ನಿಂತ ಕಾರ್ಯಗಳಲ್ಲಿ ಜಯ ಅನೇಕ ಕಷ್ಟಗಳು ಕಳೆದು ಈ 5 ರಾಶಿಗೆ ಶಿವನ ಕೃಪೆಯಿಂದ ಧನಲಾಭ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ :- ಇಂದು ನೀವು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಈ ದಿನ ಉತ್ತಮವಾಗಿರಲಿದೆ ನಿಮ್ಮ ಕಾರ್ಯಕ್ಷಮತೆಯು ಸುಧಾರಿಸುತ್ತದೆ ನಿಮ್ಮ ಪ್ರಯತ್ನಗಳು ಉತ್ತಮವಾದ ಫಲವನ್ನು ನೀಡುತ್ತದೆ ವ್ಯಾಪಾರಸ್ಥರಿಗೆ ಲಾಭವಾಗಲಿದೆ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಸಂಗಾತಿಯೊಂದಿಗೆ ನಿಮ್ಮ ಭಾವನೆಯನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಪೋಷಕರ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ.

ವೃಷಭ ರಾಶಿ :- ನಿಮ್ಮ ಸಂಗಾತಿಯ ತಪ್ಪು ತಿಳುವಳಿಕೆಯನ್ನು ನಿವಾರಿಸಲು ಇಂದು ಶುಭದಿನವಾಗಲಿದೆ ನಿಮ್ಮ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ ಆರ್ಥಿಕ ಪರಿಸ್ಥಿತಿ ಇಂದು ಉತ್ತಮವಾಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಪರಿಸ್ಥಿತಿಯ ಅನುಕೂಲಕರವಾಗಲಿದೆ ನಿಮ್ಮ ಕೆಲಸವನ್ನು ಕಠಿಣ ಶ್ರಮ ಮತ್ತು ಶ್ರದ್ಧೆಯಿಂದ ಮಾಡುತ್ತೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಿತ್ತಲೆ ಸಮಯ – ಸಂಜೆ 4 ರಿಂದ ರಾತ್ರಿ 8 ರವರೆಗೆ.

ಮಿಥುನ ರಾಶಿ :- ಇಂದು ಕೆಲಸದ ವಿಚಾರದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ಕಚೇರಿಯಲ್ಲಿ ಉನ್ನತ ಸ್ಥಾನವನ್ನು ಗಳಿಸುವುದರ ಜೊತೆಗೆ ವೇತನದಲ್ಲಿ ಹೆಚ್ಚಳವನ್ನು ಕೂಡ ಪಡೆಯಬಹುದು ನಿಮ್ಮ ಎಲ್ಲಾ ವಿಚಾರಗಳು ನಿಮ್ಮ ಪರವಾಗಿಯೇ ಇರುತ್ತದೆ. ಬಹುತೇಕ ನೀವು ಎಲ್ಲದರಲ್ಲೂ ಯಶಸ್ಸನ್ನು ಕಾಣುತ್ತೀರಿ ಆರ್ಥಿಕ ಪರಿಸ್ಥಿತಿಯಲ್ಲಿ ನೀವು ಸ್ವಲ್ಪ ಬುದ್ಧಿವಂತಿಕೆಯನ್ನು ತೋರಿಸಿದರೆ ಸಾಕಷ್ಟು ಹಣವನ್ನು ಉಳಿಸಿಕೊಳ್ಳಬಹುದು. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ ರಾತ್ರಿ 8.30 ರವರೆಗೆ.

ಕರ್ಕಾಟಕ ರಾಶಿ :- ನೀವು ಇಂದು ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದರೆ ಅಗತ್ಯವಾದ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಲು ಮರೆಯಬೇಡಿ ನಿಮ್ಮೊಂದಿಗೆ ದಾಖಲೆಗಳನ್ನು ತೆಗೆದುಕೊಂಡು ಹೋಗಲು ಮರೆತುಬಿಡಬಹುದು ನಿಮ್ಮ ಸಮಯ ವ್ಯರ್ಥವಾಗುತ್ತದೆ ಕೆಲಸದ ಒತ್ತಡದಿಂದ ಕೊಂಚ ಬಿಡುಗಡೆ ಸಿಗಲಿದೆ ನೀವು ನಿಮ್ಮವಾಗಿ ಹೆಚ್ಚುವರಿ ಸಮಯವನ್ನು ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ.

ಸಿಂಹ ರಾಶಿ :- ಇಂದು ಹಣಕಾಸಿನ ಬಗ್ಗೆ ಕಾಳಜಿ ಹೆಚ್ಚಾಗಬಹುದು ಕೆಲವು ಜನರು ನಿಮ್ಮ ಬಜೆಟನ್ನು ಹಾಳು ಮಾಡುತ್ತವೆ ನೀವು ಬಹಳಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ವೈಯಕ್ತಿಕ ಜೀವನದಲ್ಲಿ ಹೇಳುವುದಾದರೆ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಯೋಚಿಸದೆ ಮಾತನಾಡಿದರೆ ನಿಮ್ಮ ವೈವಾಹಿಕ ಜೀವನದಲ್ಲಿ ಬಂಗವಾಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 5 ರಿಂದ ರಾತ್ರಿ 10 ರವರೆಗೆ.

ಕನ್ಯಾ ರಾಶಿ :- ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ, ನಿರುಷೇಧ ಕಂತೆ ಲಾಭವನ್ನು್ನು ಪಡೆಯಲಿದ್ದೀರಿ ಇಂದು ನೀವು ಅತಿಯಾಗಿ ಖರ್ಚು ಮಾಡುವ ಮನಸ್ಥಿತಿಯಲ್ಲಿ ಇರುತ್ತೀರಿ ಯಾವುದೇ ಆತರದಿಂದ ನಿಮ್ಮ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು ನಿವೇಶನ ಕರೆದಿಸಲು ಯೋಗ ಕೂಡಿ ಬರಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6 ರಿಂದ ರಾತ್ರಿ 9:30 ವರೆಗೆ.

ತುಲಾ ರಾಶಿ :- ಹಣದ ವಿಚಾರದಲ್ಲಿ ಈ ದಿನ ಅಷ್ಟು ಉತ್ತಮವಾಗಿ ಇರುವುದಿಲ್ಲ ಅನಾಗತ್ಯ ವೆಚ್ಚಗಳು ನಿಮ್ಮ ಬಜೆಟ್ ಅನ್ನು ಹಾಳು ಮಾಡುತ್ತದೆ ಹಣಕಾಸಿನ ನಿರ್ಲಕ್ಷ ಯು ನಿಮ್ಮನ್ನು ಮೀರಿಸುತ್ತದೆ ಇದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು ನೀವು ವ್ಯಾಪಾರ ಮಾಡುತ್ತಿದ್ದರೆ ಮತ್ತು ಹೊಸ ಒಪ್ಪಂದವನ್ನು ಮಾಡಿಕೊಳ್ಳಲು ಹೊರಟಿದ್ದಾರೆ ಬಹಳಷ್ಟು ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7.30 ರಿಂದ 11:45 ರವರೆಗೆ.

ವೃಶ್ಚಿಕ ರಾಶಿ :- ಉದ್ಯೋಗಸ್ಥರಿಗೆ ಇಂದು ಓಡಾಟದ ದಿನವಾಗಲಿದೆ ನಿಮ್ಮ ಮೇಲೆ ಜವಾಬ್ದಾರಿಯ ಹೊರೆ ಹೆಚ್ಚಾಗಬಹುದು ನಿಮ್ಮನ್ನು ನೀವು ಮಾನಸಿಕವಾಗಿ ದೃಢವಾಗಿರಬೇಕು ನೀವು ವ್ಯಾಪಾರ ಮಾಡುತ್ತಿದ್ದರೆ ನಿಮಗೆ ಲಾಭವನ್ನು ಸಿಗದಿದ್ದರೆ ನೀವು ಹೆಚ್ಚು ತಾಳ್ಮೆಯಿಂದ ಕೆಲಸ ಮಾಡಬೇಕು. ಸಮಯ ಬಂದಾಗ ನೀವು ಖಂಡಿತವಾಗಿ ಯಶಸ್ಸನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4.15 ರಿಂದ 7:30ರ ವರೆಗೆ.

ಧನಸ್ಸು ರಾಶಿ :- ಕೆಲಸದ ವಿಚಾರವೆಂದಾಗಿ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗದಿದ್ದರೆ ಕುಟುಂಬದೊಂದಿಗೆ ಸಮಯ ಕಳೆಯಲು ಇಂದು ಒಳ್ಳೆಯ ದಿನವಾಗಲಿದೆ ಸಾಧ್ಯವಾದರೆ ಕುಟುಂಬದೊಂದಿಗೆ ವಿವಾಹಕ್ಕೆ ಹೋಗಿ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ನೀವು ಇಂದು ಉನ್ನತ ಸ್ಥಾನವನ್ನು ಕೂಡ ಪಡೆಯಬಹುದು ಸಂಬಳ ಹೆಚ್ಚಾಗುವ ಬಲವಾದ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2.30 ರವರೆಗೆ.

ಮಕರ ರಾಶಿ :- ಕಚೇರಿಯ ಬಗ್ಗೆ ಹೇಳುವುದಾದರೆ ನೀವು ಎಲ್ಲರೊಂದಿಗೆ ಬೆರೆತು ಕೆಲಸ ಮಾಡಿದರೆ ಉತ್ತಮ ಉದ್ಯೋಗಸ್ಥರು ಉತ್ತಮವಾದ ಸಂಬಂಧವನ್ನು ಹುಟ್ಟಿಕೊಳ್ಳಲು ಪ್ರಯತ್ನಿಸಿ ವ್ಯಾಪಾರಸ್ಥರು ಸಾಲದ ವಯೋಟು ಮಾಡುವುದನ್ನು ತಪ್ಪಿಸಿ. ಸಾರಿಗೆ ಕೆಲಸ ಮಾಡುವವರು ಕಾನೂನಿನ ವಿಚಾರದಲ್ಲಿ ಎಚ್ಚರದಿಂದಿರಬೇಕು ಆರ್ಥಿಕ ರಂಗದಲ್ಲಿ ಇಂದು ಬಹಳ ಶುಭ ದಿನವಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6:15 ರಿಂದ 9:30ವರೆಗೆ.

ಕುಂಭ ರಾಶಿ :- ಕುಟುಂಬ ಜೀವನವು ನಿಮಗೆ ಅದ್ಭುತ ಆಗಿರುತ್ತದೆ ಸಣ್ಣ ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ನೀವು ಅತ್ಯುತ್ತಮವಾದ ಪ್ರಯತ್ನವನ್ನು ಮಾಡುತ್ತೀರಿ ಕುಟುಂಬಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೆ ಮನೆ ಇತರ ಸದಸ್ಯರ ಅಭಿಪ್ರಾಯವನ್ನು ನೀವು ತಿಳಿದುಕೊಳ್ಳಬೇಕು ಹಣದ ಬಗ್ಗೆ ಹೇಳುವುದಾದರೆ ನೀವು ಸಾಲ ನೀಡುವುದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ಮೀನ ರಾಶಿ :- ನೀವು ಕೆಲವು ಸಂದರ್ಭಗಳಲ್ಲಿ ನೀವು ನಿರೀಕ್ಷೆ ತಕಂತ ಫಲಿತಾಂಶವನ್ನು ಪಡೆಯಬಹುದು ನೀವು ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ಲಾಭ ಪಡೆಯುವ ನಿರೀಕ್ಷೆ ಇದೆ ನಿಮ್ಮ ಎಲ್ಲಾ ಕೆಲಸವೂ ವೇಗವಾಗಿ ಸಾಗುತ್ತದೆ ನಿರುದ್ಯೋಗಿಗಳು ಇಂದು ಪ್ರತಿಕೂಲತೆ ಏನು ಎದುರಿಸಬೇಕಾಗುತ್ತದೆ. ಹಿರಿಯಾ ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಗೆ ತೃಪ್ತರಾಗಿರುವುದಿಲ್ಲ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 11 15 ರವರೆಗೆ.

By admin

Leave a Reply

Your email address will not be published. Required fields are marked *