ಜಮೀನು ಅಳತೆಗೆ ಸರ್ವೆಯರು ಬಂದಾಗ ಈ ದಾಖಲೆಗಳು ಇಟ್ಟುಕೊಳ್ಳಿ..ನಿಮಗೆ ತಿಳಿಯದ ವಿಷಯ » Karnataka's Best News Portal

ಜಮೀನು ಅಳತೆಗೆ ಸರ್ವೆಯರು ಬಂದಾಗ ಈ ದಾಖಲೆಗಳು ಇಟ್ಟುಕೊಳ್ಳಿ..ನಿಮಗೆ ತಿಳಿಯದ ವಿಷಯ

ಜಮೀನು ಅಳತೆ ಇದ್ದಾಗ ಈ ದಾಖಲೆಗಳು ಇಟ್ಟುಕೊಳ್ಳಿ……||

WhatsApp Group Join Now
Telegram Group Join Now

ಯಾವುದೇ ಒಂದು ಜಮೀನನ್ನು ನೀವು ಅಳತೆ ಮಾಡಿಸಬೇಕು ಎಂದರೆ ಕೆಲವೊಂದಷ್ಟು ದಾಖಲಾತಿಗಳನ್ನು ನೀವು ಇಟ್ಟುಕೊಂಡಿರಲೇಬೇಕಾಗು ತ್ತದೆ. ಹಾಗಾದರೆ ಈ ದಿನ ನೀವು ಜಮೀನನ್ನು ಅಳತೆ ಮಾಡಿಸುತ್ತಿದ್ದರೆ ಯಾವುದೆಲ್ಲ ದಾಖಲಾತಿಗಳು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಹಾಗೆ ಯಾವ ವಿಧಾನವನ್ನು ಅನುಸರಿಸಿ ನೀವು ಜಮೀನನ್ನು ಅಳತೆ ಮಾಡಿಸಬಹುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಹಾಗಾದರೆ ಜಮೀನನ್ನು ಅಳತೆ ಮಾಡಲು ಬಂದಂತಹ ಸಮಯದಲ್ಲಿ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೆ ಯಾವ ಪ್ರಕ್ರಿಯೆ ಗಳು ನಡೆಯುತ್ತದೆ ಎನ್ನುವುದಾಗಿ ನೋಡುವುದಾದರೆ. ಸದ್ಯ ಸ್ಥಿತಿಯಲ್ಲಿ ಒಂದು ಜಮೀನನ್ನು ಸರ್ವೇ ಮಾಡಿ ಆ ಒಂದು ಜಮೀನಿಗೆ ಹೊಸ ನಕ್ಷೆಯನ್ನು ರಚಿಸಿ ಅದರಂತೆ ಹಕ್ಕು ಬದಲಾವಣೆಯಾಗಲು ಕನಿಷ್ಠ ಮೂರು ತಿಂಗಳ ಅವಧಿಯಾದರೂ ಬೇಕಾಗುತ್ತದೆ.

ಆದರೆ ಈ ಒಂದು ವಿಧಾನವು ಹೆಚ್ಚು ಸಮಯವನ್ನು ತೆಗೆದು ಕೊಳ್ಳುವು ದಕ್ಕೆ ಪ್ರಮುಖವಾದಂತಹ ಕಾರಣ ಏನು ಎಂದರೆ? ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ರೈತರು ಕೂಡ ಹೆಚ್ಚಾಗಿ ಭೂಮಿಯನ್ನು ಸರ್ವೇ ಮಾಡಿಸು ವುದಕ್ಕೆ ಅರ್ಜಿಗಳನ್ನು ಹಾಕುತ್ತಿರುತ್ತಾರೆ, ಅದರಂತೆ ಈ ಒಂದು ಕೆಲಸವನ್ನು ಮಾಡುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗೆ ಇದಕ್ಕೆ ಬಹಳ ಪ್ರಮುಖವಾದಂಥ ಕಾರಣ ಏನು ಎಂದರೆ ಇದಕ್ಕೆ ಸರ್ಕಾರಿ ಭೂ ಮಾಪಕರ ಕೊರತೆಯೂ ಕೂಡ ಹೌದು.

See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುವುದರಿಂದ ಇಲ್ಲಿ ಕೆಲಸ ನಡೆ ಯಲು ಹೆಚ್ಚಿನ ಅವಧಿಯನ್ನು ತೆಗೆದುಕೊಳ್ಳುತ್ತದೆ ಎಂದೇ ಹೇಳ ಬಹುದು. ರೈತರು ಭೂ ಸರ್ವೇ ಯನ್ನು ಮಾಡುವುದಕ್ಕೆ ಅರ್ಜಿಯನ್ನು ಹಾಕಿದ ನಂತರ ಅರ್ಜಿಯ ಸರ್ವೆ ಸೂಪ್ರ ವೈಸರ್ ಅರ್ಜಿಯನ್ನು ಸ್ವೀಕರಿಸಿ ಅನುಮೋದಿಸಿದಾಗ ಅದು ಮುಂದಿನ ದಿನಗಳಲ್ಲಿ ತನಗೆ ತಾನಾಗಿ ಅಲಾಟ್ ಮೆಂಟ್ ಆಗುತ್ತದೆ.

ಸ್ವಲ್ಪ ದಿನದ ನಂತರ ಗೊತ್ತುಪಡಿಸಿದ ದಿನ ಜಮೀನನ್ನು ಅಳತೆ ಮಾಡಲು ಬರುತ್ತೇನೆ ಇದಕ್ಕೆ ಅಗತ್ಯವಾಗಿರುವ ದಾಖಲಾತಿಗಳನ್ನು ಸರಿಯಾದ ಕ್ರಮದಲ್ಲಿ ಇಟ್ಟು ಕೊಂಡಿರುವುದು ಮುಖ್ಯ ಎಂದು ಸರ್ವಯರ್ ಮೊದಲೇ ಅರ್ಜಿದಾರರಿಗೆ ಹೇಳಿರುತ್ತಾರೆ. ಇದಕ್ಕೆ ಅರ್ಜಿದಾರ ಇಟ್ಟು ಕೊಂಡಿರಬೇಕಾದಂತಹ ದಾಖಲಾತಿಗಳು ಯಾವುದೆಂದರೆ ಮೊದಲನೆಯ ದಾಗಿ ಜಮೀನಿನ ನಿಖರವಾದಂತಹ ಅಳತೆಯನ್ನು ತಿಳಿಸುವ ಆಕಾರಬಂದ, ಕರಾಬಿನ ದಾಪ್ಸಿಲ್, ಹಾಗೆಯೇ ಜಮೀನಿನ ಪಹಣಿ ಕೂಡ ಮುಖ್ಯವಾಗಿ ಇರುವಂತದ್ದು.

ಇದರ ಜೊತೆ ಬಹಳ ಮುಖ್ಯವಾಗಿ ಜಮೀನಿಗೆ ಸಂಬಂಧಿಸಿದ ಇನ್ನೂ ಹಲವಾರು ದಾಖಲಾತಿಗಳನ್ನು ಇಟ್ಟುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇವೆಲ್ಲ ದಾಖಲಾತಿಗಳು ಕೂಡ ಸರ್ವಯರ್ ಬಂದ ಸಮಯದಲ್ಲಿ ತೋರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಅಗತ್ಯವೂ ಕೂಡ ಹೌದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">