ಹುಡುಗ ಹುಡುಗಿಯರೇ ಈ ವಿಷಯ ನಿಮ್ಮ ಜೀವನವನ್ನೇ ಬದಲಿಸ ಬಹುದು ತಪ್ಪದೇ ನೋಡಿ.... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಹುಡುಗ ಹುಡುಗಿಯರೇ ಈ ವಿಷಯ ನಿಮ್ಮ ಜೀವನವನ್ನೇ ಬದಲಿಸ ಬಹುದು ತಪ್ಪದೇ ನೋಡಿ………|

ಯುವಕರು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ದುರ್ಬಲವಾಗುವುದಕ್ಕೆ ಏನು ಕಾರಣ ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಇಲ್ಲಿನ ಸಾವಿರ ವರ್ಷಗಳ ಹಿಂದೆ 20ರಿಂದ 30 ವರ್ಷದ ವಯಸ್ಸಿನ ಒಬ್ಬ ಯುವಕ ಸದಾ ಯಾವುದರ ಬಗ್ಗೆ ಕುರಿತು ಯೋಚಿಸಿದ್ದ ಎಂದರೆ ತಾನು ಇರುವಂತಹ ಜಾಗ ಅಥವಾ ರಾಜ್ಯ

ಬೇರೆಯವರ ಪಾಲಾಗಬಾರದು ಎಂದು ದಿಟ್ಟತನದ ತನ್ನದೇ ಆದಂತಹ ಒಂದು ಸೇನೆಯನ್ನು ಕಟ್ಟಿ ಯುದ್ಧವನ್ನು ಮಾಡಿ ತನ್ನ ನೆಲವನ್ನು ಉಳಿಸಿಕೊಳ್ಳುವುದಕ್ಕೆ ಯೋಚಿಸುತ್ತಿದ್ದ. ಆದರೆ ಈಗಿನ ಯುವಕರ ಚಿಂತೆ ಏನು ಎಂದರೆ ಹುಡುಗಿ ಯಾವಾಗ ತನ್ನ ಕಡೆ ನೋಡುತ್ತಾಳೋ? ಯಾವಾಗ ನಗುತ್ತಾಳೋ? ಯಾವಾಗ ನನ್ನ ಮೆಸೇಜ್ ಗಳಿಗೆ ರಿಪ್ಲೈ ಮಾಡುತ್ತಾಳೋ? ನಾನು ಅವಳಿಗೆ ಪ್ರಪೋಸ್ ಮಾಡಿರುವುದನ್ನು ಆಕೆ

ಯಾವಾಗ ಒಪ್ಪಿಕೊಳ್ಳುತ್ತಾಳೋ? ಎಂದು ಯೋಚಿಸುತ್ತಾರೆ ತಾವು ಮಾಡುವಂತಹ ಕೆಲಸವನ್ನು ಬಿಟ್ಟು ಕುಂತಲ್ಲಿಯ ಕುಳಿತು ಸದಾ ಕಾಲ ಖಿನ್ನರಾಗಿರುತ್ತಾರೆ. ಇದು ಕೇವಲ ನಮ್ಮ ದೇಶ ರಾಜ್ಯದ ಯಂಗ್ ಸ್ಟರ್ ಗಳ ಕಥೆ ಅಲ್ಲ. ಇಡೀ ವಿಶ್ವದಲ್ಲಿರುವಂತಹ ಒಟ್ಟಾರೆ ಯುವಕರ ಸ್ಥಿತಿಯಾಗಿದೆ. ಒಬ್ಬ ಯುವತಿಗಾಗಿ ಪುರುಷ ನಾದವನು ಇಷ್ಟು ದುರ್ಬಲನಾಗಿ ಹೋದನ,

ಚರಿತ್ರೆಯ ಉದ್ದಕ್ಕೂ ಎಂತೆಂಥ ಯುವಕರು ಎಂತೆಂಥ ಸಾಧನೆಯನ್ನು ಮಾಡಿದ್ದಾರೆ, ಆಗ ಅವರಿಗೆ ಹೆಣ್ಣು ಎನ್ನುವ ಸಂಗತಿಯ ಕಡೆಗೆ ಇಷ್ಟೆಲ್ಲ ಆಸಕ್ತಿ ಇರಲಿಲ್ಲ. ಆದರೆ ಈಗ ಆತನ ಆಲೋಚನೆ ಹೆಣ್ಣಿನ ಸುತ್ತವೇ ಸುತ್ತುತ್ತಿರುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ಈಗಿನ ಪುರುಷರು ಭಾವನಾತ್ಮಕವಾಗಿ ದುರ್ಬಲರಾಗಿರುವುದು. ಎಲ್ಲರೂ ಹೀಗಿಲ್ಲವಾದರೂ ಬಹುತೇಕರು ಇವತ್ತು ಇದೇ ರೀತಿ ಇದ್ದಾರೆ. ಈಗಿನ ಕಾಲದ ಪುರುಷರನ್ನು

ದುರ್ಬಲ ರನ್ನಾಗಿಸಿರುವ 7 ಮುಖ್ಯ ವ್ಯಸನಗಳ ಬಗ್ಗೆ ಹಾಗೂ ಅವುಗಳನ್ನು ಪುರುಷನಾದವನು ಹೇಗೆ ಮೆಟ್ಟಿ ನಿಲ್ಲಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಇಲ್ಲಿ ದುರ್ಬಲ ಎಂದ ತಕ್ಷಣ ದೈಹಿಕ ದುರ್ಬಲತೆಯ ಬಗ್ಗೆ ಮಾತನಾಡುತ್ತಿಲ್ಲ ಇದು ಒಟ್ಟಾರೆಯಾಗಿ ಪುರುಷನೊಬ್ಬನ ದುರ್ಬಲತೆಯ ಬಗ್ಗೆ ನಾವಿವತ್ತು ತಿಳಿಯುತ್ತಿರುವುದು. ಇವತ್ತಿನ ಸಮಾಜದಲ್ಲಿ ಸ್ಥಿರ ವ್ಯಕ್ತಿತ್ವವನ್ನು ಕಾಯ್ದುಕೊಳ್ಳದೆ ಇರುವುದು ಒಂದು ದೊಡ್ಡ ಸವಾಲಾಗಿದೆ.

ನಮ್ಮ ವ್ಯಕ್ತಿತ್ವವನ್ನು ಹಣ ಮಾಡುವಂತಹ ಸನ್ನಿವೇಶಗಳು ಇವತ್ತು ಎದುರಾಗುತ್ತಿದೆ. ಆದರೆ ದೃಢ ವ್ಯಕ್ತಿತ್ವ ಇರುವವರು ಅವರು ಯಾವತ್ತಿಗೂ ಯಾವುದಕ್ಕೂ ಹೆದರುವುದಿಲ್ಲ, ನಿಮ್ಮಲ್ಲಿ ವೀಕ್ ವ್ಯಕ್ತಿತ್ವ ಇದ್ದರೆ ಯಾರು ಕೂಡ ನಿಮ್ಮನ್ನು ಇಷ್ಟಪಡುವುದಿಲ್ಲ. ಅಂಥವರೊಂದಿಗೆ ಯಾರು ಕೂಡ ಸೇರುವುದಕ್ಕೆ ಬೆರೆಯುವುದಕ್ಕೆ ಇಷ್ಟಪಡುವುದಿಲ್ಲ. ನೀವು ನಿಮ್ಮ ವ್ಯಕ್ತಿತ್ವವನ್ನು ಸದೃಢವಾಗಿರುವುದಕ್ಕೆ ಅನುಸರಿಸಬೇಕಾದ ವಿಧಾನ ಯಾವುದೆಂದರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *