ಐದು ನಿಮಿಷದಲ್ಲಿ ಆಧಾರ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ .......?ಈ ವಿಡಿಯೋ ನೋಡಿ.. » Karnataka's Best News Portal

ಐದು ನಿಮಿಷದಲ್ಲಿ ಆಧಾರ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ …….?ಈ ವಿಡಿಯೋ ನೋಡಿ..

ಐದು ನಿಮಿಷದಲ್ಲಿ ಆಧಾರ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ …….?

WhatsApp Group Join Now
Telegram Group Join Now

ಇತ್ತೀಚಿಗಷ್ಟೇ ಸರ್ಕಾರವು ಸಾಮಾನ್ಯ ಜನರಿಗೆ ಮತ್ತು ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಬೇಕು ಇದು ಅತ್ಯಗತ್ಯ ಎಂಬ ಆದೇಶವನ್ನು ಹೊರಡಿಸಿದೆ. ಅದು ಕೂಡ ಇದೆ ಮಾರ್ಚ್ 31ನೇ ತಾರೀಖು ಇದಕ್ಕೆ ಕಡೆಯ ದಿನಾಂಕ ಎಂದು ಕೂಡ ಹೊರಡಿಸಿದ್ದಾರೆ. ಆದರೆ ಜನಸಾಮಾನ್ಯರು ಈ ಒಂದು ವಿಷಯಕ್ಕೆ ಹೆಚ್ಚಾಗಿ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ ಇಂತಹ ಆದೇಶಗಳನ್ನು ಕೆಲವೊಂದಷ್ಟು ಸಮಯ

ಅಂದರೆ ಕೆಲವೊಮ್ಮೆ ಹೇಳುತ್ತಿರುತ್ತಾರೆ ಆದರೆ ಇದು ಯಾವುದೇ ರೀತಿ ಯ ಪರಿಣಾಮವನ್ನು ತಂದೊಡ್ಡುವುದಿಲ್ಲ ಎಂದುಕೊಳ್ಳುತ್ತಾರೆ ಹಾಗೂ ಈ ಒಂದು ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸುವುದಕ್ಕೆ 1000 ಹಣವನ್ನು ಕಟ್ಟಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಕೂಡ ಹೇಳಿದ್ದಾರೆ. ಹಾಗೇನಾದರೂ ಮಾರ್ಚ್ 31 ನೇ ತಾರೀಖಿನ ನಂತರವೂ ನೀವೇನಾದರೂ

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಬಹುದು ಎಂದು ಸರ್ಕಾರ ಮತ್ತೆ ಆದೇಶವನ್ನು ಹೊರಡಿಸಿದರೆ ಆ ಸಂದರ್ಭದಲ್ಲಿ 5 ಹಣವನ್ನು ಪಡೆಯಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಕೂಡ ಹೇಳಿದ್ದಾರೆ. ಹಾಗಾಗಿ ಕೆಲವೊಬ್ಬರು ಈ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಈ ಒಂದು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸುವಲ್ಲಿ ಸಕ್ರಿಯರಾಗಿದ್ದಾರೆ.

See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ಆದರೆ ಕೆಲವೊಂದಷ್ಟು ಮಂದಿ ಈ ವಿಷಯದಲ್ಲಿ ಯಾವುದೇ ರೀತಿಯ ತಲೆಕೆಡಿಸಿಕೊಳ್ಳದೆ ಸಮಾಧಾನವಾಗಿ ಇದ್ದಾರೆ. ಹಾಗೂ ಅವರನ್ನು ಈ ಒಂದು ವಿಷಯದ ಬಗ್ಗೆ ಮಾಹಿತಿಯನ್ನು ಕೇಳಿದರೆ ನಾವು ಯಾವುದೇ ರೀತಿಯ ದೊಡ್ಡ ವ್ಯವಹಾರವನ್ನು ಮಾಡುತ್ತಿಲ್ಲ ಅದಕ್ಕಾಗಿ ಸರ್ಕಾರ ಈ ಒಂದು ಆದೇಶವನ್ನು ಹೊರಡಿಸಿದೆಯಾ? ನಮ್ಮಂತವರನ್ನು ಪ್ರತಿಯೊಂದಕ್ಕೂ ತೊಂದರೆಗೆ ಸಿಲುಕಿಸುತ್ತಿದೆ ಆದರೆ ದೊಡ್ಡ ದೊಡ್ಡ ದಂಧೆಯನ್ನು ನಡೆಸುವವರನ್ನು

ದೊಡ್ಡ ದೊಡ್ಡ ರಾಜಕೀಯದವರನ್ನು ಹಣದ ವಿಷಯವಾಗಿ ಯಾರೆಲ್ಲಾ ಸರ್ಕಾರದಲ್ಲಿ ಲೂಟಿ ಮಾಡುತ್ತಿದ್ದಾರೋ ಅವರೆಲ್ಲರನ್ನು ಬಿಟ್ಟು ಜನಸಾಮಾನ್ಯರ ಮೇಲೆ ಸರ್ಕಾರ ಈ ರೀತಿಯಾದಂತಹ ಆದೇಶವನ್ನು ಹೊರಡಿಸುವುದು ಯಾವ ರೀತಿಯ ಕಾನೂನು ಇದು ಎಂದು ಕೆಲವೊಂದಷ್ಟು ಜನ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ

ಯಾವುದೇ ಒಂದು ವಿಚಾರ ಸರ್ಕಾರ ಹೊರಡಿಸಿದೆ ಎಂದರೆ ಅದು ಅವರಿಗೆ ಅನುಕೂಲಕರವಾಗಿರುತ್ತದೆ ಹಾಗಾದರೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಬಹಳ ಮುಖ್ಯವಾಗಿ ಆಧಾರ್ ಕಾರ್ಡ್ ನಲ್ಲಿ ಮತ್ತು ಪಾನ್ ಕಾರ್ಡ್ ನಲ್ಲಿ ಯಾವುದೇ ರೀತಿಯ ತಪ್ಪು ಇರಬಾರದು ಬದಲಿಗೆ ಎರಡರಲ್ಲಿಯೂ ಹೆಸರು, ಅವರ ಹುಟ್ಟಿದ ದಿನಾಂಕ, ತಿಂಗಳು, ಇಸವಿ, ಎಲ್ಲಾ ಸರಿಯಾಗಿದ್ದರೆ ಮಾತ್ರ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗುವುದಕ್ಕೆ ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಕೆಜಿಗಟ್ಟಲೆ ಬೆಳ್ಳುಳ್ಳಿ ಸಿಪ್ಪೆಯನ್ನು ಸ್ಟೇನರ್ ನಿಂದ ಬಿಡಿಸಿ ಶಾಕ್ ಆಗುತ್ತೀರಿ ಬಹಳ ಸುಲಭ ವಿಧಾನದಿಂದ ಬಿಡಿಸಬಹುದು..

[irp]


crossorigin="anonymous">