ಅಪ್ಪಿತಪ್ಪಿಯೂ ಮನೆಯಲ್ಲಿ ಇಂತಹ ವಸ್ತುಗಳನ್ನು ನೆಲದ ಮೇಲೆ ಇಡಬೇಡಿ ಇದು ನಿಮ್ಮ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಅಪ್ಪಿತಪ್ಪಿಯೂ ಮನೆಯಲ್ಲಿ ಇಂತಹ ವಸ್ತುಗಳನ್ನು ನೆಲದ ಮೇಲೆ ಇಡಬೇಡಿ ಇದು ನಿಮ್ಮ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.

ನಮಸ್ಕಾರ ಸ್ನೇಹಿತರೆ ನಾವು ದೇವರ ಪೂಜೆಯಲ್ಲಿ ಬಳಸುವಂತಹ ವಸ್ತುಗಳಿಗೆ ಅದರದೇ ಆದ ಮಹತ್ವ ಶಕ್ತಿ ಇರುತ್ತದೆ ಇಂತಹ ವಸ್ತುಗಳನ್ನು ನಾವು ಮನೆಯಲ್ಲಿ ಇಟ್ಟಿದ್ದೇವೆ ಅದನ್ನು ಪೂಜಿಸುತ್ತೇವೆ ಎಂದಾಗ ಅಂತಹ ವಸ್ತುಗಳ ಬಗ್ಗೆ ನಾವು ವಿಶೇಷವಾದ ಗಮನವನ್ನು ಕೊಡಬೇಕು ಆ ಒಂದು ವಸ್ತುಗಳಲ್ಲಿ ನಾವು ಯಾವ ನಿಯಮಗಳನ್ನು ಅನುಸರಿಸಬೇಕು ಯಾವುದನ್ನು ಮಾಡಬಾರದು ಎಂದು ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಲಾಗುತ್ತದೆ, ನಮ್ಮ ಮನೆಯಲ್ಲಿ ಇರುವ ಕಷ್ಟ ಕಳೆಯಬೇಕು

ನಮ್ಮ ಮನೆಯಲ್ಲಿದ್ದ ಕಥೆಗಳು ಉಂಟಾಗಬೇಕು ಎಂಬ ಉದ್ದೇಶಕ್ಕಾಗಿ ಈ ವಸ್ತುಗಳನ್ನು ನಾವು ಮನೆಯಲ್ಲಿ ಪೂಜೆ ಮಾಡುತ್ತೇವೆ.ಇಂತಹ ವಸ್ತುಗಳ ಬಗ್ಗೆ ತಿಳಿಯದೆ ಮಾಡುವ ಕೆಲವು ತಪ್ಪುಗಳು ನಮಗೆ ಸಕಾರಾತ್ಮಕ ಪರಿಣಾಮ ಉಂಟು ಮಾಡುವುದರ ಬದಲು ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಇದು ಮನೆಯ ಆರ್ಥಿಕ ಸಂಕಷ್ಟದ ಜೊತೆಗೆ ಇತರ ಸಮಸ್ಯೆಗಳಿಗೂ ಕೂಡ ಕಾರಣವಾಗುತ್ತದೆ.

ಅದೇ ರೀತಿಯಾಗಿ ನಾವು ಪೂಜೆಗೆ ಬಳಸುವಂತಹ ಇಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಅಪ್ಪಿತಪ್ಪಿ ಇಟ್ಟರೆ ಇದು ಮನೆಯ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ, ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಯಾವ ವಸ್ತುಗಳನ್ನು ನಡೆದ ಮೇಲೆ ಇಟ್ಟರೆ ಇದರಿಂದ ಆರ್ಥಿಕ ನಷ್ಟ ಇದರ ಆಗುತ್ತದೆ ಸಮಸ್ಯೆಗಳು ಉಂಟಾಗುತ್ತದೆ ಎಂದು ನೋಡೋಣ. ಮೊದಲನೆಯದಾಗಿ ನಾವು ದೇವರ ಮನೆಯಲ್ಲಿ ಹಚ್ಚುವ ದೀಪವನ್ನು ಯಾವುದೇ ಕಾರಣಕ್ಕೂ ನೇರವಾಗಿ ನೆಲೆದಮೇಲೆ ಇಡಬಾರದು ಹೀಗೆ ಇಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ,ಕೆಳಗಡೆ ಒಂದು ಚಿಕ್ಕದಾದ ತಟ್ಟೆಯನ್ನು ಇಟ್ಟು

ಅದನ್ನು ಮೇಲೆ ದೀಪವನ್ನು ಇಡಬೇಕು. ಇನ್ನು ಮನೆಯಲ್ಲೇ ಶಿವಲಿಂಗ್ ಆಯ್ತು ಪೂಜೆ ಮಾಡುವುದು ಬಹಳ ಒಳ್ಳೆಯದು ಆದರೆ ಶಿವಲಿಂಗವನ್ನು ನೇರವಾಗಿ ನೆಲದ ಮೇಲೆ ಇಡಬಾರದು ಹೀಗಿರುವದರಿಂದ ಅದು ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಶಿವಲಿಂಗವನ್ನು ಯಾವಾಗಲೂ ದೇವರ ಕೋಣೆಯಲ್ಲಿ ಒಂದು ಶುದ್ಧವಾದ ಸ್ಥಳದಲ್ಲಿ ಒಂದು ಪೀಠವನ್ನು ಸ್ಥಾಪಿಸಿ ಇಡಬೇಕು. ಇನ್ನೊಂದು ದೇವರ ವಿಗ್ರಹಗಳನ್ನು ಕೂಡ ನೇರವಾಗಿ ನೆಲದ ಮೇಲೆ ಇಡಬಾರದು ಹೇಗೆ ಇರುವುದರಿಂದ ಅದು ಮನೆಯ ಸಂಕಷ್ಟಕ್ಕೆ ಕಾರಣವಾಗುತ್ತದೆ‌

ಹಾಗಾಗಿ ದೇವರ ಮನೆಯಲ್ಲಿ ಒಂದು ಪೀಠವನ್ನು ಸಿದ್ಧಮಾಡಿ ಅದರ ಮೇಲೆ ಒಂದು ಚೆನ್ನಾಗಿರುವ ಬಟ್ಟೆಯನ್ನು ಹಾಕಿ ನಂತರ ದೇವರ ವಿಗ್ರಹಗಳನ್ನು ಇಡಬೇಕು. ಇನ್ನು ಮನೆಯಲ್ಲಿ ಅಪ್ಪಿತಪ್ಪಿಯೂ ಕೂಡ ಸಾಲಿಗ್ರಾಮವನ್ನು ಇಡುವಾಗ ನೆಲದ ಮೇಲೆ ಇಡಬಾರದು, ಸಾಲಿಗ್ರಾಮಕ್ಕೆ ಸಾಕಷ್ಟು ಮಹತ್ವ ಇರುವುದರಿಂದ ಇದು ಮನೆಯಲ್ಲಿ ಪೂಜೆ ಮಾಡುವುದರಿಂದ ಸಕಲ ಸಮೃದ್ಧಿ ಲಭಿಸುತ್ತದೆ ಮೇಲೆ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ನೆಮ್ಮದಿ ಶಾಂತಿ ಹಾಳಾಗುತ್ತದೆ. ಶಂಕವನ್ನು ಕೂಡ ನಾವು ನೇರವಾಗಿ ನೆಲದ ಮೇಲೆ ಇಡಬಾರದು ಎಂದು ಹೇಳಲಾಗುತ್ತದೆ, ಮಹಾವಿಷ್ಣುವನ್ನು ಪ್ರತಿಬಿಂಬಿಸುವ ಶಂಕವನ್ನು ನೆಲದ ಮೇಲೆ ಇಡುವುದರಿಂದ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಅದೇ ರೀತಿಯಾಗಿ ಚಿನ್ನಾಭರಣಗಳನ್ನು ಕೂಡ ನಾವು ನೇರವಾಗಿ ನೆಲದ ಮೇಲೆ ಇಡಬಾರದು ಚಿನ್ನವನ್ನು ನೆಲದ ಮೇಲೆ ಇಡುವುದರಿಂದ ಆ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ.

By admin

Leave a Reply

Your email address will not be published. Required fields are marked *