ಲೈವಲ್ಲಿ ಅಮೃತ ಡಾಲಿಗೆ ಪೋನ್ ಮಾಡಿದಕ್ಕೆ ಡಾಲಿ ಎಷ್ಟು ದುಡ್ಡು ಗೂಗಲ್ ಪೇ ಮಾಡಿದ್ರು ಗೊತ್ತಾ ? - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಲೈವ್ ಅಲ್ಲಿ ಅಮೃತ ಡಾಲಿಗೆ ಫೋನ್ ಮಾಡಿದ್ದಕ್ಕೆ ಡಾಲಿ ಎಷ್ಟು ದುಡ್ಡು ಗೂಗಲ್ ಪೇ ಮಾಡಿದ್ರು ಗೊತ್ತಾ…..?

ಡಾಲಿ ಧನಂಜಯ್ ಮತ್ತು ಅಮೃತ ಇವರಿಬ್ಬರೂ ಇತ್ತೀಚಿಗಷ್ಟೇ ಹೊಯ್ಸಳ ಎಂಬ ಚಿತ್ರವನ್ನು ಮಾಡಿದ್ದು ಈ ಒಂದು ಚಿತ್ರ ಬಹಳ ಅದ್ಭುತವಾಗಿ ತೆರೆ ಮೇಲೆ ಬರಲಿದೆ. ಹೌದು ಅಮೃತ ಮತ್ತು ಡಾಲಿ ಧನಂಜಯ್ ಇವರಿಬ್ಬರು ಈಗಾಗಲೇ ಬಡವ ರಾಸ್ಕಲ್.

ಎನ್ನುವ ಚಿತ್ರದಲ್ಲಿ ನಾಯಕ ನಾಯಕಿಯಾಗಿ ನಟನೆ ಮಾಡಿದ್ದು ಈಗ ಹೊಯ್ಸಳ ಚಿತ್ರದಲ್ಲಿಯೂ ಕೂಡ ಇವರಿಬ್ಬರೇ ನಾಯಕ ನಟ ಹಾಗೂ ನಾಯಕ ನಟಿಯಾಗಿ ಅಭಿನಯ ಮಾಡಿದ್ದಾರೆ. ಇವರಿಬ್ಬರ ಕಾಂಬಿ ನೇಷನ್ ನಲ್ಲಿ ಮೂಡಿ ಬಂದಿರುವಂತಹ ಹೊಯ್ಸಳ ಚಿತ್ರವು ಕನ್ನಡ ಚಲನಚಿತ್ರರಂಗದಲ್ಲಿ ದೊಡ್ಡ ಯಶಸ್ಸನ್ನು ಕಾಣಲಿ ಎನ್ನುವಂತೆ ಇವರಿಬ್ಬರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅದೇ ರೀತಿಯಾಗಿ ಇವರಿಬ್ಬರು ಮದುವೆಯಾಗುತ್ತಾರೆ ಎನ್ನುವ ಮಾಹಿತಿಗಳು ಕೂಡ ಕೇಳಿ ಬರುತ್ತಿದೆ.


ಆದರೆ ಈ ವಿಷಯವಾಗಿ ಅಮೃತ ಅವರನ್ನು ಒಂದು ಸಂದರ್ಶನದಲ್ಲಿ ಕೇಳಿದಂತಹ ಸಮಯದಲ್ಲಿ ನಾವಿಬ್ಬರು ಒಳ್ಳೆಯ ಸ್ನೇಹಿತರು ಬದಲಿಗೆ ಬೇರೆ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವಂತಹ ಮಾಹಿತಿ ಯನ್ನು ಅಮೃತ ಅವರು ಹೇಳಿದ್ದಾರೆ. ಅದೇ ರೀತಿಯಾಗಿ ಆ ಒಂದು ಕಾರ್ಯಕ್ರಮದಲ್ಲಿ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದಂತಹ ಸಮಯದಲ್ಲಿ ಅವರು ಈ ರೀತಿ ಉತ್ತರವನ್ನು ನೀಡುತ್ತಾರೆ ಅದು ಏನೆಂದರೆ.

ನಾವಿಬ್ಬರೂ ಕೇವಲ ಸ್ನೇಹಿತರು ಅಷ್ಟೇ ಆದರೆ ಕೆಲವೊಬ್ಬರು ನಾವಿಬ್ಬರು ಪ್ರೀತಿಸುತಿದ್ದೇವೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದಾರೆ. ಇದರಿಂದ ಡಾಲಿ ಧನಂಜಯ್ ಅವರಿಗೆ ಯಾರು ಹೆಣ್ಣನ್ನು ತೋರಿಸುತ್ತಿಲ್ಲ ಎನ್ನುವ ಮಾಹಿತಿಯನ್ನು ಬಹಳ ತಮಾಶೆಯಾಗಿ ಮಾತನಾಡುತ್ತಾ ಅಮೃತ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಾಗಿ ಹೊಯ್ಸಳ ಚಿತ್ರದ ಬಗ್ಗೆ ಕೆಲವೊಂದು ಮಾತನ್ನು ಹೇಳಿದಂತಹ ಅಮೃತ ಪ್ರತಿಯೊಬ್ಬರೂ ಈ ಚಿತ್ರವನ್ನು ಚಿತ್ರಮಂದಿರಗಳಿಗೆ ಹೋಗಿ ನೋಡಿ.

ನಮಗೆ ಇನ್ನು ಹೆಚ್ಚಿನ ಪ್ರೋತ್ಸಾಹವನ್ನು ಕೊಡಬೇಕು ಎಂದು ಅಭಿಮಾನಿ ಗಳಿಗೆ ಹೇಳಿದ್ದಾರೆ. ಹಾಗೂ ಈ ಒಂದು ಚಿತ್ರದಲ್ಲಿ ಡಾಲಿ ಧನಂಜಯ್ ಅವರು ಪೊಲೀಸ್ ಪಾತ್ರವನ್ನು ನಿಭಾಯಿಸುತ್ತಿದ್ದು ಈ ಒಂದು ಪಾತ್ರವೂ ಬಹಳ ವಿಭಿನ್ನವಾದoತಹ ಮಾಹಿತಿಗಳನ್ನು ಒಳಗೊಂಡಿದ್ದು ಪ್ರತಿಯೊಬ್ಬರಿಗೂ ಕೂಡ ಈ ಒಂದು ಪಾತ್ರ ಇಷ್ಟವಾಗುತ್ತದೆ ಎಂದು ಅಮೃತ ಹೇಳಿದ್ದಾರೆ.

ಅದೇ ರೀತಿಯಾಗಿ ಡಾಲಿ ಧನಂಜಯ್ ಅವರು ಪೊಲೀಸ್ ಪಾತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಹೆಚ್ಚಿನ ಸಂತೋಷವನ್ನು ತಂದು ಕೊಟ್ಟಿದೆ. ಹಾಗೂ ಈ ಚಿತ್ರದಲ್ಲಿ ಅಷ್ಟೇ ಅದ್ಭುತವಾಗಿ ಧನಂಜಯ್ ಅಭಿನಯಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗರು ನಮ್ಮ ಕನ್ನಡ ಚಿತ್ರರಂಗವನ್ನು ಬೆಳೆಸಬೇಕು ದೊಡ್ಡ ಮಟ್ಟಕ್ಕೆ ನಮ್ಮ ಕನ್ನಡ ಚಲನಚಿತ್ರ ರಂಗ ಬೆಳೆಯಬೇಕು ಎಂದು ಅಮೃತ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *