ಈ‌ ನಾಲ್ಕು ಅಕ್ಷರದ ಮಂತ್ರ ನಿಮ್ಮನ್ನು ಎಷ್ಟೋ ಕಷ್ಟಗಳಿಂದ ಪಾರು ಮಾಡುತ್ತೆ..ಮಂತ್ರ ಹೇಳಿ ಬದಲಾವಣೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ 4 ಅಕ್ಷರದ ಮಂತ್ರ ಎಷ್ಟೋ ಕಷ್ಟಗಳಿಂದ ಪಾರು ಮಾಡುತ್ತೆ, ಪಾರಾಯಣ ಮಾಡಿ ನೋಡಿ…..!!

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಹಾಗೂ ಆ ಸಮಸ್ಯೆಗಳನ್ನು ದೂರ ಮಾಡಿಕೊಳ್ಳು ವುದಕ್ಕೆ ಒಂದಲ್ಲ ಒಂದು ವಿಧಾನವನ್ನು ಅನುಸರಿಸುತ್ತಿರುತ್ತಾರೆ. ಅದೇ ರೀತಿಯಾಗಿ ಅವರ ಜೀವನದಲ್ಲಿ ಕಾಣಿಸಿಕೊಳ್ಳುವಂಥ ಕೆಲವೊಂದು ಸಂಕಷ್ಟಗಳನ್ನು ದೂರ ಮಾಡುವುದಕ್ಕೆ ಕೆಲವೊಂದು ಪೂಜೆ ಹೋಮ ವ್ರತಗಳನ್ನು ಮಾಡುತ್ತಿರುತ್ತಾರೆ.

ಆದರೆ ಕೆಲವೊಮ್ಮೆ ಯಾವುದೇ ರೀತಿಯ ಪೂಜೆ ಹೋಮ ಮಾಡಿದರು ಅವರಿಗೆ ಕೆಲವೊಮ್ಮೆ ಅವರ ಸಂಕಷ್ಟಗಳು ದೂರವಾಗುವುದಿಲ್ಲ ಬದಲಿಗೆ ಅವರಿಗೆ ಸದಾ ಕಾಲ ಸಮಸ್ಯೆಗಳು ತೊಂದರೆಗಳು ಎದುರಾಗು ತ್ತಿರುತ್ತದೆ. ಇದರಿಂದ ಅವರು ತಮ್ಮ ಜೀವನದಲ್ಲಿ ಹಲವಾರು ನೋವನ್ನು ಅನುಭವಿಸಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾಗಿ ಅಂತವರು ಈದಿನ ನಾವು ಹೇಳುವಂತಹ ಈ ಒಂದು ಮಂತ್ರವನ್ನು ಹೇಳುವುದರಿಂದ ನಿಮ್ಮ ಎಲ್ಲಾ ಸಂಕಷ್ಟಗಳು ಕೂಡ ದೂರವಾಗುತ್ತದೆ.

ಈ ದಿನ ರಾಮನವಮಿ ಇರುವುದರಿಂದ ಪ್ರತಿಯೊಬ್ಬರು ಉಪವಾಸ ವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ ಯಾರು ಕೂಡ ಆಹಾರವನ್ನು ಸೇವನೆ ಮಾಡಬಾರದು ಎಂದು ಅಗಸ್ತ್ಯ ಮುನಿಗಳು ಹೇಳುತ್ತಾರೆ. ಈ ರೀತಿ ಏನಾದರೂ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಬರುವುದಿಲ್ಲ ಬದಲಿಗೆ ನೀವು ಎಲ್ಲಾ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ನಿಮಗೆ ಸಂಕಷ್ಟಗಳು ಎದುರಾಗುತ್ತದೆ ಎಂದೇ ಹೇಳುತ್ತಾರೆ.

ಏಕೆ ಎಂದರೆ ಭೂಮಿಗೆ ಶ್ರೀರಾಮ ಹುಟ್ಟಿ ಬಂದಿದ್ದೇ ರಾಕ್ಷಸರ ಕುಲ ಸಂಹಾರಕ್ಕಾಗಿ. ಅಂದರೆ ಶ್ರೀ ವಿಷ್ಣು ದೇವರು ಸಾಮಾನ್ಯ ಜನರಂತೆ ಭೂಮಿಯ ಮೇಲೆ ಹುಟ್ಟಿ ಬಂದು ಎಲ್ಲ ರಾಕ್ಷಸರನ್ನು ಸಂಹಾರ ಮಾಡಿದ್ದರಿಂದ. ಪ್ರತಿಯೊಬ್ಬರು ಈ ದಿನ ಶ್ರೀ ರಾಮನನ್ನು ನೆನೆಯುತ್ತಾ ಅವರು ಈ ರೀತಿಯ ಕೆಲಸವನ್ನು ಮಾಡಿದ್ದರಿಂದಲೇ ಪ್ರತಿಯೊಬ್ಬರು ಈಗ ನಾವು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ.

ಆದ್ದರಿಂದ ಅವರ ಜನ್ಮದಿನ ನಾವು ಅವರ ಹೆಸರನ್ನು ಹೇಳುತ್ತಾ ಅವರನ್ನು ಆರಾಧನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ರಾಮ ಎನ್ನುವ ಎರಡು ಅಕ್ಷರಗಳು ಮನುಷ್ಯನ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತದೆ ಎಂದೇ ಹೇಳುತ್ತಾರೆ. ಅದೇ ರೀತಿಯಾಗಿ ಶ್ರೀರಾಮ ಜೈರಾಮ ಜೈ ಜೈ ರಾಮ ಎನ್ನುವಂತ ಈ ಒಂದು ಮಂತ್ರವನ್ನು ಪ್ರತಿದಿನ ಹೇಳಿದ್ದೆ ಆದಲ್ಲಿ.

ನಿಮ್ಮ ದೇಹದಲ್ಲಿರುವಂತಹ ರಕ್ತ ಶುದ್ಧವಾಗುತ್ತದೆ ಎಂದೇ ಹೇಳುತ್ತಾರೆ. ಜೊತೆಗೆ ನಿಮ್ಮ ಜೀವನದಲ್ಲಿ ಬರುವಂತಹ ಯಾವುದೇ ಕಷ್ಟಗಳು ನಿಮ್ಮನ್ನು ತೊಂದರೆಗೆ ಗುರಿ ಮಾಡುವುದಿಲ್ಲ ಹಾಗೂ ನಿಮಗೆ ಯಾವುದೇ ರೀತಿಯ ಸಂಕಷ್ಟಗಳು ಬರುವುದಿಲ್ಲ ಎಂದೇ ಹೇಳುತ್ತಾರೆ. ಆದ್ದರಿಂದ ಈ ಒಂದು ಮಂತ್ರವನ್ನು ನೀವು ಹೇಳಿದ್ದೆ ಆದಲ್ಲಿ ಇದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *