ವೃಷಭ ರಾಶಿ ಏಪ್ರಿಲ್ ಭವಿಷ್ಯ ಜಾದೂ ನಡೆಯುವ ಸಮಯ ನಿಮ್ಮ ಬದುಕನ್ನು ಬದಲಿಸುವ ಗುರು ಬದಲಾವಣೆಯ ಏಪ್ರಿಲ್ ತಿಂಗಳು... » Karnataka's Best News Portal

ವೃಷಭ ರಾಶಿ ಏಪ್ರಿಲ್ ಭವಿಷ್ಯ ಜಾದೂ ನಡೆಯುವ ಸಮಯ ನಿಮ್ಮ ಬದುಕನ್ನು ಬದಲಿಸುವ ಗುರು ಬದಲಾವಣೆಯ ಏಪ್ರಿಲ್ ತಿಂಗಳು…

ವೃಷಭ ರಾಶಿ ಏಪ್ರಿಲ್ ಭವಿಷ್ಯ 2023……||

WhatsApp Group Join Now
Telegram Group Join Now

ವೃಷಭ ರಾಶಿಯವರ ಮನೆಯಲ್ಲಿ ಶುಕ್ರ ಇರುವುದು ಈ ಮಾಸ ಬಹಳ ವಿಶೇಷ ಎಂದು ಹೇಳಬಹುದು. ಏಕೆಂದರೆ ಶುಕ್ರ ಇಷ್ಟು ದಿನ ವ್ಯಯಸ್ಥಾನ ದಲ್ಲಿ ಕುಳಿತುಕೊಂಡಿದ್ದ ಇದರಿಂದ ಕೆಲವರಿಗೆ ಅನಾರೋಗ್ಯದ ಸಮಸ್ಯೆ ಬಂದಿರಬಹುದು. ಯಾವಾಗ ಶುಕ್ರ 6ನೇ ಮನೆಗೆ ಹೋಗುತ್ತಾನೆ ಆವಾಗೆಲ್ಲ ಆ ಸಮಯದಲ್ಲಿ ನಾವು ಯಾವುದೇ ರೀತಿಯ ಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಆದರೆ ಈಗ ಶುಕ್ರ ನಿಮ್ಮ ಮನೆಯಲ್ಲಿ ಸ್ಥಿತನಾಗಿರುವುದರಿಂದ ಯಾರೆಲ್ಲ ಸ್ವಂತ ಉದ್ಯೋಗವನ್ನು ಮಾಡುತ್ತಿದ್ದೀರೋ ಅವರಿಗೆಲ್ಲ ನಿಮ್ಮ ಕೆಲಸ ಕಾರ್ಯಗಳಲ್ಲಿ ಲಾಭ ಸಿಗಲಿದೆ. ಇದರ ಜೊತೆ ಪರ್ಟ್ನರ್ ಶಿಪ್ ವ್ಯವಹಾರ ವನ್ನು ಮಾಡುತ್ತಿರುವವರಿಗೂ ಕೂಡ ಅವರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವಂತದ್ದು. ಯಾಕೆ ಎಂದರೆ ಇಲ್ಲಿ 7ನೇ ಮನೆ ಆಧಿಪತಿ ಧನ ಸ್ಥಾನದಲ್ಲಿ ಇರುವುದರಿಂದ ಈ ಒಂದು ವೃಷಭ ರಾಶಿಯವರು ವಿಚಾರದಲ್ಲಿಯೂ ಕೂಡ ಈ ತಿಂಗಳು ಶುಭ ಫಲವನ್ನು ಪಡೆಯುತ್ತೀರಿ.

ಜೊತೆಗೆ ಇಷ್ಟು ದಿನ ನಿಮ್ಮ ಆರೋಗ್ಯದಲ್ಲಿ ಏನಾದರೂ ತೊಂದರೆ ಇದ್ದರೆ ಈ ಒಂದು ಮಾಸದಲ್ಲಿ ಅವೆಲ್ಲವೂ ನಿವಾರಣೆಯಾಗುವಂತದ್ದು. ಶುಕ್ರ ವ್ಯಯದಲ್ಲಿ ಇದ್ದುದರಿಂದ ಇಲ್ಲಿಯತನಕ ಭಯ ಯಾವುದೇ ವಿಚಾರದಲ್ಲಿ ಮುಂದುವರೆಯುವುದಕ್ಕೂ ಆತಂಕ, ಹೆಚ್ಚಾಗಿ ಭಯ ಇತ್ತು ಆದರೆ ಈ ತಿಂಗಳು ಆ ರೀತಿಯಾದಂತಹ ಯಾವುದೇ ಭಯ ಇರುವುದಿಲ್ಲ.

ವೃಷಭ ರಾಶಿಯವರು ಬೇರೆ ಯಾವುದು ಸ್ಥಳಗಳಿಗೆ ಹೋಗಬೇಕು ಎಂದು ಆಸೆಯನ್ನು ಇಟ್ಟುಕೊಂಡಿದ್ದರೆ ಈ ಒಂದು ಮಾಸದಲ್ಲಿ ಅವರ ಇಷ್ಟದಂತೆ ಆ ಸ್ಥಳಗಳಿಗೆ ಹೋಗುವಂಥದ್ದು ನಿಮಗೆ ಯಾವುದೇ ಒಂದು ನಿರೀಕ್ಷೆ ಇದ್ದರು ಆ ವಸ್ತುಗಳನ್ನು ಕೂಡ ಈ ಒಂದು ಮಾಸದಲ್ಲಿ ಖರೀದಿ ಮಾಡುತ್ತೀರಿ. ಈ ತಿಂಗಳು ಸ್ವಲ್ಪಮಟ್ಟಿಗೆ ಹಣಕಾಸಿನಲ್ಲಿ ವ್ಯಯ ಉಂಟಾಗುವಂತದ್ದು ಒಂದು ರೀತಿಯಾಗಿ ಈ ತಿಂಗಳು ಹೆಚ್ಚು ಹಣಕಾಸಿನ ವ್ಯಯವನ್ನು ಮಾಡುತ್ತೀರಿ ಎಂದೇ ಹೇಳಬಹುದು.

ಕೆಲವೊಬ್ಬರು ಹಣಕಾಸು ಖರ್ಚಾಯಿತು ಎಂದು ಹೇಳುತ್ತಿರುತ್ತಾರೆ ಆದರೆ ಹಣವನ್ನು ಖರ್ಚು ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಅಂದರೆ ನೀವು ಇಷ್ಟಪಟ್ಟು ಖರೀದಿಸಿದಂತಹ ವಸ್ತು ಗಳಿಂದ ನಿಮಗೆ ಖುಷಿ ಉಂಟಾಗುತ್ತದೆ ಇದರ ಮುಂದೆ ಹಣಕಾಸಿನ ಲೆಕ್ಕ ಬರುವುದಿಲ್ಲ. ಇನ್ನು ಬೇರೆಯವರ ಕೈ ಕೆಳಗೆ ಕೆಲಸ ಮಾಡುವಂಥವರ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ.

ನಿಮಗೆ ಆರನೇ ಮನೆಯ ಅಧಿಪತಿಯೂ ಕೂಡ ಶುಕ್ರನೇ ಇರುವುದ ರಿಂದ ನೀವು ಕೆಲಸ ಮಾಡುವಂತಹ ಕ್ಷೇತ್ರದಲ್ಲಿ ಯಾವುದೇ ರೀತಿಯಾದ ತೊಂದರೆಯನ್ನು ತಂದುಕೊಳ್ಳುವುದಿಲ್ಲ ಬದಲಿಗೆ ಸಮಯಕ್ಕೆ ಸರಿಯಾಗಿ ನಿಮಗೆ ಕೊಟ್ಟಂತಹ ಎಲ್ಲ ಕೆಲಸಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಜೊತೆಗೆ ಶುಕ್ರ ನಿಮ್ಮ ರಾಶಿಯಲ್ಲಿ ಇರುವುದರಿಂದ ಪ್ರತಿಯೊಬ್ಬರೂ ಕೂಡ ನಿಮಗೆ ಆಕರ್ಷಣೆಯಾಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">