ಇದು ಸಾಮಾನ್ಯವಾದ ಬೇರುಗಳು ಅಲ್ಲಾ ? ಯಾರ ಬಳಿ ಇವು ಇರುತ್ತವೆಯೋ ಅವರು ರಾಜನಂತೆ ಇರುತ್ತಾರೆ...ಹಣದ ಸುರಿಮಳೆ » Karnataka's Best News Portal

ಇದು ಸಾಮಾನ್ಯವಾದ ಬೇರುಗಳು ಅಲ್ಲಾ ? ಯಾರ ಬಳಿ ಇವು ಇರುತ್ತವೆಯೋ ಅವರು ರಾಜನಂತೆ ಇರುತ್ತಾರೆ…ಹಣದ ಸುರಿಮಳೆ

ಇವು ಸಾಮಾನ್ಯವಾದ ಬೇರು ಅಲ್ಲ….? ಯಾರ ಬಳಿ ಇವು ಇರುತ್ತವೆಯೋ ಅವರು ರಾಜನಂತೆಯೇ ಇರುತ್ತಾರೆ….!!

WhatsApp Group Join Now
Telegram Group Join Now

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಬರುವಂತಹ ಸಂಕಷ್ಟಗ ಳನ್ನು ದೂರ ಮಾಡಿಕೊಳ್ಳಬೇಕು ಎಂದು ಹಲವಾರು ರೀತಿಯ ವಿಧಾನ ಗಳನ್ನು ಅನುಸರಿಸುತ್ತಿರುತ್ತಾರೆ. ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಈ ಒಂದು ಬೇರುಗಳನ್ನು ಉಪಯೋಗಿಸಿಕೊಂಡು ನಿಮ್ಮ ಜೀವನದಲ್ಲಿ ಬರುವಂತಹ ಸಂಕಷ್ಟಗಳನ್ನು ಅಂದರೆ ಹಣಕಾಸಿನ ತೊಂದರೆಗಳನ್ನು ಎಲ್ಲವನ್ನು ಕೂಡ ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದಾಗಿದೆ.

ಹಾಗಾದರೆ ನಿಮ್ಮ ಜೀವನವನ್ನೇ ಬದಲಾಯಿಸುವಂತಹ ಆ ಒಂದು ಅದ್ಭುತವಾದಂತಹ ಬೇರುಗಳು ಯಾವುವು. ಹಾಗೂ ಅದನ್ನು ಯಾವ ವಿಧಾನವನ್ನು ಅನುಸರಿಸಿ ಅದನ್ನು ನಿಮ್ಮ ಅವಶ್ಯಕತೆಗೆ ತಕ್ಕಂತೆ ಉಪಯೋಗಿಸಿಕೊಳ್ಳಬಹುದು. ಹೀಗೆ ಈ ವಿಚಾರವಾಗಿ ಸಂಬಂಧಿಸಿ ದಂತೆ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಆಯುರ್ವೇದದಲ್ಲಿ ಹಲವಾರು ರೀತಿಯ ಬೇರುಗಳನ್ನು ಉಪಯೋಗಿಸಿ ಕೆಲವೊಂದು ಔಷಧಿಗಳನ್ನು ತಯಾರಿಸುತ್ತಾರೆ. ಅದೇ ರೀತಿಯಾಗಿ ಈಗ ನಾವು ಹೇಳುವಂತಹ ಈ ಒಂದು ವಿಚಾರ ಬಹಳ ವಿಭಿನ್ನವಾಗಿದ್ದು ಇದು ನಿಮ್ಮ ಜೀವನವನ್ನೇ ಬದಲಾಯಿಸುವಂತಹ ಅದ್ಭುತ ಶಕ್ತಿಯನ್ನು ಇದು ಒಳಗೊಂಡಿರುತ್ತದೆ. ಅಷ್ಟಕ್ಕೂ ನಮಗೆ ಯಾವ ರೀತಿಯಲ್ಲಿ ನಮ್ಮ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ಅದನ್ನು ಬಳಸಿ ಕೊಂಡು ನಮ್ಮ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ. ಆಗಾದರೆ ಆ ಐದು ಬೇರುಗಳು ಯಾವುದು ಎಂದು ನೋಡುವುದಾದರೆ ಮೊದಲನೆಯದಾಗಿ ಅರಳಿ ಮರದ ಬೇರು ಅರಳಿ ಮರದಲ್ಲಿ ಭಗವಂತನಾದಂತಹ ವಿಷ್ಣು, ತಾಯಿ ಲಕ್ಷ್ಮಿ ದೇವಿ ಹಾಗೂ ಎಲ್ಲಾ ದೇವಾನುದೇವತೆಗಳ ವಾಸ ಇದೆ ಎಂದು ತಿಳಿಯಲಾಗಿದೆ. ಯಾರ ಮನೆಯಲ್ಲಿ ಅರಳಿ ಮರದ ಬೇರಿನ ತುಂಡು ಇರುತ್ತದೆಯೋ

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಅವರ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅವೆಲ್ಲವೂ ದೂರವಾಗುತ್ತದೆ. ಅರಳಿ ಮರದಲ್ಲಿ ಪಿತೃದೇವರ ವಾಸ ಸಹ ಇರುತ್ತದೆ. ಇದೇ ಒಂದು ಕಾರಣದಿಂದಾಗಿ ನಮಗೆ ಅಪಾರ ಧನ ಸಂಪತ್ತಿನ ಆಗಮನವೂ ಕೂಡ ಆಗುತ್ತದೆ. ಇನ್ನು ಎರಡನೆಯ ಬೇರೆ ಆಲದ ಮರದ ಬೇರಿನ ತುಂಡು ಈ ಮರದಲ್ಲಿ ಭಗವಂತನಾದ ಶಿವ ಹಾಗೂ ಪಾರ್ವತಿ ದೇವಿಯು ವಾಸಿಸುತ್ತಾರೆ. ಹಾಗೂ ಆಲದ ಮರದಲ್ಲಿ

ಆಂಜನೇಯ ಸ್ವಾಮಿಯ ವಾಸವು ಸಹ ಇದೆ ಎಂದು ತಿಳಿಯಲಾಗಿದೆ. ಹಾಗಾಗಿ ಇದನ್ನು ದೇವ ವೃಕ್ಷ ಎಂದು ಸಹ ಕರೆಯುತ್ತಾರೆ. ದೇವತೆಗಳ ಜೊತೆ ಇದರಲ್ಲಿ ಪಿತೃಗಳ ಶಕ್ತಿಯು ಸಹ ಅಡಗಿರುತ್ತದೆ ಅವರೆಲ್ಲರೂ ಆಲದ ಮರದಲ್ಲಿಯೂ ಸಹ ವಾಸ ಮಾಡುತ್ತಾರೆ. ಇನ್ನು ಮೂರನೆಯ ದಾಗಿ ಎಕ್ಕದ ಗಿಡದ ಬೇರು ಇದರಲ್ಲಿ ಬಿಳಿ ಎಕ್ಕದ ಗಿಡವನ್ನು ಗಣೇಶನ ಸ್ವರೂಪ ಎಂದೇ ತಿಳಿಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">