ಯುಗಾದಿ ಕಳೆದು ಈ 5 ರಾಶಿಗೆ ಇಂದು ಮಧ್ಯರಾತ್ರಿಯಿಂದಲೇ ವಿಶೇಷ ಅದೃಷ್ಟ ಧನಲಾಭ ವೃತ್ತಿ ಏಳಿಗೆ ನಿಮ್ಮ ರಾಶಿ ನೋಡಿ. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ :- ಮಾನಸಿಕವಾಗಿ ಇಂದು ನಿಮಗೆ ಗೊಂದಲ ಉಂಟಾಗಬಹುದು ಅನೇಕ ರೀತಿ ಆಲೋಚನೆಗಳು ಮನಸ್ಸಿಗೆ ಬರಬಹುದು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿಸೋದು ಮತ್ತು ನಿಮ್ಮ ಕೆಲಸದ ಕಡೆ ಗಮನಹರಿಸುವುದು ಉತ್ತಮ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದ ಮೇಲೆ ಅಸಮಾಧಾನ ಗೊಳಿಸಲಿದ್ದಾರೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 6:30 ರಿಂದ 11:30 ರವರೆಗೆ.

ವೃಷಭ ರಾಶಿ :- ಕೆಲಸದ ವಿಚಾರದಲ್ಲಿ ಇಂದು ನಿಮಗೆ ಮಿಶ್ರ ಫಲಿತಾಂಶ ದೊರೆಯಲಿದೆ ನೀವು ವ್ಯಾಪಾರ ಮಾಡುತ್ತಿದ್ದರೆ ವ್ಯವಹಾರದ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಉದ್ಯೋಗಸ್ಥರಿಗೆ ತುಂಬಾ ಕಾರ್ಯನಿರ್ತಾ ದಿನವಾಗಲಿದೆ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ನೀವು ತುಂಬಾ ಶ್ರಮಿಸಬೇಕಾಗುತ್ತದೆ ಕುಟುಂಬ ಜೀವನದಲ್ಲಿ ಪರಿಸ್ಥಿತಿಯ ಅನುಕೂಲಕರವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಸಂಜೆ 4 ರಿಂದ ರಾತ್ರಿ 8 ರವರೆಗೆ.

ಮಿಥುನ ರಾಶಿ :- ಈ ರಾಶಿ ಚಕ್ರೆ ಜನರಿಗೆ ಬಹಳ ಮುಖ್ಯವಾದ ದಿನವಾಗಲಿದೆ ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯ ಸಾಧ್ಯತೆ ಇದೆ ಕೆಲಸದ ಬದಲಾಯಿಸುವ ಬಗ್ಗೆ ಯೋಚಿಸುವುದಾದರೆ ಇಂದು ಅನುಕೂಲಕರವಾಗಿದೆ ವ್ಯಾಪಾರಸ್ಥರು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಮನೆ ಸದಸ್ಯರಲ್ಲಿ ಪ್ರೀತಿ ಮತ್ತು ಐಕ್ಯತೆ ಕಾಣಿಸುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.

ಕರ್ಕಾಟಕ ರಾಶಿ :- ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ ಹಣವನ್ನು ನೀವು ಯಾರಿಂದಾದರೂ ಎರವನ್ನು ಪಡೆದಿದ್ದರೆ ಅದನ್ನು ಮರುಪಾವಿಧಿಸಲು ಇಂದುಾಗುತ್ತದೆ ನಿಮ್ಮ ತಂದೆಯಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು. ಇಂದು ನಿಮ್ಮ ಬಾಸ್ ನಿಮ್ಮ ಮೇಲೆ ಹೆಚ್ಚಿನ ನಿಗವನ್ನು ಇಡುತ್ತಾರೆ ವ್ಯಾಪಾರ ಮಾಡುವವರು ಇಂದು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6:30 ರಿಂದ 10:30 ರವರೆಗೆ.

ಸಿಂಹ ರಾಶಿ :- ನೀವು ಇಂದು ಏನೇ ಮಾಡಿದರೂ ಬಹಳ ಯೋಚನೆ ಮಾಡಿ ಮುಂದುವರೆಯಿರಿ ನೀವು ಭವಿಷ್ಯದಲ್ಲಿ ವಿಷಾದಿಸಬೇಕಾದ ಕೆಲವು ಕೆಲಸವನ್ನು ಮಾಡಬೇಡಿ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಯಾವುದೇ ಆತರವನ್ನು ಪಡಬೇಡಿ. ಹಣಕಾಸಿನ ಯೋಜನೆಗಳನ್ನು ಬಹಳ ರಸ್ತೆವಾಗಿಡಿ ಕುಟುಂಬ ಜೀವನದ ಪರಿಸ್ಥಿತಿಯಲ್ಲಿ ಒತ್ತಡ ಉಂಟು ಮಾಡುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7.15 ರಿಂದ ಮಧ್ಯಾಹ್ನ 2:30 ವರೆಗೆ.

ಕನ್ಯಾ ರಾಶಿ :- ಈ ರಾಶಿಯಲ್ಲಿ ಇರುವವರಿಗೆ ಇಂದು ಶುಭದಿನಾಗಲಿದೆ ನಿಮ್ಮ ಪ್ರತಿಯೊಂದು ಪ್ರಯತ್ನವು ಇಂದು ಯಶಸ್ವಿಯಾಗಬಹುದು ನೀವು ವೃತ್ತಿಪರ ಜೀವನ ಮತ್ತು ಕುಟುಂಬದಲ್ಲಿ ಎರಡು ಸಮನಾಗಿ ದೂಗಿಸಲು ಪ್ರಯತ್ನಿಸುತ್ತೀರಿ. ಕಚೇರಿಯ ವಾತಾವರಣವು ಉತ್ತಮವಾಗಿರುತ್ತದೆ ನಿಮ್ಮ ಕಠಿಣ ಶ್ರಮದಿಂದ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1.30 ರಿಂದ ಸಂಜೆ 5 ರವರೆಗೆ.

ತುಲಾ ರಾಶಿ :- ಇಂದು ನೀವು ತುಂಬಾ ಶ್ರಮಿಸ ಬೇಕಾಗಬಹುದು ನೀವು ಉದ್ಯೋಗ ಮಾಡುತ್ತಿದ್ದರೆ ಕೆಲಸದ ಹೊರೆ ಹೆಚ್ಚಾಗಬಹುದು ನಿಮ್ಮ ಮಾನಸಿಕ ಗೊಂದಲವೂ ಕೂಡ ಹೆಚ್ಚಿಸಬಹುದು ಕೆಲಸವನ್ನು ಶಾಂತ ಮನಸ್ಸಿನಿಂದ ಮಾಡಿ ವ್ಯಾಪಾರಸ್ಥರು ವ್ಯವಹಾರದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಗೆಯಿಂದ ತೆಗೆದುಕೊಳ್ಳಬೇಕು. ಕುಟುಂಬ ಜೀವನದಲ್ಲಿ ಏರಳಿತದ ಪರಿಸ್ಥಿತಿ ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9:45 ರಿಂದ 11 20 ರವರೆಗೆ.

ವೃಶ್ಚಿಕ ರಾಶಿ :- ವೈಯಕ್ತಿಕ ಜೀವನದಲ್ಲಿ ತೊಂದರೆಗಳು ಹೆಚ್ಚಾಗಬಹುದು ನಿಮ್ಮ ಮಾನಸಿಕ ಶಾಂತಿಯು ಭಂಗಗೊಳಿಸುತ್ತದೆ ನೀವು ಬುದ್ಧಿವಂತಿಕೆಯಿಂದ ವಿಷಯವನ್ನು ಪರಿಹರಿಸಲು ಪ್ರಯತ್ನಿಸಬೇಕು ನಿಮ್ಮ ಇಂದು ಆರೋಗ್ಯ ದುರ್ಬಲರಾಗಿರುತ್ತದೆ ಸಾಧ್ಯವಾದರೆ ಇಂದು ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು. ಇಂದು ಹಣದ ದೃಷ್ಟಿಯಿಂದ ನಿಮಗೆ ದುಬಾರಿಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ರಿಂದ ರಾತ್ರಿ 10 ರವರೆಗೆ.

ಧನುಷ ರಾಶಿ :- ನೀವು ಉದ್ಯೋಗ ಮಾಡುತ್ತಿದ್ದಾರೆ ಕೆಲಸದಲ್ಲಿ ಮಾಡುವ ತಪ್ಪನ್ನು ಕಚೇರಿಯಲ್ಲಿ ಮಾಡಲು ಹೋಗಬೇಡಿ ಇಲ್ಲದಿದ್ದರೆ ನೀವು ದೊಡ್ಡ ತೊಂದರೆ ಸಿಲುಕಿ ಕೊಳ್ಳಬಹುದು ವ್ಯಾಪಾರ ವ್ಯವಹಾರ ಮಾಡುತ್ತಿರುವ ಜನರು ಇಂದು ಅರ್ಧದಲ್ಲಿ ನಿಂತಿದ್ದರೆ ಪೂರ್ಣಗೊಳ್ಳುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ಮನೆಯ ಪ್ರಮುಖ ವಿಚಾರವು ನಿಮ್ಮ ತಂದೆಯೊಂದಿಗೆ ವಿಚಾರಿಸಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 3:30ರ ವರೆಗೆ.

ಮಕರ ರಾಶಿ :- ಆಹಾರಕ್ಕೆ ಸಂಬಂಧಿಸಿದಂತಹ ವ್ಯಾಪಾರಿಗಳಿಗೆ ಇಂದು ಕಷ್ಟಕರ ದಿನವಾಗಿರುತ್ತದೆ ಉದ್ಯೋಗದಲ್ಲಿರುವ ಜನರು ಪ್ರತಿಕೂಲತೆಯನ್ನು ಎದುರಿಸಬೇಕಾಗಬಹುದು ಸಹೋದ್ಯೋಗಿಗಳು ನಿಮ್ಮ ಪ್ರಮುಖ ಕೆಲಸದಲ್ಲಿ ಅಡ್ಡಿಯಾಗಬಹುದು. ಎಂತಹ ಪರಿಸ್ಥಿತಿಯಲ್ಲಿ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ. ಹಣದ ಹಣಕಾಸಿನ ವಿಚಾರದಲ್ಲಿ ಇಂದು ಉತ್ತಮವಾಗಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ತಿಳಿ ಹಸಿರು ಸಮಯ – ಸಂಜೆ 4:30 ರಿಂದ ರಾತ್ರಿ 9 ರವರೆಗೆ.

ಕುಂಭ ರಾಶಿ :- ಉದ್ಯೋಗಸ್ಥರಿಗೆ ಇಂದು ಮುಖ್ಯವಾದ ದಿನವಾಗಿರುತ್ತದೆ ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ದೊಡ್ಡ ಜವಾಬ್ದಾರಿಯನ್ನು ನೀಡಬಹುದು ಈ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿದರೆ ಕಚೇರಿಯಲ್ಲಿ ನೀವು ಒಳ್ಳೆಯ ಹೆಸರನ್ನು ಗಳಿಸಬಹುದು. ಆದಷ್ಟು ಇಂದು ನಿಮ್ಮ ಕೆಲಸವನ್ನು ಬಹಳ ಬುದ್ಧಿವಂತಿಕೆಯಿಂದ ಮತ್ತು ಶಾಂತ ರೀತಿಯಲ್ಲಿ ಮಾಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 7:00 ವರೆಗೆ.

ಮೀನ ರಾಶಿ :- ಈ ದಿನ ಬೇರೆಯವರೊಂದಿಗೆ ಮಾತನಾಡಬೇಕಾದರೆ ನಿಮ್ಮ ಪದ ಬಳಕೆ ಮೇಲೆ ಗಮನವಿರಲಿ ನಿಮ್ಮ ಕಹಿ ಮಾತುಗಳು ಬೇರೆಯವರ ಭಾವನೆಗಳನ್ನು ನೋಯಿಸಬಹುದು ನೀವು ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಉತ್ತಮ ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ಸಹಾಯ ಮಾಡುವ ಅವಕಾಶ ಸಿಗಬಹುದು. ನೀವು ಎಲ್ಲರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರೀ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

By admin

Leave a Reply

Your email address will not be published. Required fields are marked *