ಅತಿಯಾದ ಆಲೋಚನೆ ತಡೆಯುವುದು ಹೇಗೆ ಮೊದಲು ನಂತರದ ಈ ದೊಡ್ಡ ಬದಲಾವಣೆ ನೋಡಿ.. » Karnataka's Best News Portal

ಅತಿಯಾದ ಆಲೋಚನೆ ತಡೆಯುವುದು ಹೇಗೆ ಮೊದಲು ನಂತರದ ಈ ದೊಡ್ಡ ಬದಲಾವಣೆ ನೋಡಿ..

ತಡವಾಗುವ ಮೊದಲು ಇದನ್ನು ತಿಳಿಯಿರಿ……!!

WhatsApp Group Join Now
Telegram Group Join Now

ನಮ್ಮ ದುಃಖಕ್ಕೆ ಮೂಲ ಕಾರಣ ಅತಿಯಾಗಿ ಆಲೋಚನೆ ಮಾಡುವುದು. ಜೀವನದಲ್ಲಿ ಪ್ರತಿಯೊಂದು ಯೋಚನೆ ಮಾಡುತ್ತಿದ್ದರೆ ಪ್ರತಿ ದಿನ ನಾವು ಸತ್ತು ಬದುಕಬೇಕಾಗುತ್ತದೆ. ಒಂದು ಮೀನು ನೀರಿನಲ್ಲಿ ಈಜು ಹೊಡೆಯುತ್ತಿರುವ ಹಾಗೆ ನಾವು ನಮ್ಮ ಆಲೋಚನೆಗಳಲ್ಲಿ ನಮ್ಮ ಇಮ್ಯಾಜಿನೇಷನಲ್ಲಿ ಈಜು ಹೊಡೆಯುತ್ತಿದ್ದೀವಿ, ನಮ್ಮ ಮೊಬೈಲ್ ನಲ್ಲಿ ಸ್ಟೋರೇಜ್ ಪೂರ್ತಿಯಾದಾಗ ಅದು ಹೇಗೆ ಸ್ಲೋ ಆಗುತ್ತೋ.

ಹೇಗೆ ಹ್ಯಾಂಗ್ ಆಗುತ್ತೋ ಅದೇ ರೀತಿ ನಿಮ್ಮ ಬ್ರೈನ್ ನೆಗೆಟಿವ್ ಆಲೋಚನೆಗಳಿಂದ ತುಂಬಿ ಹೋದರೆ ದಿನ ಕಳೆದಂತೆ ಅದು ವೀಕ್ ಆಗಿ ಹೋಗುತ್ತೆ. ಒಂದು ದಿನ ಹ್ಯಾಂಗ್ ಆಗಿ ಹೋಗುತ್ತದೆ. ಸಿಂಪಲ್ಲಾಗಿ ಹೇಳಬೇಕು ಅಂದರೆ ರಾತ್ರಿ ಎಣ್ಣೆ ಹೊಡೆದರೆ ಬೆಳಗ್ಗೆ ಹ್ಯಾಂಗ್ ಓವರ್ ಹೇಗೆ ಬರುತ್ತೋ. ಅದೇ ರೀತಿ ರಾತ್ರಿಯೆಲ್ಲ ಆಲೋಚನೆ ಮಾಡುತ್ತಿದ್ದರೆ ಸರಿಯಾಗಿ ನಿದ್ದೆ ಬರದೇ ಇರೋ ಕಾರಣ.

ಬೆಳಿಗ್ಗೆ ಬ್ರೈನ್ ಇನ್ ಆಕ್ಟಿವ್ ಆಗಿ ಹೋಗುತ್ತೆ. ಇದೇ ರೀತಿ ಮುಂದುವ ರೆದರೆ ಎನ್ಸೋಮಿಯ ಅನ್ನೋ ಕಾಯಿಲೆ ಬರುತ್ತೆ. ಎನ್ಸೋಮಿಯ ಅಂದರೆ ನಿದ್ದೆ ಕಾಯಿಲೆ. ಈ ಓವರ್ ಥಿಂಕಿಂಗ್ ಅನ್ನೋದು ನಿಮಗೆ ತಿಳಿಯದೆ ನಿಮ್ಮ ಜೀವನವನ್ನು ನಾಶ ಮಾಡುತ್ತೆ. ನಿಜ ಹೇಳ್ಬೇಕು ಅಂದರೆ ಇದು ಒಂದು ಮೆಂಟಲ್ ಡಿಸ್ ಆರ್ಡರ್.

ಡಾಕ್ಟರ್ ಇದನ್ನು GAD ಅಂದರೆ ಜನರಲೈಸ್ಡ್ ಆ್ಯನ್ಸೈಟಿ ಡಿಸ್ ಆರ್ಡರ್ ಎಂದು ಕರೆಯಲಾಗುತ್ತದೆ. ಇಂಥವರ ಮನಸ್ಸು ಯಾವಾಗಲೂ ರನ್ ಆಗುತ್ತಾನೆ ಇರುತ್ತೆ. ಒಂದರ ನಂತರ ಒಂದನ್ನು ತಿಂಕ್ ಮಾಡುತ್ತಾ ಹೆಚ್ಚು ಭಯಪಡುತ್ತಿರುತ್ತಾರೆ. ಭವಿಷ್ಯದ ಬಗ್ಗೆ ಭಯ, ಕೆಲಸದ ಬಗ್ಗೆ ಭಯ, ಸ್ಟಡೀಸ್ ಬಗ್ಗೆ ಭಯ, ಫ್ರೆಂಡ್ಶಿಪ್ ಬಗ್ಗೆ ಭಯ, ಲವ್ ಬಗ್ಗೆ ಭಯ, ಈ ರೀತಿ ಎಲ್ಲಾ ವಿಷಯಗಳಲ್ಲೂ ಭಯ.

ಈ ಭಯ ಹೋಗುವವರೆಗೂ ಈ ಓವರ್ ಥಿಂಕಿಂಗ್ ಅನ್ನು ನೀವು ಸ್ಟಾಪ್ ಮಾಡುವುದೇ ಇಲ್ಲ. ಈಗ ಒಂದು ಸ್ಟೇoಜ್ ಕಥೆ ಹೇಳ್ತೀವಿ ಕೇಳಿ. ಹ್ಯಾರಿ ಓಡಿನಿ ಅನ್ನೋ ಅಮೆರಿಕಾಗೆ ಸೇರಿದ ಮೆಜೀಶಿಯನ್ ಈ ಪ್ರಪಂಚದಲ್ಲಿರುವ ಯಾವ ಜೈಲಿನ ಬೀಗವನ್ನಾದರೂ ಓಪನ್ ಮಾಡಬಲ್ಲೆ ಅಂತ ಚಾಲೆಂಜ್ ಮಾಡುತ್ತಿದ್ದರು. ಇದರಲ್ಲಿ ಇವರು ಫೇಮಸ್ ಕೂಡ ಆಗ್ತಾರೆ. ಇವರು ಈ ರೀತಿ ಚಾಲೆಂಜ್ ಮಾಡುತ್ತಿದ್ದರು.

ನಾನು ಒಂದು ಗಂಟೆಯಲ್ಲಿ ಜೈಲ್ ಲಾಕ್ ಅನ್ನು ಓಪನ್ ಮಾಡಿ ಹೊರ ಬರ್ತೀನಿ ಅಂತ. ಒಂದು ಜೈಲಿನವರು ಇವರ ಮಾತುಗಳನ್ನ ಕೇಳಿ. ಇವರ ಚಾಲೆಂಜ್ ಅನ್ನು ಅಕ್ಸೆಪ್ಟ್ ಮಾಡುತ್ತಾರೆ. ಈ ಘಟನೆಯನ್ನು ನೋಡಲು ನೂರಾರು ಜನ ಅಲ್ಲಿಗೆ ಬರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">