ವಾತ ಪಿತ್ತ ಕಫ ನಿಮಗೆ ಯಾವ ಸಮಸ್ಯೆ ಇದೆ ವಾತದಿಂದ ಎಷ್ಟು ರೋಗಗಳು ಬರುತ್ತವೆ..ಈ ಮನೆಮದ್ದುಗಳನ್ನು ಟ್ರೈ ಮಾಡಿ

ವಾತ ಪಿತ್ತ ಕಫ ಸಂಪೂರ್ಣ ಮಾಹಿತಿ…|| ವಾತ ಸಮಸ್ಯೆಗಳಿಗೆ ಮನೆಮದ್ದು……..||

WhatsApp Group Join Now
Telegram Group Join Now

ಸಾಮಾನ್ಯವಾಗಿ ಒಬ್ಬ ಮನುಷ್ಯ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲದೆ ಚೆನ್ನಾಗಿದ್ದಾನೆ ಎಂದರೆ ಅವನಿಗೆ ವಾತ ಪಿತ್ತ ಕಫ ಯಾವುದು ಇಲ್ಲ ಎಂದು ಹೇಳಬಹುದು. ಹಾಗೇನಾದರೂ ಈ ಮೂರ ರಲ್ಲಿ ಒಂದು ಸಮಸ್ಯೆ ಇದ್ದರೂ ಆ ಮನುಷ್ಯನಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ ಎಂದು ಹೇಳಬಹುದು ಅದು ಯಾವುದೆಂದರೆ ವಾತ ಪಿತ್ತ ಕಫ.

ಹೌದು ಈ ಮೂರು ಮನುಷ್ಯನಿಗೆ ಸಮನಾಗಿ ಇದ್ದರೆ ಅವನಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಬದಲಿಗೆ ಇವುಗಳಲ್ಲಿ ಸಮಸ್ಯೆಗಳು ಉಂಟಾದರೆ ಆ ಮನುಷ್ಯನಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ಕೂಡ ಈ ಮೂರನ್ನು ಆರೋಗ್ಯ ವಾಗಿಟ್ಟುಕೊಳ್ಳುವುದರಲ್ಲಿ ಬಹಳ ಪ್ರಮುಖವಾದ ಪಾತ್ರವಹಿಸಬೇಕು.

ಈಗಾಗಲೇ ಮೊದಲೇ ಹೇಳಿದಂತೆ ವಾತ ಸಮಸ್ಯೆ ಎಂದರೆ ಏನು ಇದು ಇದ್ದರೆ ಒಬ್ಬ ಮನುಷ್ಯನಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಗಳು ಕಾಣಿಸಿಕೊಳ್ಳುತ್ತದೆ ಹಾಗೆ ಯಾವುದೆಲ್ಲ ಲಕ್ಷಣಗಳು ಕಾಣಿಸಿಕೊಳ್ಳು ತ್ತದೆ ಹಾಗಾದರೆ ವಾತ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಆ ವ್ಯಕ್ತಿ ಅದನ್ನು ದೂರ ಮಾಡಿಕೊಳ್ಳಲು ಯಾವ ಒಂದು ವಿಧಾನವನ್ನು ಅನುಸರಿಸಬೇಕು ಯಾವ ಮನೆಮದ್ದನ್ನು ಮಾಡಿ ಉಪಯೋಗಿಸುವುದರಿಂದ ವಾತ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಯಾವುದೇ ಒಬ್ಬ ಮನುಷ್ಯನಿಗೆ ಯಾವುದೇ ಸಮಸ್ಯೆ ಎದುರಾಗಿದೆ ಎಂದರೆ ಅದಕ್ಕೆ ಬಹಳ ಪ್ರಮುಖ ವಾದಂತಹ ಕಾರಣ ಏನು ಎಂದರೆ ವಾತ ಹೌದು ಒಬ್ಬ ಮನುಷ್ಯನಿಗೆ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುವಲ್ಲಿ ಮೊದಲ ಪಾತ್ರ ವಹಿಸುತ್ತದೆ ವಾತ ಅಷ್ಟಕ್ಕೂ ಈ ವಾತ ಎಂದರೆ ಏನು ಎಂದು ನೋಡುವುದಾದರೆ.

ಮನುಷ್ಯನ ತಲೆಯಿಂದ ಹಿಡಿದು ಪಾದದವರೆಗೆ ಯಾವುದೇ ರೀತಿಯ ನೋವುಗಳು ಕಾಣಿಸಿಕೊಂಡರು ಅದು ವಾತದ ಲಕ್ಷಣವಾಗಿರುತ್ತದೆ ಅದರಲ್ಲೂ ಸಂಧಿವಾತ,ನರ ದೌರ್ಬಲ್ಯ ಈ ರೀತಿಯಾದಂತಹ ಸಮಸ್ಯೆ ಗಳು. ಈ ಎಲ್ಲಾ ಸಮಸ್ಯೆಗಳು ವಾತದಿಂದ ಅಂದರೆ ಗಾಳಿಯಿಂದ ಕಾಣಿಸಿಕೊಳ್ಳುವಂತಹ ಸಮಸ್ಯೆಗಳಾಗಿರುತ್ತದೆ ಇವುಗಳನ್ನು ನೀವು ಆಸ್ಪತ್ರೆಗಳಲ್ಲಿ ತೋರಿಸಿ ಎಷ್ಟೇ ಔಷಧಿಯನ್ನು ತೆಗೆದುಕೊಂಡರು ಇದನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ.

ಬದಲಿಗೆ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಆಯುರ್ವೇದ ಔಷಧಿಯನ್ನು ನೀವು ಉಪಯೋಗಿಸಲೇಬೇಕಾಗುತ್ತದೆ. ಬಹಳ ಹಿಂದಿನ ಕಾಲದಿಂದಲೂ ಕೂಡ ಆಯುರ್ವೇದಕ್ಕೆ ಬಹಳ ಉತ್ತಮವಾದಂತಹ ಸ್ಥಾನ ಇದೆ ಅದರಲ್ಲಿ ಮಾತ್ರ ಈ ಒಂದು ವಾತದ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಬದಲಿಗೆ ಯಾವುದೇ ರೀತಿಯ ಇಂಗ್ಲಿಷ್ ಔಷಧಿಯನ್ನು ಉಪಯೋಗಿಸುವುದು ಇದಕ್ಕೆ ಸರಿಯಲ್ಲ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">