ಮಾಡಿಸಿದ್ದರೆ ಅವೆಲ್ಲವೂ ಕೂಡ ದೂರವಾಗುತ್ತದೆ. ಹಾಗೆ ಯಾರೆ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ ಇಟ್ಟರೂ ಅವೆಲ್ಲವೂ ಕೂಡ ದೂರವಾಗುತ್ತದೆ. ಹಾಗೆಯೇ ನಿಮ್ಮ ಮನೆಯಲ್ಲಿ ಯಾರಿಗಾದರೂ ಕಾಳ ಸರ್ಪ ದೋಷ ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ. ಹಾಗೆಯೇ ಮನೆಯಲ್ಲಿ ಗಂಡ ಹೆಂಡತಿಯರ ನಡುವೆ ಏನಾದರೂ ಮನಸ್ತಾಪ ಇದ್ದರೆ.
ಅವೆಲ್ಲವೂ ಕೂಡ ದೂರವಾಗುತ್ತದೆ ಇಬ್ಬರ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ಹಾಗೆಯೇ ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರ ನಡುವೆ ಹೊಂದಾಣಿಕೆ ಎನ್ನುವುದು ಹೆಚ್ಚಾಗುತ್ತದೆ. ಹಾಗೆಯೇ ನಿಮ್ಮ ಮನಸ್ಸಿನಲ್ಲಿ ಏನೋ ನೆರವೇರಬೇಕು ಎಂದುಕೊಂಡು ಇದನ್ನು ನಿಮ್ಮ ಮನೆಯಲ್ಲಿ ಕಟ್ಟಿರುತ್ತೀರೋ ಅದು ನೆರವೇರುತ್ತದೆ. ಇದನ್ನು ನಿಮ್ಮ ಮನೆಯಲ್ಲಿ ಕಟ್ಟುವುದಷ್ಟೇ ಅಲ್ಲದೆ ನೀವು ಕೆಲಸ ಮಾಡುವಂತಹ ಸ್ಥಳಗಳಲ್ಲಿಯೂ ಕೂಡ ಕಟ್ಟಿಕೊಳ್ಳಬಹುದು.
ಇದರಿಂದ ಜನಾಕರ್ಷಣೆ ಹೆಚ್ಚಾಗುತ್ತದೆ. ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂದರೆ ಗರುಡ ಮೂಗು, ಅಥವಾ ಗರುಡ ಕಾಯಿ, ಎರಡು ಚಿಕ್ಕದಾಗಿರುವ ಕೆಂಪು ಬಟ್ಟೆ, ಐದು ಎಳೆಯ ಅರಿಶಿಣದ ದಾರ. ಕೆಂಪು ಬಟ್ಟೆಯ ಒಳಗಡೆ ಈ ಗರುಡ ಮೂಗನ್ನು ಇಟ್ಟು ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಪೂಜೆ ಮಾಡಿ ಅದನ್ನು ನಿಮ್ಮ ಬಾಗಿಲ ಒಳಭಾಗದಲ್ಲಿ ಬುಧವಾರ ಕಟ್ಟಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.