ಇಂದು ಶಕ್ತಿಶಾಲಿ ಯುಗಾದಿ ಅಮವಾಸ್ಯೆ ಹುಲಿಯೂರಮ್ಮ ದೇವಿಯ ಕೃಪೆಯಿಂದ ಈ 6 ರಾಶಿಗೆ ಬಾರಿ ಅದೃಷ್ಟ ಮುಟ್ಟಿದ್ದೆಲ್ಲಾ ಚಿನ್ನ. - Karnataka's Best News Portal

ಇಂದು ಶಕ್ತಿಶಾಲಿ ಯುಗಾದಿ ಅಮವಾಸ್ಯೆ ಹುಲಿಯೂರಮ್ಮ ದೇವಿಯ ಕೃಪೆಯಿಂದ ಈ 6 ರಾಶಿಗೆ ಬಾರಿ ಅದೃಷ್ಟ ಮುಟ್ಟಿದ್ದೆಲ್ಲಾ ಚಿನ್ನ.

ಮೇಷ ರಾಶಿ :- ಈ ದಿನ ನೀವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು ಈ ಕಾರಣದಿಂದಾಗಿ ನೀವು ತುಂಬಾ ಸಂತೋಷ ಮತ್ತು ಉತ್ಸಕರಾಗಿರುತ್ತೀರಿ ಕುಟುಂಬ ಸದಸ್ಯರೊಂದಿಗೆ ಇಂದು ಆನಂದತಾಯಕ ದಿನವಾಗಿರುತ್ತದೆ ಮನೆಯ ಕಿರಿಯ ಸದಸ್ಯರೊಂದಿಗೆ ಸಾಕಷ್ಟು ಮೋದನ್ನುಾಡುತ್ತೀರಿ. ಆರೋಗ್ಯ ಉತ್ತಮವಾಗಿರುತ್ತದೆ ಆರ್ಥಿಕ ದೃಷ್ಟಿಯಿಂದ ಇಂದು ಒಳ್ಳೆಯದಲ್ಲ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಈ ದಿನ ನೀವು ತುಂಬಾ ಜಾಗೃತೆಯನ್ನು ವಹಿಸಬೇಕು ನಿಮ್ಮ ವಿರೋಧಿಗಳು ಸಕ್ರಿಯ ರಾಗಿರುತ್ತಾರೆ ಇಂದು ನಿಮ್ಮ ಹಾದಿಗೆ ಅವರ ಅಡ್ಡಿಯಾಗಬಹುದು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ಮುಖ್ಯವಾದ ದಿನ ವಾಗಲಿದೆ. ದೊಡ್ಡ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು ಶ್ರಮವಹಿಸಿ ಕೆಲಸ ಮಾಡಿ ಚಿಲ್ಲರೆ ವ್ಯಾಪಾರಿಗಳು ಇಂದು ಉತ್ತಮ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12:30 ರಿಂದ ಸಂಜೆ 5 ರವರೆಗೆ.

ಮಿಥುನ ರಾಶಿ :- ನೀವೇ ಇಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರಾಜು ನಿಮಗೆ ಪ್ರಯೋಜನಕಾರಿಯಾಗಲಿದೆ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಇಂದು ನೀವು ಯಾವುದೇ ಅಮೂಲ್ಯ ವಸ್ತುವನ್ನು ತೆಗೆದುಕೊಳ್ಳಲು ಯೋಜನೆ ಮಾಡಬಹುದು. ಇಂದು ನಿಮ್ಮ ಪೋಷಕರೊಂದಿಗೆ ಹೆಚ್ಚುವರಿ ಸಮಯವನ್ನು ಕಳೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜನಾ 4 ರಿಂದ ರಾತ್ರಿ 9:30ಸಂಜನಾ 4 ರಿಂದ ರಾತ್ರಿ 9ಸಂಜನಾ 4 ರಿಂದ ರಾತ್ರಿ 9:30ಗೆ.

See also  ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ

ಕರ್ಕಟಕ ರಾಶಿ :- ಕೆಲವು ಸಮಯದ ನಂತರ ನಿಮ್ಮ ಜೀವನದಲ್ಲಿ ಏರಿಳಿತವು ಕಂಡುಬಂದಿದ್ದರೆ ಇಂದು ಎಲ್ಲ ಪರಿಹಾರವಾಗುತ್ತದೆ ಕೆಲವು ಸಂದರ್ಭಗಳಲ್ಲಿ ನೀವು ಜಾಗೃತೆಯನ್ನು ವಹಿಸಬೇಕು ನೀವು ಉದ್ಯೋಗಸ್ಥರಗಿದ್ದರೆ ಕಚೇರಿಯಲ್ಲಿ ಮೇಲಾಧಿಕಾರಿಗಳೊಂದಿಗೆ ಸಂಬಂಧ ಚೆನ್ನಾಗಿ ಇಟ್ಟುಕೊಳ್ಳುವುದಲ್ಲದೆ ಸಹೋದ್ಯೋಗಿಗಳೊಂದಿಗೆ ಚೆನ್ನಾಗಿ ಇಟ್ಟುಕೊಳ್ಳಬೇಕು. ವ್ಯಾಪಾರಸ್ಥರು ಚರ್ಚೆಯಿಂದ ದೂರವಿದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗೆ 8 ರಿಂದ ಮಧ್ಯಾಹ್ನ 11.15 ರವರೆಗೆ.

ಸಿಂಹ ರಾಶಿ :- ನಿಮ್ಮ ಯಾವುದೇ ವಸ್ತುಗಳು ಕಳೆದುಕೊಳ್ಳುವ ಮತ್ತು ಅಥವಾ ಕಳ್ಳತನ ವಾಗುವ ಸಾಧ್ಯತೆ ಇದೆ ಹಾಗಾಗಿ ನೀವು ಇಂದು ಜಾಗೃತಿಯನ್ನು ವಹಿಸಬೇಕು ಕೆಲಸದ ಬಗ್ಗೆ ಮಾತನಾಡುವುದಾದರೆ ಪ್ರತಿಕೂಲ ಸಂದರ್ಭವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕೋಪವನ್ನು ನೀವು ನಿಯಂತ್ರಿಸಿಕೊಳ್ಳಬೇಕು ಉದ್ವೇಗಳ್ಳಬೇಡಿ ಯಾವುದೇ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ.

ಕನ್ಯಾರಾಶಿ :- ಇಂದು ಆಹಾರ ವ್ಯಾಪಾರ ಮಾಡುತ್ತಿರುವ ಜನರು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಮರದ ವ್ಯಾಪಾರಿಗಳಿಗೆ ಇಂದು ಸಮಾಧಾನಕ ದಿನವಾಗಲಿದೆ ಇಂದು ನಿಮ್ಮ ಯಾವುದೇ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಇತ್ತೀಚಿಗೆ ನೀವು ಕೆಲಸಕ್ಕೆ ಸೇರಿದ್ದರೆ ನಿಮಗೆ ಜವಾಬ್ದಾರಿಯನ್ನ ವಹಿಸಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2.15 ರವರೆಗೆ.

See also  ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

ತುಲಾ ರಾಶಿ :- ನೀವು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ನಿಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಯಾವುದೇ ಕಾರಣದಿಂದಾಗಿ ನಿಮ್ಮ ಒತ್ತಡ ಹೆಚ್ಚಾಗಬಹುದು ಸವಾಲುಗಳನ್ನು ಎದುರಿಸಲು ನಿಮ್ಮ ಅತ್ಯುತ್ತಮವಾದ ಪ್ರಯತ್ನವನ್ನು ನೀವು ನೀಡುತ್ತಿರಿ. ಕೆಲಸದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ.

ವೃಶ್ಚಿಕ ರಾಶಿ :- ವ್ಯಾಪಾರಸ್ಥರು ಇಂದು ಉತ್ತಮವಾದ ಲಾಭವನ್ನು ಪಡೆಯಬಹುದು ವಿಶೇಷವಾಗಿ ಸಿಮೆಂಟ್ ಮತ್ತು ಮರಳಿನ ವ್ಯಾಪಾರ ಮಾಡುತ್ತಿದ್ದವರಿಗೆ ಇಂದು ನಿರೀಕ್ಷಿತ ಕಥೆ ಲಾಭವನ್ನು ಪಡೆಯುತ್ತೀರಿ ಉದ್ಯೋಗಸ್ಥರು ಇಂದು ತಾಳ್ಮೆಯಿಂದ ಇರಬೇಕು ಉನ್ನತ ಅಧಿಕಾರಿಗಳು ಸರಿಯಾಗಿ ವರ್ತಿಸಿ ಇಲ್ಲದಿದ್ದರೆ ತೊಂದರೆಗೆ ಸಿಲುಕಿತೊಂದರೆಗೆ ಸಿಲುಕಿಕೊಳ್ಳಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3:30 ರಿಂದ ಸಂಜೆ 7 ರವರೆಗೆ.

ಧನಸು ರಾಶಿ :- ಮಾನಸಿಕವಾಗಿ ನೀವು ಆರೋಗ್ಯವನ್ನು ಇಲ್ಲದಿದ್ದರೆ ಪೂಜಾ ಪಾಠಗಳ ಬಗ್ಗೆ ಹೆಚ್ಚು ಗಮನ ಕೊಡಿ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಯೋಚಿಸಿ ಸಾಕಷ್ಟು ಶಾಂತಿಯನ್ನು ನೀಡುತ್ತದೆ ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚಿಸುತ್ತದೆ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯಿಂದ ತೃಪ್ತರಾಗಿರುತ್ತಾರೆ ಅದೃಷ್ಟದ ಸಂಖ್ಯೆ – 6vಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12 ರಿಂದ 3ಮಧ್ಯಾಹ್ನ 12 ರಿಂದ 3:45 ರವರೆಗೆ.

See also  ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ಮಕರ ರಾಶಿ :- ಕಚೇರಿಯಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ನಿಮ್ಮ ಬಾಸ್ ನಿಮ್ಮ ಕಾರ್ಯಕ್ಷಮತೆಯಿಂದ ತೃಪ್ತರಾಗಿರುತ್ತಾರೆ ಸಹೋದ್ಯೋಗಿಗಳೊಂದಿಗೆ ಸಂಬಂಧವೂ ಉತ್ತಮವಾಗಿರುತ್ತದೆ. ನೀವು ಸಂಪೂರ್ಣ ಲಾಭವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 6 ರಿಂದ ರಾತ್ರಿ 8:45 ರವರೆಗೆ.

ಕುಂಭ ರಾಶಿ :- ಇಂದು ನಿಮಗೆ ಮಿಶ್ರಫಲದ ದಿನವಾಗಿರುತ್ತದೆ ನೀವು ಕೆಲಸ ಮಾಡುತ್ತಿದ್ದರೆ ಇಂದು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಲ್ಲಾ ಕಾರ್ಯವನ್ನು ದೃಢ ನಿಶ್ಚಯಯಿಂದ ಮತ್ತು ಕಾರ್ಯ ಕ್ರಮತೆಯಿಂದ ಪೂರ್ಣಗೊಳಿಸುತ್ತೀರಿ ಈ ಎಲ್ಲಾ ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ವ್ಯಾಪಾರಸ್ಥರು ಒಳ್ಳೆಯ ಸುದ್ದಿಯನ್ನು ಸಹ ಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4.45 ರಿಂದ ರಾತ್ರಿ 8ರ ವರೆಗೆ.

ಮೀನ ರಾಶಿ :- ಹಣಕಾಸಿನ ವಿಚಾರದಲ್ಲಿ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು ಶೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ನಿಮ್ಮ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ನಿಮ್ಮ ವ್ಯವಹಾರವನ್ನು ಪಾಲುದಾರಿಕೆಯಲ್ಲಿ ಮಾಡುತ್ತಿದ್ದರೆ ನಿಮ್ಮ ಪಾಲುದಾರಿಕೆಯಿಂದ ಹೆಚ್ಚು ನಿರೀಕ್ಷೆಯನ್ನು ನಿರೀಕ್ಷಿಸಬೇಡಿ. ಉದ್ಯೋಗ ಸ್ಥಾರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.

[irp]


crossorigin="anonymous">