ಏಪ್ರಿಲ್ 6 ವಿಶೇಷ ಹುಣ್ಣಿಮೆ ಇದ್ದು ಧರ್ಮಸ್ಥಳದ ಮಂಜುನಾಥೇಶ್ವರನ ಕೃಪೆ ಈ 4 ರಾಶಿಗೆ ಹುಣ್ಣುಮೆ ನಂತರ ಸ್ವಗೃಹ ಹಾಗೂ ಹಣದ ಯೋಗ

ಮೇಷ ರಾಶಿ :- ಇಂದು ನಿಮ್ಮ ಸಂಗಾತಿಯೊಂದಿಗೆ ಬಹಳ ವಿಶೇಷವಾದ ದಿನ ವಾಗಲಿದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುತ್ತಾಡಲು ಹೋಗಲು ಅವಕಾಶ ಸಿಗಲಿದೆ ಕೆಲವು ಸಮಯದ ನಂತರ ನೀವು ಮೋದಿನ ದಿನವನ್ನು ಅನುಭವಿಸುತ್ತೀರಿ. ಹೆತ್ತವರ ವಾತ್ಸಲ್ಯ ಮತ್ತು ಬೆಂಬಲವನ್ನು ಪಡೆಯುತ್ತೇನೆ ಕಚೇರಿ ಉದ್ಯೋಗಸ್ಥರು ಸರಳ ನಿರ್ಲಕ್ಷಣೆಯನ್ನು ಮಾಡಬೇಡಿ ನೀವು ಮಹತ್ವವಾದ ಮತ್ತು ದೊಡ್ಡ ವಾದ ಯೋಜನೆಯನ್ನು ನಡೆಸುತ್ತಿದ್ದರೆ ಬಹಳ ಎಚ್ಚರದಿಂದ ಮುಂದುವರಿಸಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 2.15 ರಿಂದ ಸಂಜೆ 6 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಕೆಲಸದ ವಿಚಾರದಲ್ಲಿ ಇಂದು ನಿಮಗೆ ಮಿಶ್ರ ಫಲಿತಾಂಶ ದಿನವಾಗಲಿದೆ ಕಚೇರಿಯಲ್ಲಿ ಉದ್ಯೋಗ ಮಾಡುತ್ತಿರುವ ಜನರು ಇಂದು ಪ್ರತಿಕೂಲತೆಯನ್ನು ಎದುರಿಸಬೇಕಾಗಬಹುದು ನಿಮ್ಮ ಬಾಸ್ ನಿಮ್ಮ ಕಾರ್ಯಕ್ಷಮತೆಯಲ್ಲಿ ಅತೃಪ್ತಿಯನ್ನು ಹೊಂದಿರಬಹುದು. ನಿಮ್ಮ ಬಗ್ಗೆ ಕಟ್ಟುನಿಟ್ಟಾಗಿ ವರ್ತಿಸಬಹುದು ನೀವು ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.

ಮಿಥುನ ರಾಶಿ :- ನೌಕರಸ್ಥರು ಇಂದು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಇಂದು ನೀವು ಆರ್ಥಿಕ ಲಾಭವನ್ನು ಪಡೆಯಬಹುದು ಇಂದು ನೀವು ದೊಡ್ಡ ವ್ಯವಹಾರ ಮಾಡುವ ಅವಕಾಶವನ್ನು ಪಡೆಯಬಹುದು ಕಠಿಣ ಶ್ರಮದ ಹೊರತಾಗಿ ನೀವು ಉದ್ಯೋಗದ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ. ವಿಶೇಷವಾಗಿ ನೀವು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಪ್ರಗತಿ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12 ರಿಂದ ಸಂಜೆ 4:15 ರವರೆಗೆ.

ಕರ್ಕಾಟಕ ರಾಶಿ :- ಇಂದು ನಿಮ್ಮ ಮಾತಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು ಕೋಪದಲ್ಲಿ ಯಾವುದೇ ಬೇಜವಾಬ್ದಾರಿಯ ಕಾರ್ಯವನ್ನು ಮಾಡಬೇಡಿ ಭವಿಷ್ಯದಲ್ಲಿ ನೀವು ವಿಷಾದಿಸಬೇಕಾಗುತ್ತದೆ ಸಂಗಾತಿಯೊಂದಿಗೆ ಹಣಕಾಸಿನ ಬಗ್ಗೆ ಮನಸ್ ಮನಸ್ತಾಪವನ್ನಬಹುದು. ನಿಮ್ಮ ಪ್ರೀತಿ ಪಾತ್ರರ ಸ್ವಭಾವವು ನಿಮ್ಮನ್ನು ತೊಂದರೆಗೆ ಸಿಲುಕಿ ಕೊಳ್ಳಬಹುದು ಕೆಲಸದ ಬಗ್ಗೆ ಹೇಳುವುದಾದರೆ ಕಚೇರಿಯಲ್ಲಿ ಪ್ರಮುಖ ಸಭೆ ನಡೆಯಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ವರೆಗೆ.

ಸಿಂಹ ರಾಶಿ :- ಆರೋಗ್ಯವಾಗಿ ಇರಲು ನಿಮ್ಮ ದಿನಚರಿಯನ್ನು ಯೋಚಿಸಿಕೊಳ್ಳಬೇಕು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದರೆ ತೀರವಾಗಿ ಕುಸಿಯುವ ಸಾಧ್ಯತೆ ಇದೆ ಉದ್ಯೋಗದಾತರು ಇಂದು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ವ್ಯಾಪಾರಸ್ಥರು ವ್ಯವಹಾರದಲ್ಲಿ ಗ್ರಾಹಕರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಏರಳುತ್ತೇನೆ ಎಂದ ತುಂಬಿರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5:20 ರಿಂದ ರಾತ್ರಿ 9 ರವರೆಗೆ.

ಕನ್ಯಾ ರಾಶಿ :- ಕಚೇರಿಯಲ್ಲಿ ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ಒಳ್ಳೆಯದು ಮೇರಾಧಿಕಾರಿಗಳು ನಿಮ್ಮ ಕೆಲಸದಲ್ಲಿ ಮಾಡಿರುವ ನ್ಯೂಯತೆಯನ್ನು ಕಂಡುಹಿಡಿದರೆ ನೀವು ತಿರುವವಾಗಿ ವಾದಿಸುವುದನ್ನು ನಿಲ್ಲಿಸಬೇಕು. ವಿಷಯಗಳು ನಿಮ್ಮ ವಿರುದ್ಧ ಹೋಗಬಹುದು ನೀವು ತೊಂದರೆಗೆ ಸಿಲುಕಿ ಕೊಳ್ಳಬಹುದು ಮತ್ತೊಂದೆಡೆ ವ್ಯಾಪಾರಸ್ಥರು ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಬಾರದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 6:30 ಇಂದ ಮಧ್ಯಾಹ್ನ 1 ರವರೆಗೆ.

ತುಲಾ ರಾಶಿ :- ಕೆಲಸದ ಆರಂಭದಲ್ಲಿ ಇಂದು ನಿಮಗೆ ಶುಭವಾಗಲಿದೆ ಕಚೇರಿಯಲ್ಲಿ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ನೌಕರಸ್ಥರಿಗೆ ಸಿಗಲಿದೆ ಬಾಸ್ ನಿಮ್ಮ ಕಾರ್ಯಶ್ರಮತೆಯಿಂದ ತೃಪ್ತರಾಗಿರುತ್ತಾರೆ ವ್ಯಾಪಾರಸ್ಥರು ಯಾವುದೇ ಕಾನೂನಿನ ವಿರುದ್ಧ ಹೋಗಬಹುದು ಹಣದ ಬಗ್ಗೆ ಹೇಳುವುದಾದರೆ ಇಂದು ನೀವು ಹೆಚ್ಚು ಸಂಪತ್ತನ್ನು ಗಳಿಸುತ್ತೀರಿ. ನೀವು ನಿಮ್ಮ ಖರ್ಚುಗಳನ್ನು ಹೆಚ್ಚಾಗಿ ನಿಯಂತ್ರಿಸಬೇಕಾಗಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಸಂಜೆ 4 ರಿಂದ ರಾತ್ರಿ 8 ರವರೆಗೆ.

ವೃಶ್ಚಿಕ ರಾಶಿ :- ಇಂದು ನಿಮಗೆ ಅಷ್ಟು ಶುಭದಿನ ವಾಗಿರುವುದಿಲ್ಲ ಮನೆಯಲ್ಲಿ ಅಪಶ್ರುತಿ ಎದುರಾಗುವ ಸಾಧ್ಯತೆ ಇದೆ ವ್ಯಾಪಾರಸ್ಥರ ಆರ್ಥಿಕ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಇಂದು ಯಾವುದೇ ಸರಕುಗಳ ಮಾರಾಟವನ್ನು ತಪ್ಪಿಸಿ ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಮಾಡುತ್ತಿದ್ದರೆ ನಿಮ್ಮ ಪಾಲುದಾರಿಕೆಯೊಂದಿಗೆ ವ್ಯವಹಾರವನ್ನು ಸುಧಾರಿಸಿ. ಉದ್ಯೋಗಸ್ಥರಿಗೆ ಇಂದು ಮಿಶ್ರ ಫಲಿತಾಂಶದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 9.45 ರಿಂದ ಮಧ್ಯಾಹ್ನ 12:30 ರವರೆಗೆ.

ಧನಸು ರಾಶಿ :- ವಯಕ್ತಿಕ ಜೀವನದಲ್ಲಿ ತೊಂದರೆಗಳು ಹೆಚ್ಚಾಗಬಹುದು ನೀವು ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ ನೀವು ತಿಳಿಯದೆ ಇನ್ನೊಬ್ಬರಿಗೆ ಮನಸ್ಸು ನೋಯಿಸಿದರೆ ನೀವು ಅವರಿಗೆ ಕ್ಷಮೆ ಯಾಚಿಸಿ. ಇಂದು ನಿಮ್ಮ ಮನೆಯ ಶಾಂತಿಯನ್ನು ಕಾಪಾಡುತ್ತದೆ ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದರೆ ಇಂದು ಅದು ಸುಧಾರಿಸುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 ರಿಂದ ರಾತ್ರಿ 9ರ ವರೆಗೆ.

ಮಕರ ರಾಶಿ :- ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ ನಿಮ್ಮ ಕೋಪವನ್ನು ನಿಯಂತ್ರಿಸದಿದ್ದರೆ ಅನೇಕ ತೊಂದರೆಗಳಿಗೆ ಸಿಲುಕುವ ಸಾಧ್ಯತೆ ಇದೆ ನಿಮ್ಮ ಕೋಪದಿಂದ ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ ವ್ಯಾಪಾರಸ್ಥರು ಇಂದು ಉತ್ತಮವಾದ ಯಶಸ್ಸನ್ನು ಪಡೆಯಬಹುದು. ನೀವು ಬಟ್ಟೆ ವ್ಯಾಪಾರ ಮಾಡುತ್ತಿದ್ದರೆ ನಿಷೇಧ ಕಂತೆ ಫಲಿತಾಂಶವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ.

ಕುಂಭ ರಾಶಿ :- ಈ ರಾಶಿಚಕ್ರದವರು ಅಧ್ಯಯನದ ಕಡೆ ಏನಾದರೂ ದಾರಿಯನ್ನು ನಡೆಸುತ್ತಿದ್ದರೆ ದೊಡ್ಡ ಅಡಚಣೆಗಳು ಎದುರಾಗಬಹುದು ಅದಾಗಿಯೂ ಈ ಸಮಸ್ಯೆ ತಾತ್ಕಾಲಿಕವಾಗಿರುವುದರಿಂದ ನೀವು ಚಿಂತಿಸಬೇಕಾಗಿಲ್ಲ. ಕುಟುಂಬ ಮತ್ತು ಸ್ನೇಹಿತರೆ ಇರುವುದರಿಂದ ನಿಮ್ಮ ಈ ಸಮಸ್ಯೆ ಪರಿಹಾರವಾಗುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 1:55 ರಿಂದ ಸಂಜೆ 7 ರವರೆಗೆ.

ಮೀನ ರಾಶಿ :- ಇಂದು ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು ನಿಮ್ಮ ಕೆಲಸ ಹೋಟೆಲ್ ಮತ್ತು ರೆಸ್ಟೋರೆಂಟ್ ಗೆ ಸಂಬಂಧಿಸಿದಂತೆ ನೀವು ದೊಡ್ಡ ಲಾಭವನ್ನು ಪಡೆಯಬಹುದು ಉದ್ಯೋಗಸ್ಥರು ಕಠಿಣ ಶ್ರಮದ ಉತ್ತಮ ಫಲಿತಾಂಶವನ್ನು ಕೂಡ ಪಡೆಯಬಹುದು. ನಿಮ್ಮ ಕೆಲಸವನ್ನು ನಿಮ್ಮ ಬಾಸ್ ಮೆಚ್ಚುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 12 20 ರಿಂದ ಸಂಜೆ 4 ರವರೆಗೆ.crossorigin="anonymous">