ಯುಗಾದಿ ಹಬ್ಬ ಈ ವರ್ಷ 12 ರಾಶಿಯವರಿಗೆ ಆದಾಯ ವ್ಯಯ ಹೇಗಿದೆ ಗೊತ್ತಾ ? - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಯುಗಾದಿ ಹಬ್ಬದ ಸರಳ ಪೂಜಾ ವಿಧಾನ….||

ನಮ್ಮ ಹಿಂದುಗಳಿಗೆ ಈ ಯುಗಾದಿ ಹಬ್ಬವು ವರ್ಷದ ಮೊದಲ ಹಬ್ಬವಾಗಿದ್ದು ಜನವರಿ ನಮಗೆ ಇಂಗ್ಲಿಷ್ ಕ್ಯಾಲೆಂಡರ್ ನ ವರ್ಷವಾಗಿರು ತ್ತದೆ ಬದಲಿಗೆ ಈ ಯುಗಾದಿ ಹಬ್ಬವು ಪ್ರತಿಯೊಬ್ಬರಿಗೂ ಹೊಸ ವರ್ಷವಾಗಿರುತ್ತದೆ ಆದ್ದರಿಂದ ನಮಗೆಲ್ಲರಿಗೂ ಈ ಯುಗಾದಿ ಹಬ್ಬ ಬಹಳ ವಿಶೇಷವಾದಂತಹ ವರ್ಷದ ಆರಂಭವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ಹೌದು ಮನೆಯವರೆಲ್ಲರೂ ಕೂಡ ಒಟ್ಟಾಗಿ ಸೇರಿ ಖುಷಿಯಿಂದ ಮನೆಯಲ್ಲಿ ಸಿಹಿ ಪದಾರ್ಥಗಳನ್ನು ತಯಾರು ಮಾಡಿ ಹೊಸ ಬಟ್ಟೆ ಗಳನ್ನು ಧರಿಸಿ ಬೇವು ಬೆಲ್ಲವನ್ನು ತಿನ್ನುವುದರ ಮೂಲಕ ಮನೆಯಲ್ಲಿ ರುವಂತಹ ಪ್ರತಿಯೊಬ್ಬರು ಈ ಹಬ್ಬವನ್ನು ಆಚರಿಸುತ್ತಾರೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯುಗಾದಿ ಹಬ್ಬವನ್ನು ಯಾವ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ.

ಆಚರಿಸಬೇಕು ಅಂದರೆ ಯಾವ ಒಂದು ವಿಧಾನವನ್ನು ಅನುಸರಿಸು ವುದರಿಂದ ಈ ವರ್ಷದಲ್ಲಿ ನಮಗೆ ಎಲ್ಲಾ ರೀತಿಯಾದಂತಹ ಯಶಸ್ಸು ಸಿಗಲಿದೆ. ಹಾಗೆಯೇ ಈ ರೀತಿಯಾದಂತಹ ವಿಧಾನವನ್ನು ಹೇಗೆ ಪ್ರತಿಯೊಬ್ಬರೂ ಅನುಸರಿಸಬೇಕಾಗುತ್ತದೆ ಇದರಿಂದ ಉಂಟಾಗು ವಂತಹ ಲಾಭಗಳು ಏನು ಹೀಗೆ ಈ ವಿಷಯವಾಗಿ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ. ಹೌದು ಮನೆಯಲ್ಲಿರುವಂತಹ ಪ್ರತಿಯೊಬ್ಬರು ಯುಗಾದಿ ಹಬ್ಬದ ದಿನ ಬೆಳಗಿನ ಸಮಯ ಬೇಗ ಎದ್ದು.

ನಿತ್ಯ ಕರ್ಮಗಳನ್ನು ಮುಗಿಸಿ ಎಣ್ಣೆಯ ಸ್ನಾನವನ್ನು ಮಾಡಬೇಕು ಹೌದು ಅದರಲ್ಲೂ ಬಹಳ ಮುಖ್ಯವಾಗಿ ಮನೆಯಲ್ಲಿರುವಂತಹ ಗಂಡು ಮಕ್ಕಳು ಹರಳೆಣ್ಣೆಯನ್ನು ಹಚ್ಚಿಕೊಂಡು ಸ್ನಾನವನ್ನು ಮಾಡಬೇಕು ಸ್ನಾನ ಮುಗಿಸಿ ನಂತರ ನಿಮ್ಮ ಕುಲದೇವರ ಆರಾಧನೆಯನ್ನು ಮಾಡುವುದಕ್ಕೆ ಎಲ್ಲವನ್ನು ಸಿದ್ಧ ಮಾಡಿ ಸೂರ್ಯ ದೇವನಿಗೆ ನಮಸ್ಕರಿಸಬೇಕು. ಆನಂತರ ಕುಲ ದೇವರನ್ನು ಪೂಜೆ ಮಾಡಿ ನೈವೇದ್ಯಕ್ಕೆ ಇಟ್ಟಿರುವಂತಹ ಬೇವು ಬೆಲ್ಲವನ್ನು ಸಮ ಪ್ರಮಾಣದಲ್ಲಿ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರೂ ಸೇವನೆ ಮಾಡಬೇಕು.

ಇದರ ಅರ್ಥ ಕಷ್ಟ ಸುಖ ಏನೇ ಬರಲಿ ಇವೆರಡನ್ನು ನಾನು ಸ್ವೀಕರಿಸು ತ್ತೇನೆ ಎನ್ನುವ ಅರ್ಥದಲ್ಲಿ ಇದನ್ನು ಸೇವನೆ ಮಾಡಬೇಕು. ಅದೇ ರೀತಿಯಾಗಿ ಈ ಬಾರಿಯ ಯುಗಾದಿ ಹಬ್ಬವು ಎಲ್ಲ ವ್ಯಾಪಾರ ವ್ಯವಹಾರ ಮಾಡುತ್ತಿರುವಂತಹ ಜನರಿಗೆ ಹೆಚ್ಚು ಲಾಭವನ್ನು ತಂದು ಕೊಡುವಂತಹ ಶುಭ ಸಮಯ ಅಂದರೆ ಶುಭ ವರ್ಷವಾಗಿರುತ್ತದೆ ಎಂದೇ ಹೇಳಬಹುದು.

ವಿದ್ಯಾರ್ಥಿಗಳು ಈ ಒಂದು ವರ್ಷ ಜಯವನ್ನು ತಂದು ಕೊಡುವಂತಹ ಅತ್ಯಂತ ಶುಭ ವರ್ಷ ಎನ್ನಬಹುದು. ಹಾಗೆ ಈ ವರ್ಷ ಹೆಣ್ಣು ಮಕ್ಕಳಿಗೆ ಪ್ರಭಲವಾದಂತಹ ಪದವಿಗಳು ಸಿಗುತ್ತದೆ ಅಂದರೆ ಹೆಣ್ಣು ಮಕ್ಕಳಿಗೆ ಸಿಗಬೇಕಾದಂತಹ ಎಲ್ಲಾ ಗೌರವಗಳು ಹೆಚ್ಚಾಗಿ ಈ ವರ್ಷದಲ್ಲಿ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *