ಹುಟ್ಟಿದ ದಿನಾಂಕದ ಮೂಲಕ ತಮ್ಮ ವಿವಾಹ ಯಾವಾಗ ಆಗುವುದೆಂದು ತಿಳಿಯಿರಿ..ನಿಖರವಾಗಿ ತಿಳಿಸಿಕೊಡ್ತಿವಿ ನೋಡಿ » Karnataka's Best News Portal

ಹುಟ್ಟಿದ ದಿನಾಂಕದ ಮೂಲಕ ತಮ್ಮ ವಿವಾಹ ಯಾವಾಗ ಆಗುವುದೆಂದು ತಿಳಿಯಿರಿ..ನಿಖರವಾಗಿ ತಿಳಿಸಿಕೊಡ್ತಿವಿ ನೋಡಿ

ಹುಟ್ಟಿದ ದಿನಾಂಕದ ಮೂಲಕ ಯಾವಾಗ ವಿವಾಹ ಆಗುವುದೆಂದು ತಿಳಿಯಿರಿ…..!!

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಸಂಖ್ಯಾಶಾಸ್ತ್ರ ಅಂದರೆ ನ್ಯೂಮರಾಲಜಿ ಅನುಸರಿಸಿ ಹಲವಾರು ರೀತಿಯ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ ನಮ್ಮ ಶಾಸ್ತ್ರಪುರಾಣಗಳು ಹೇಗೆ ನಮಗೆ ಯಾವ ಮಾಹಿತಿಯನ್ನು ಹೇಳುತ್ತದೆಯೋ. ಅದೇ ರೀತಿಯಾಗಿ ಸಂಖ್ಯಾಶಾಸ್ತ್ರವನ್ನು ಅನುಸರಿಸಿ ನಾವು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ಉದಾಹರಣೆಗೆ ಯಾವ ದಿನಾಂಕದಂದು ಹುಟ್ಟಿದ ವ್ಯಕ್ತಿ ಯಾವಾಗ ಇನ್ನು ಉತ್ತಮ ಸ್ಥಾನಕ್ಕೆ ಹೋಗಬಲ್ಲ.

ಹಾಗೆಯೇ ಯಾವ ದಿನಾಂಕದಂದು ಅವನ ವಿವಾಹವಾಗುತ್ತದೆ ಹಾಗೆ ಯಾವ ದಿನಾಂಕ ಅವನಿಗೆ ಏಳಿಗೆಯನ್ನು ತಂದು ಕೊಡುತ್ತದೆ ಹೀಗೆ ಅವನ ಭವಿಷ್ಯದಲ್ಲಿ ಅವನು ಹುಟ್ಟಿದಂತಹ ದಿನಾಂಕದ ಆಧಾರದ ಮೇಲೆ ಹಲವಾರು ವಿಷಯಗಳನ್ನು ಸಂಖ್ಯಾಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದಾಗಿರುತ್ತದೆ ಅದೇ ರೀತಿಯಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವೊಂದಷ್ಟು ಸಂಖ್ಯೆಗಳು ಅಥವಾ ಕೆಲವೊಂದಷ್ಟು ಚಿಹ್ನೆಗಳು ಇವೆಲ್ಲವನ್ನೂ ಕೂಡ ಕೆಲವೊಂದು ಕಡೆ ಬರೆದರೆ.


ಅಥವಾ ಅವುಗಳನ್ನು ಬರೆದು ನಮ್ಮ ಪರ್ಸ್ ಗಳಲ್ಲಿ ಇಟ್ಟುಕೊಂಡರೆ ನಮಗೆ ಕೆಲವೊಂದಷ್ಟು ಸಮಯದಲ್ಲಿ ಕೆಲವೊಮ್ಮೆ ಅನುಕೂಲಕರ ವಾಗುತ್ತದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಯಾವ ಒಂದು ಸಂಖ್ಯೆ ಅಂದರೆ ಯಾವ ದಿನಾಂಕದಂದು ನಾವು ಹುಟ್ಟಿರುತ್ತೇವೋ ಆ ದಿನಾಂಕವನ್ನು ಆಧರಿಸಿ ನಮ್ಮ ಇಡೀ ಭವಿಷ್ಯ ಯಾವ ರೀತಿ ಇರುತ್ತದೆ ಯಾವುದೆಲ್ಲ ಸಂದರ್ಭಗಳು ಬರುತ್ತದೆ ಎನ್ನುವುದನ್ನು ತಿಳಿದುಕೊಳ್ಳ ಬಹುದು.

ಅದೇ ರೀತಿಯಾಗಿ ಈ ದಿನ ನಾವು ಯಾವ ದಿನಾಂಕದಂದು ಹುಟ್ಟಿದ್ದರೆ ಅವರಿಗೆ ಯಾವ ವಯಸ್ಸಿನಲ್ಲಿ ವಿವಾಹ ಯೋಗ ಎನ್ನುವುದು ಕೂಡಿ ಬರುತ್ತದೆ. ಹೀಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ತಿಳಿದು ಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಪ್ರತಿಯೊಬ್ಬರು ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ನಿಮ್ಮ ಸರಿಯಾದ ಹುಟ್ಟಿದ ದಿನಾಂಕ ತಿಂಗಳು ಹಾಗೂ ವರ್ಷ ಬಹಳ ಮುಖ್ಯವಾಗಿರುತ್ತದೆ ಇವುಗಳ ಆಧಾರದ ಮೇಲೆ ನಿಮಗೆ ಸಂಖ್ಯಾಶಾಸ್ತ್ರದಲ್ಲಿ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಯಾವ ಒಂದು ವರ್ಷಕ್ಕೆ ನಿಮಗೆ ವಿವಾಹ ಯೋಗ ಎನ್ನುವುದು ಕೂಡಿ ಬರುತ್ತದೆ ಎನ್ನುವ ಮಾಹಿತಿಯನ್ನು ಅವರು ಹೇಳುತ್ತಾರೆ. ಹೌದು ಹುಟ್ಟಿದ ದಿನಾಂಕವನ್ನು ಆಧರಿಸಿ ತಿಂಗಳಿನ ಸಂಖ್ಯೆ ಹಾಗೆ ವರ್ಷದ ಸಂಖ್ಯೆ ಇವೆಲ್ಲವನ್ನೂ ಕೂಡುವುದರ ಮೂಲಕ ಕೆಲವೊಂದು ವಿಧಾನ ಗಳನ್ನು ಅನುಸರಿಸುವುದರ ಮೂಲಕ ನಿಮಗೆ ಯಾವ ವರ್ಷದಲ್ಲಿ ಮದುವೆ ಯಾಗುತ್ತದೆ ಹಾಗೆಯೇ ಈಗಾಗಲೇ ಮದುವೆಯಾಗಿರುವವರು ಸಹ ಈ ಒಂದು ವಿಧಾನವನ್ನು ಅನುಸರಿಸಿ ನೋಡಬಹುದು.

ಆಗ ನಿಮಗೆ ಸರಿಯಾದಂತಹ ವರ್ಷ ತಿಳಿಯುತ್ತದೆ. ಈಗಾಗಲೇ ಮದುವೆ ಯಾಗಿರುವವರು ನಿಮ್ಮ ಹುಟ್ಟಿದ ದಿನಾಂಕ ತಿಂಗಳು ಈ ವರ್ಷ ಎಲ್ಲಾ ಸಂಖ್ಯೆಯನ್ನು ಕೊಡುವುದರ ಮೂಲಕ ನೀವು ಮದುವೆಯಾದ ವರ್ಷ ಯಾವುದು ಎನ್ನುವುದನ್ನು ಸುಲಭವಾಗಿ ಕಂಡುಹಿಡಿಯಬಹು ದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">