ಈ ಬೀಜ ಪುರುಷರಿಗೆ ಸಂತಾನ ಶಕ್ತಿ ನೀಡುತ್ತೆ..ವಾಲ್ ನಟ್ ನ ಸೇವಿಸಿದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ

ಮೆದುಳಿನ ಆಹಾರ ಈ ಬೀಜ……||

WhatsApp Group Join Now
Telegram Group Join Now

ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಅದರಲ್ಲಿ ಯಾವ ಆಹಾರ ಪದಾರ್ಥವನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ ಎನ್ನುವುದನ್ನು ತಿಳಿದುಕೊಂಡು ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸುತ್ತೇವೆ. ಬದಲಿಗೆ ನಮ್ಮ ಆರೋಗ್ಯ ಹೆಚ್ಚಾಗುವಂತಹ ಆಹಾರ ಪದಾರ್ಥವನ್ನು ನಮ್ಮ ಆಹಾರ ಶೈಲಿಯಲ್ಲಿ ಅಳವಡಿಸಿಕೊಳ್ಳುತ್ತೇವೆ. ಅದೇ ರೀತಿಯಾಗಿ ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು.

ಹಣ್ಣುಗಳು ತರಕಾರಿಗಳು ಹಾಗೆ ಡ್ರೈ ಫ್ರೂಟ್ಸ್ ಇವೆಲ್ಲವನ್ನೂ ಕೂಡ ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡಿರುತ್ತೇವೆ. ಅದರಲ್ಲೂ ಬಹಳ ಮುಖ್ಯವಾಗಿ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತ, ವಾಲ್ನಟ್, ಹೌದು ಇಷ್ಟೆಲ್ಲಾ ಡ್ರೈಫ್ರೂಟ್ಸ್ ಗಳನ್ನು ಪ್ರತಿಯೊಬ್ಬರೂ ಕೂಡ ತಿಂದಿರುತ್ತೀರಾ ಆದರೆ ಹೆಚ್ಚಿನವರಿಗೆ ಯಾವುದನ್ನು ತಿನ್ನುವುದರಿಂದ ಯಾವ ರೀತಿಯ ಆರೋಗ್ಯವನ್ನು ಪಡೆದುಕೊಳ್ಳಬಹುದು.

ಇದು ನಮ್ಮ ಸಮಸ್ಯೆಯನ್ನು ದೂರ ಮಾಡುತ್ತದೆ ನಮಗೆ ಉತ್ತಮ ಆರೋಗ್ಯವನ್ನು ಕೊಡುತ್ತದೆ ಎನ್ನುವ ಮಾಹಿತಿ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಡ್ರೈ ಫ್ರೂಟ್ಸ್ ಗಳಲ್ಲಿ ಒಂದಾಗಿರುವಂತಹ ವಾಲ್ನಟ್ ಹೌದು ಹೆಚ್ಚಿನ ಜನಕ್ಕೆ ಇದನ್ನು ಹೇಗೆ ತಿನ್ನಬೇಕು ಎನ್ನುವ ಮಾಹಿತಿಯೂ ಸಹ ಇಲ್ಲ ಇದನ್ನು ಯಾವ ರೀತಿ ಸೇವನೆ ಮಾಡಬೇಕು.

ಹಾಗೆಯೇ ಇದನ್ನು ಸೇವನೆ ಮಾಡುವುದರಿಂದ ಯಾರು ಯಾವುದೆಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಅದರಲ್ಲೂ ಪುರುಷರು ಇದನ್ನು ಹೆಚ್ಚಾಗಿ ಅಂದರೆ ತಮ್ಮ ಆಹಾರ ಕ್ರಮದಲ್ಲಿ ಸೇವನೆ ಮಾಡಿದ್ದೆ ಆದಲ್ಲಿ ತಮ್ಮ ಯಾವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಈ ದಿನ ವಾಲ್ನಟ್ ಅನ್ನು ತಿನ್ನುವುದರಿಂದ ನಮಗೆ ಯಾವುದೆಲ್ಲ ರೀತಿಯ ಪೋಷಕಾಂಶಗಳು ಸಿಗುತ್ತದೆ.

See also  ಕೂದಲು ಕಲರ್ ಮಾಡಲು ನೈಸರ್ಗಿಕ ವಿಧಾನ ತಿಂಗಳಿಗೆ ಒಮ್ಮೆ ಇದನ್ನು ಹಚ್ಚಿ...ನಂತರ ಬದಲಾವಣೆ ನೋಡಿ

ಇದನ್ನು ತಿನ್ನುವುದರಿಂದ ಯಾವುದೆಲ್ಲ ಲಾಭ ನಮಗೆ ಸಿಗುತ್ತದೆ ಎನ್ನು ವಂತಹ ಮಾಹಿತಿಯನ್ನು ನೋಡುವುದಾದರೆ. ಇದರಲ್ಲಿ ಪ್ರೊಟೀನ್ ವಿಟಮಿನ್ಸ್, ಮಿನರಲ್ಸ್, ಐರನ್, ಕ್ಯಾಲ್ಸಿಯಂ, ಹೀಗೆ ಹತ್ತು ಹಲವಾರು ಪೋಷಕಾಂಶ ತತ್ವಗಳು ಇದರಲ್ಲಿ ಅಡಗಿದೆ. ಹೌದು ನೆನೆಸಿಟ್ಟು ಈ ಒಂದು ವಾಲ್ನಟ್ ಅನ್ನು ಪ್ರತಿನಿತ್ಯ ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಬಹಳ ಆರೋಗ್ಯಕ್ಕೆ ಒಳ್ಳೆಯದು.

ನೆನೆಸಿಟ್ಟoತಹ ವಾಲ್ನಟ್ ಅನ್ನು ತಿನ್ನುವುದರಿಂದ ದೇಹದ ಚಯಾಪ ಚಯಕ್ರಿಯ ಸರಾಗವಾಗಿ ನಡೆಯುತ್ತದೆ. ಜೊತೆಗೆ ದೇಹದಲ್ಲಿನ ತೂಕ ವನ್ನು ಕಡಿಮೆ ಮಾಡಿಕೊಳ್ಳುವುದಕ್ಕೂ ಕೂಡ ಸಹಾಯಕಾರಿಯಾಗಿದೆ. ಮೂಳೆಗಳ ಆರೋಗ್ಯವನ್ನು ಕೂಡ ಇದು ಹೆಚ್ಚಿಸುತ್ತದೆ. ಜೊತೆಗೆ ಬಹಳ ಮುಖ್ಯವಾಗಿ ವೀರ್ಯಾಣುಗಳ ಉತ್ಪತ್ತಿಗೆ ಚಲನಾಶಕ್ತಿಗೆ ಉತ್ತಮವಾ ದಂತಹ ಆಹಾರ ಪದಾರ್ಥ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.