ದುರಂತ ಸಂಭವಿಸಿ 72 ವರ್ಷ ಕಳೆದರೂ ಆ ವಿಮಾನದಿಂದ ಬರುತ್ತಿತ್ತು ಮಗನ‌ ಪತ್ರ.ಮೈ ಜುಮ್ಮೆನ್ನಿಸುವ ರಿಯಲ್ ಕಥೆ... - Karnataka's Best News Portal

ದುರಂತ ಸಂಭವಿಸಿ 72 ವರ್ಷ ಕಳೆದರೂ ಆ ವಿಮಾನದಿಂದ ಬರುತ್ತಿತ್ತು ಮಗನ‌ ಪತ್ರ.ಮೈ ಜುಮ್ಮೆನ್ನಿಸುವ ರಿಯಲ್ ಕಥೆ…

72 ವರ್ಷಗಳ ಕಾಲ ಹಿಮದಲ್ಲಿ ಬಂದಿಯಾಗಿತ್ತು………||

WhatsApp Group Join Now
Telegram Group Join Now

ಅದು 1950ರ ಇಸವಿಯ ನವೆಂಬರ್ 3ನೇ ತಾರೀಖು. ಅಂದರೆ ಸುಮಾರು ಸರಿಯಾಗಿ ಈಗಿನಿಂದ 72 ವರ್ಷದ ಹಿಂದೆ. ಏರ್ ಇಂಡಿಯಾದ ಫ್ಲೈಟ್ ಬಾಂಬೆಯ ಸಹಾರ ಏರ್ಪೋರ್ಟ್ ನಿಂದ ಟೇಕ್ ಆಫ್ ಆಗುತ್ತದೆ ಏರ್ಪೋರ್ಟ್ ಎಲ್ಲಿತ್ತು ಗೊತ್ತಾ ಇದು ಬಾಂಬೆಯಲ್ಲಿ ಇತ್ತು. ಆದರೆ ಇಸವಿ 1999 ರಲ್ಲಿ ಇದೇ ನಿಲ್ದಾಣವು ಛತ್ರಪತಿ ಶಿವಾಜಿ ಮಹಾರಾಜ ಇಂಟರ್ನ್ಯಾಷನಲ್ ಏರ್ಪೋರ್ಟ್ ಎಂಬ ಹೆಸರಿನಿಂದಾಗಿ

ಬದಲಾವಣೆ ಹೊಂದಿತು. ಮುಂದೆ ಬಾಂಬೆಯೂ ಸಹ ಮುಂಬೈ ಎಂದು 1995ರಲ್ಲಿ ಬದಲಾಗುತ್ತದೆ. ಈ ಏರ್ಪೋರ್ಟ್ ನಿಂದ ಹೊರಟಂತಹ ಈ ವಿಮಾನದಲ್ಲಿ ಆ ದಿನ 40 ಜನ ಪ್ರಯಾಣಿಕರು ಹಾಗೂ ಎಂಟು ಜನ ಕ್ರೋ ಮೆಂಬರ್ ಗಳು ಇದ್ದರು. ಇದು ಪುರಾತನ ವಿಮಾನವಾಗಿದ್ದು ಅನೇಕ ವರ್ಷಗಳಿಂದಲೂ ಸಹ ಸರ್ವಿಸ್ ಕೊಡುತ್ತಿತ್ತು.

ಇದು ಮೊದಲು ಈಜಿಪ್ಟ್ ನಿಂದ ಸ್ವಿಜರ್ಲ್ಯಾಂಡ್ ಗೆ ತೆರಳಿ ಅಲ್ಲಿಂದ ಲಂಡನ್ ನ ಏರ್ಪೋರ್ಟ್ ಗೆ ಹೊರಡಬೇಕಾಗಿದ್ದಂತಹ ವಿಮಾನ. ಇದರ ಮಾಡಲ್ ನ ಹೆಸರು L749A ಮಾಡೆಲ್ ಎಂದು. ಇದಕ್ಕೆ 4 ಇಂಜಿನ್ ಗಳು ಇದ್ದವು. ಇದು ಈಗ ನೋಡಲು ಹಳೆಯ ಶೈಲಿಯ ವಿಮಾನದ ಹಾಗೆ ಕಂಡುಬಂದರೂ ಸಹ ಅವತ್ತಿನ ಕಾಲಕ್ಕೆ ಇದು.

ಭಾರತದ ಮಟ್ಟಿಗಂತೂ ಹೊಸ ಮಾದರಿಯ ವಿಮಾನವೇ ಆಗಿತ್ತು. ಇದು ಯಾವತ್ತು ಸಹ ಬಾಂಬೆಯಿಂದ ಲಂಡನ್ ನ ಏರ್ಪೋರ್ಟ್ ಗೆ ಹೊರಡಲಿತ್ತು. ಅಂದು ಯಾವುದೋ ವೈಮಾನಿಕ ಒತ್ತಡದಿಂದಾಗಿ ಈ ವಿಮಾನ ಹಾರಾಟ ನಡೆಸುವಾಗ ಮೋಡದಲ್ಲಿ ಅನಿರೀಕ್ಷಿತವಾದಂತಹ ವಾತಾವರಣ ಸೃಷ್ಟಿಯಾಗುತ್ತದೆ. ಕ್ರಮೇಣ ನಿಧಾನವಾಗಿ ಪರಿಸ್ಥಿತಿ ಹದಗೆಡಲು ಶುರುವಾಗುತ್ತದೆ. ಇದೇ ಸಮಯದಲ್ಲಿ ವಿಮಾನವು ಫ್ರಾನ್ಸ್ ಪರ್ವತದ ಮೇಲೆ ಹಾರಾಟವನ್ನು ನಡೆಸುತ್ತಿದ್ದು.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಈ ಶಿಖರ ಶ್ರೇಣಿಯ ಮೇಲೆ ಅದು ಹಾದು ಹೋಗುವಾಗ ಇತ್ತ ಕೆಳಗಿನಿಂದ ATC ಯ ತಾಂತ್ರಿಕ ದಳದವರು ನಿರಂತರವಾಗಿ ಟ್ರ್ಯಾಕ್ ಮಾಡುತ್ತಲೇ ಇದ್ದರು. ಹೀಗಿರುವಾಗಲೇ ನಿಗೂಢ ಹಾಗೂ ಯಾರಿಗೂ ಅರ್ಥವಾಗದ ರೀತಿಯಲ್ಲಿ ತಾಂತ್ರಿಕ ದಳಕ್ಕೂ ಹಾಗೂ ವಿಮಾನದ ತಾಂತ್ರಿಕರಿಗೂ ಸಂಪರ್ಕ ಸ್ಥಗಿತಗೊಳ್ಳುತ್ತದೆ. ವಾಸ್ತವವಾಗಿ ಸಂಪರ್ಕ ಕೇಂದ್ರಕ್ಕೂ ಹಾಗೂ ವಿಮಾನಕ್ಕೂ ಹೆಚ್ಚು ಅಂತರ ಹಾಗೂ ಎತ್ತರ ಏರ್ಪಟ್ಟಾಗ.

ಇಂತಹ ವ್ಯತ್ಯಾಸ ಆಗುವುದು ಸಹಜ. ಆದರೆ ಯಾವಾಗಾದರೂ ಹೀಗೆ ಆದಲ್ಲಿ ಕಟ್ ಆದಂತಹ ನೆಟ್ವರ್ಕ್ ಸಿಗ್ನಲ್ ಮತ್ತೆ ತನಗೆ ತಾನೆ ಮರು ಜೋಡಣೆಯೂ ಸಹ ಆಗುತ್ತದೆ. ಆದರೆ ಅವತ್ತು ಯಾಕೋ ಹೀಗಾಗಲೇ ಇಲ್ಲ. ಏರ್ ಇಂಡಿಯಾದಿಂದ ATC ಯ ಯಾವುದೇ ತುರ್ತು ಕರೆ ಅಥವಾ ಸೂಚನೆಯೂ ಸಹ ಸಿಗಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">